ETV Bharat / state

ಜೂಜಾಡುತ್ತಿದ್ದವರು ಸೆರೆ: ಬಂಧಿತ ಆರೋಪಿಗಳಿಗೆ ಹೋಮ್ ಕ್ವಾರಂಟೈನ್ ಸೀಲ್ - ಕೊರೊನಾ ಕರ್ಫ್ಯೂ ಉಲ್ಲಂಘನೆ

ಲಾಕ್ ಡೌನ್ ಉಲ್ಲಂಘಿಸಿ ಜೂಜಾಡುತ್ತಿರುವವರನ್ನು ಬಂಧಿಸಿರುವ ಪೊಲೀಸರು ಕ್ವಾರಂಟೈನ್​ ಸೀಲ್​ ಹಾಕಿದ್ದಾರೆ.

gambling
gambling
author img

By

Published : Apr 18, 2020, 8:27 AM IST

ಭಟ್ಕಳ: ಲಾಕ್​ಡೌನ್​ ನಡುವೆಯೂ ಕಟ್ಟಿಕೊಂಡು ಅಂದರ್-ಬಾಹರ್ ಅಡುತ್ತಿರುವವರ ಮೇಲೆ ನಗರ ಠಾಣೆ ಪೊಲೀಸರು ದಾಳಿ ನಡೆಸಿ 6 ಮಂದಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿರುವ ಘಟನೆ ತಾಲೂಕಿನ ಸೋನಾರಕೇರಿಯಲ್ಲಿ ನಡೆದಿದೆ.

ಆರೋಪಿಗಳಾದ ವಿಶ್ವನಾಥ ಸೇಠ್​, ಹೃತಿಕ್ ಸೇಠ್​, ರಮಾನಂದ ಸೇಠ್​, ಮಾರುತಿ ಸೇಠ್​, ವೆಂಕಟೇಶ ಸೇಠ್​, ಜನಾರ್ಧನ ಸೇಠ್​ ಇವರೆಲ್ಲರೂ ಕೊರೊನಾ ಕರ್ಫ್ಯೂ (ಲಾಕ್ ಡೌನ್) ಇದ್ದರೂ ಸಹ ಮಾಸ್ಕ್ ಹಾಕದೇ, ಜೂಜಾಡುತ್ತಿರುವಾಗಿ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಬಗ್ಗೆ ನಗರ ಠಾಣೆಯ ಪಿ.ಎಸ್.ಐ, ಎಚ್. ಬಿ. ಕುಡಗುಂಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕ್ವಾರಂಟೈನ್ ಸೀಲ್ ಹಾಕಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.