ETV Bharat / state

ಕಾರವಾರ: 16 ಲಕ್ಷ ಮೌಲ್ಯದ 75 ಕೆಜಿ ಮಾದಕ ದ್ರವ್ಯ ನಾಶಪಡಿಸಿದ ಪೊಲೀಸರು

ಅಂತಾರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಕಳ್ಳಸಾಗಣೆ ವಿರೋಧಿ ದಿನದ ಅಂಗವಾಗಿ ಕಳೆದೊಂದು ವರ್ಷದ ಅವಧಿಯಲ್ಲಿ ಜಿಲ್ಲೆಯಾದ್ಯಂತ ವಶಕ್ಕೆ ಪಡೆಯಲಾಗಿದ್ದ ಮಾಧಕ ದ್ರವ್ಯಗಳನ್ನು ಅಂಕೋಲಾ ತಾಲೂಕಿನ ಬೊಗ್ರಿಬೈಲ್ ನ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್, ವಿಲೇವಾರಿ ಸಮಿತಿ ಸದಸ್ಯರು ಹಾಗೂ ಪಂಚರ ಸಮ್ಮುಖದಲ್ಲಿ ನಾಶಪಡಿಸಲಾಯಿತು.

ಮಾದಕ ದ್ರವ್ಯ ವಶಕ್ಕೆ ಪಡೆದ ಪೊಲೀಸರು
ಮಾದಕ ದ್ರವ್ಯ ವಶಕ್ಕೆ ಪಡೆದ ಪೊಲೀಸರು
author img

By

Published : Jun 26, 2022, 7:16 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ಒಟ್ಟು 69 ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ 75ಕ್ಕೂ ಹೆಚ್ಚು ಕೆಜಿ ತೂಕದ ಮಾದಕ ದ್ರವ್ಯಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಸಮ್ಮುಖದಲ್ಲಿ ಪೊಲೀಸರು ನಾಶಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಕಳ್ಳಸಾಗಣೆ ವಿರೋಧಿ ದಿನದ ಅಂಗವಾಗಿ ಕಳೆದೊಂದು ವರ್ಷದ ಅವಧಿಯಲ್ಲಿ ಜಿಲ್ಲೆಯಾದ್ಯಂತ ವಶಕ್ಕೆ ಪಡೆಯಲಾಗಿದ್ದ ಮಾಧಕ ದ್ರವ್ಯಗಳನ್ನು ಅಂಕೋಲಾ ತಾಲೂಕಿನ ಬೊಗ್ರಿಬೈಲ್ ನ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ . ಸುಮನ್ ಪೆನ್ನೇಕರ್, ವಿಲೇವಾರಿ ಸಮಿತಿ ಸದಸ್ಯರು ಹಾಗೂ ಪಂಚರ ಸಮ್ಮುಖದಲ್ಲಿ ನಾಶಪಡಿಸಲಾಯಿತು.

ಒಟ್ಟು 64 ಪ್ರಕರಣಗಳಲ್ಲಿ ಸಿಕ್ಕಿದ್ದ 75.119 ಕೆಜಿ ಗಾಂಜಾ, ಒಂದು ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ 195 ಗ್ರಾಂ ಚರಸ್, 4 ಪ್ರಕರಣಗಳಲ್ಲಿ ವಶಕ್ಕೆ ಪಡೆದ 61 ಗಾಂಜಾ ಗಿಡಗಳು ಸೇರಿ ಒಟ್ಟು 16,17,460 ಲಕ್ಷ ಮೌಲ್ಯದ 75.314 ಕೆಜಿ ಗಾಂಜಾವನ್ನು ಬೊಗ್ರಿಬೈಲ್ ಗ್ರಾಮದಲ್ಲಿರುವ ಕೆನರಾ ಐಎಂಎ ಕಾನ್ ಟ್ರೇಟ್‌ಮೆಂಟ್ ಅವರ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಾದಕ ವಸ್ತುಗಳನ್ನ ನಾಶಪಡಿಸಲಾಗಿದೆ.

ಓದಿ: ಗುಂಡಿ ಬಿದ್ದ ರಸ್ತೆ ನೋಡಲು ಬಂದ ಅಧಿಕಾರಿಗಳಿಗೆ ಮಲೆನಾಡಿಗರಿಂದ ಫುಲ್ ಕ್ಲಾಸ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.