ETV Bharat / state

ಮೀನು ಸಾಗಣೆ ಲಾರಿಯಲ್ಲಿ ಗೋಮಾಂಸ ಸಾಗಾಟ : 3 ಟನ್ ಮಾಂಸ ಸಹಿತ ಓರ್ವನ ಬಂಧನ - karawara Beef shipping case

ವಾಹನದಲ್ಲಿ ಮೀನು ತುಂಬುವ ಟ್ರೈಗಳಲ್ಲಿ ತುಂಬಿದ್ದ 3 ಟನ್ ಗೋಮಾಂಸ ಪತ್ತೆಯಾಗಿದೆ. ಚಾಲಕ ಹಾನಗಲ್ ನಿವಾಸಿ ಮಹಮ್ಮದ್​ ಶಾಹೀದ್‌ನನ್ನು ಬಂಧಿಸಲಾಗಿದೆ..

karawara Beef shipping case
ಕಾರವಾರ ಗೋಮಾಂಸ ಸಾಗಾಟ ಪ್ರಕರಣ
author img

By

Published : Jun 29, 2021, 6:56 PM IST

ಕಾರವಾರ : ಮೀನು ಸಾಗಣೆ ಲಾರಿಯಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು 3 ಟನ್ ಮಾಂಸದ ಸಹಿತ ಓರ್ವನನ್ನು ಬಂಧಿಸಿರುವ ಘಟನೆ ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್‌ಗೇಟ್ ಬಳಿ ಇಂದು ನಡೆದಿದೆ.

ಹಾನಗಲ್​ನಿಂದ ಮಂಗಳೂರಿಗೆ ಮಾಂಸ ಸಾಗಿಸುತ್ತಿದ್ದ ಕಂಟೇನರ್‌ನ ಅನುಮಾನಗೊಂಡು ತಡೆದ ಪಿಎಸ್ಐ ಆನಂದಮೂರ್ತಿ ಹಾಗೂ ರವಿ ಗುಡ್ಡೆ, ವಾಹನ ತಪಾಸಣೆ ನಡೆಸಿದಾಗ ಗೋಮಾಂಸ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ವಾಹನದಲ್ಲಿ ಮೀನು ತುಂಬುವ ಟ್ರೈಗಳಲ್ಲಿ ತುಂಬಿದ್ದ 3 ಟನ್ ಗೋಮಾಂಸ ಪತ್ತೆಯಾಗಿದೆ. ಚಾಲಕ ಹಾನಗಲ್ ನಿವಾಸಿ ಮಹಮ್ಮದ್​ ಶಾಹೀದ್‌ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಕೃಷ್ಣಾ ನದಿ ದುರಂತ: ಜಿಲ್ಲಾ ಉಸ್ತುವಾರಿ ಸಚಿವ ಸ್ಥಳಕ್ಕೆ ಬೇಟಿ ನೀಡುವಂತೆ ಅಥಣಿ ಕಾಂಗ್ರೆಸ್ ಆಗ್ರಹ

ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.