ETV Bharat / state

ನಟನೆಯಿಂದ ಬಂದ ಬಿ.ಸಿ ಪಾಟೀಲ್ರಿಂ​ದ ಸಣ್ಣ ನಟನೆ, ಗಂಭೀರವಾಗಿ ಪರಿಗಣಿಸಬೇಡಿ: ಸಚಿವ ಹೆಬ್ಬಾರ್ - Karwar latest news

ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಆರೋಗ್ಯ ಸಿಬ್ಬಂದಿಯನ್ನು ಮನೆಗೆ ಕರೆಸಿಕೊಂಡು ಲಸಿಕೆ ಪಡೆದ ಬಗ್ಗೆ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ.

Minister Shivaram Hebbar
ಸಚಿವ ಶಿವರಾಮ್ ಹೆಬ್ಬಾರ್
author img

By

Published : Mar 2, 2021, 9:42 PM IST

ಕಾರವಾರ: ನಟನೆ ಹಿನ್ನೆಲೆಯಿಂದ ಬಂದ ಬಿ.ಸಿ ಪಾಟೀಲ್ ಅವರಿಂದ ಸಣ್ಣ ನಟನೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್‌ ಹೇಳಿದ್ದಾರೆ. ಹೊನ್ನಾವರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಚಿವ ಶಿವರಾಮ್ ಹೆಬ್ಬಾರ್

ಕೃಷಿ ಸಚಿವ ಬಿ.ಸಿ ಪಾಟೀಲ್ ಆರೋಗ್ಯ ಸಿಬ್ಬಂದಿಯನ್ನು ಮನೆಗೆ ಕರೆಸಿಕೊಂಡು ಲಸಿಕೆ ಪಡೆದ ಬಗ್ಗೆ ಪ್ರಶ್ನಿಸಿದಾಗ ನಟನೆಯ ಹಿನ್ನಲೆಯಿಂದ ಬಂದವರು, ಹಾಗಾಗಿ ಏನೋ ಸಣ್ಣ ನಟನೆಯಾಗಿದೆ ಎಂದರು. ಅಲ್ಲದೇ ಅದನ್ನು ಗಂಭೀರವಾಗಿ ಪರಿಗಣಿಸುವ, ಇಲ್ಲವೇ ಬಹು ದೊಡ್ಡ ಲೋಪವಾಗಿದೆ ಎಂದು ಅರ್ಥೈಸುವ ಅಗತ್ಯತೆ ಇಲ್ಲ. ಒಟ್ಟಾರೆ ಲಸಿಕೆ ತೆಗೆದುಕೊಂಡಿದ್ದಾರೆ ಎನ್ನುವುದು ಮುಖ್ಯ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.