ETV Bharat / state

3 ದಿನಗಳ ನಂತರ ಮಳೆರಾಯ ಪ್ರತ್ಯಕ್ಷ... ಕಾರವಾರದ ರೈತರ ಮುಖದಲ್ಲಿ ಮಂದಹಾಸ - undefined

ಕಾರವಾರವಾರದಲ್ಲಿ ಬೆಳಗ್ಗೆಯಿಂದಲೇ ಮಳೆಯಾಗುತ್ತಿದ್ದು, ಸತತ ಎರಡು ಗಂಟೆಗಳ ಕಾಲಮಳೆ ಸುರಿಯಿತು. ಅಷ್ಟೇ ಅಲ್ಲದೆ ಅಂಕೋಲಾ, ಕುಮಟಾ ಹೊನ್ನಾವರಗಳಲ್ಲಿ ಕೂಡ ಗುಡುಗು ಸಹಿತ ಮಳೆಯಾಗಿರುವ ಮಾಹಿತಿ ಲಭ್ಯವಾಗಿದೆ.

ಕಾರವಾರವಾರದಲ್ಲಿ ಬೆಳಿಗ್ಗೆಯಿಂದ ಭಾರಿ ಮಳೆ
author img

By

Published : Jun 20, 2019, 11:48 AM IST

ಕಾರವಾರ: ಕಳೆದ ಮೂರು‌ ದಿನಗಳಿಂದ ಮಾಯವಾಗಿದ್ದ ಮಳೆರಾಯ ಮತ್ತೆ ಜಿಲ್ಲೆಗೆ ಆಗಮಿಸಿದ್ದು, ಕರಾವಳಿಯಲ್ಲಿ ಇಂದು ಬೆಳಗ್ಗೆಯಿಂದ ಗುಡುಗು ಸಹಿತ ಭಾರಿ ಮಳೆಯಾಯಾಯಿತು.

ಕಾರವಾರವಾರದಲ್ಲಿ ಬೆಳಿಗ್ಗೆಯಿಂದ ಭಾರಿ ಮಳೆ

ಜಿಲ್ಲಾ ಕೇಂದ್ರ ಕಾರವಾರವಾರದಲ್ಲಿ ಬೆಳಗ್ಗೆಯಿಂದಲೇ ಶುರುವಾಯಿತು. ಸತತ ಎರಡು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿಯಿತು. ಅಷ್ಟೇ ಅಲ್ಲದೆ ಅಂಕೋಲಾ, ಕುಮಟಾ ಹೊನ್ನಾವರಗಳಲ್ಲಿ ಕೂಡ ಗುಡುಗು ಸಿಡಿಲು ಸಹಿತ ಮಳೆಯಾಗಿರುವ ಮಾಹಿತಿ ಲಭ್ಯವಾಗಿದೆ. ಇನ್ನು ಗುಡುಗು ಸಿಡಿಲು ಇರುವ ಕಾರಣ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.

ವಾರದ ಹಿಂದೆ ಅಬ್ಬರಿಸಿದ್ದ ಮಳೆರಾಯ ಕಳೆದ ಮೂರ್ನಾಲ್ಕು ದಿನಗಳಿಂದ ಮಾಯವಾಗಿ ಎಲ್ಲೆಡೆ ಉರಿ ಬಿಸಿಲು ಪ್ರಾರಂಭವಾಗಿತ್ತು. ವ್ಯವಸಾಯಕ್ಕೆ ಭೂಮಿ ಹದಗೊಳಿಸುತ್ತಿದ್ದ ರೈತರು ಮಳೆಯಿಲ್ಲದೆ ಆತಂಕದಿಂದಲೇ ಮುಗಿಲು ನೋಡುವಂತಾಗಿತ್ತು. ಆದರೆ ಇಂದು ಉತ್ತಮ ಮಳೆಯಾಗಿದ್ದು, ಮಳೆ ಹೀಗೆ ಮುಂದುವರಿಯಲಿ ಎಂಬುದು ಎಲ್ಲರ ಬಯಕೆ.

Intro:
ಕಾರವಾರ: ಕಳೆದ ಮೂರು‌ ದಿನಗಳಿಂದ ಮಾಯವಾಗಿದ್ದ ಮಳೆರಾಯ ಮತ್ತೆ ಅಬ್ಬರಿಸಿದ್ದು, ಕರಾವಳಿಯಲ್ಲಿ ಇಂದು ಬೆಳಿಗ್ಗೆಯಿಂದಲೇ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ.
ಜಿಲ್ಲಾ ಕೇಂದ್ರ ಕಾರವಾರವಾರದಲ್ಲಿ ಬೆಳಿಗ್ಗೆಯಿಂದಲೇ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ನಿರಂತರ ಮಳೆಯಾಗಿದ್ದು, ಬಳಿಕ ಜಿಟಿ ಜಿಟಿ ಮಳೆಯಾಗಿದೆ. ಇದಲ್ಲದೆ ಅಂಕೋಲಾ, ಕುಮಟಾ ಹೊನ್ನಾವರಗಳಲ್ಲಿ ಕೂಡ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಆದರೆ ಎಲ್ಲಿಯೂ ಕೂಡ ಹಾನಿಯಾದ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗುಡುಗು ಸಿಡಿಲು ಇರುವ ಕಾರಣ ಬಹುತೇಕ ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.
ವಾರದ ಹಿಂದೆ ಅಬ್ಬರಿಸಿದ್ದ ಮಳೆರಾಯ ಕಳೆದ ಮೂರ್ನಾಲ್ಕು ದಿನಗಳಿಂದ ಮಾಯವಾಗಿ ಎಲ್ಲೆಡೆ ಉರಿಬಿಸಿಲು ಪ್ರಾರಂಭವಾಗಿತ್ತು. ವ್ಯವಸಾಯಕ್ಕೆ ಕೃಷಿಭೂಮಿಗಳನ್ನು ಹದಗೊಳಿಸುತ್ತಿದ್ದ ರೈತರು ಮಳೆಯಿಲ್ಲದೆ ಆತಂಕದಿಂದಲೇ ಮುಗಿಲು ನೋಡುವಂತಾಗಿತ್ತು. ಆದರೆ ಇಂದು ಉತ್ತಮ ಮಳೆಯಾಗಿದ್ದು, ಮಳೆ ಹೀಗೆ ಮುಂದುವರಿಯಲಿ ಎಂಬುದು ಎಲ್ಲರ ಬಯಕೆಯಾಗಿದೆ.

Body:ಕ

Conclusion:ಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.