ETV Bharat / state

ಕುಟುಂಬ ಸಮೇತರಾಗಿ ಮುರುಡೇಶ್ವರನ ದರ್ಶನ ಪಡೆದ ನಟಿ ತಾರಾ

author img

By

Published : Mar 24, 2021, 2:20 PM IST

ಚಲನಚಿತ್ರ ನಟಿ ತಾರಾ ತಮ್ಮ ಕುಟುಂಬ ಸಮೇತ ಇಂದು ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

Tara
ತಾರಾ

ಭಟ್ಕಳ: ರಾಜಕಾರಣಿ ಹಾಗೂ ಚಲನಚಿತ್ರ ನಟಿ ತಾರಾ ತಮ್ಮ ಕುಟುಂಬ ಸಮೇತ ಇಂದು ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಇಂದು ಬೆಳಗ್ಗೆ 11.30 ರ ಸುಮಾರಿಗೆ ತಮ್ಮ ಮಗ ಹಾಗೂ ತಾಯಿಯೊಂದಿಗೆ ಮುರುಡೇಶ್ವರಕ್ಕೆ ಭೇಟಿ ನೀಡಿದ ಅವರು ಶಿವನ ದರ್ಶನ ಪಡೆದು ನಂತರ ಸ್ವಲ್ಪ ಸಮಯ ಮುರುಡೇಶ್ವರದಲ್ಲಿ ವಿಹರಿಸಿದರು ಎನ್ನಲಾಗಿದೆ.

ಇದೇ ವೇಳೆ, ಮುರುಡೇಶ್ವರ ಪೊಲೀಸ್​ ಠಾಣೆಯ ಸಿಬ್ಬಂದಿಯೊಂದಿಗೆ ಫೋಟೋ ತೆಗಸಿಕೊಂಡು ನಂತರ ಮುರುಡೇಶ್ವರದಿಂದ ಬೆಂಗಳೂರಿಗೆ ತೆರಳಿರುವ ಬಗ್ಗೆ ಮಾಹಿತಿ ದೊರಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.