ETV Bharat / state

ಕೂಲಿ ಕೆಲಸವರಸಿ ಭಟ್ಕಳಕ್ಕೆ ಬಂದ ಯುವಕ ನೇಣಿಗೆ ಶರಣು - ನೇಣು ಹಾಕಿಕೊಂಡು ಸಾವು

ಭಟ್ಕಳ ತಾಲೂಕಿನ ಜಾಲಿ ಪಂಚಾಯ್ತಿ ವ್ಯಾಪ್ತಿಯ ಶೇಡ್ಕುಳಿ ಹೊಂಡ ಎಂಬುವಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕೂಲಿಗಾಗಿ ಬಂದ ಯುವಕ ನೇಣಿಗೆ ಶರಣು
author img

By

Published : Sep 22, 2019, 10:32 AM IST

ಭಟ್ಕಳ: 2 ವರ್ಷದ ಹಿಂದೆ ಕೂಲಿ ಕೆಲಸ ಅರಸಿ ನಗರಕ್ಕೆ ಬಂದಿದ್ದ ಚಿಕ್ಕಮಗಳೂರು ಮೂಲದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಟ್ಕಳ ತಾಲೂಕಿನ ಜಾಲಿ ಪಂಚಾಯ್ತಿ ವ್ಯಾಪ್ತಿಯ ಶೇಡ್ಕುಳಿ ಹೊಂಡ ಎಂಬಲ್ಲಿ ಘಟನೆ ನಡೆದಿದೆ.

ಚಿಕ್ಕಮಗಳೂರು ಮೂಲದ ಶಿವುರಾಜ್(23) ಮೃತ ಯುವಕ. ಈತ ಮತ್ತು ಈತನ ಸಹೋದರ ಭಟ್ಕಳಕ್ಕೆ 2 ವರ್ಷದ ಹಿಂದೆ ಕೂಲಿ ಕೆಲಸಕ್ಕೆ ಬಂದಿದ್ದು, 3 ದಿನಗಳ ಹಿಂದೆಯಷ್ಟೇ ಈತನ ಸಹೋದರ ಮರಳಿ ಊರಿಗೆ ಹೋಗಿರುವುದು ತಿಳಿದು ಬಂದಿದೆ. ಆತ್ಮಹತೆಗೆ ಇನ್ನು ಯಾವುದೇ ಕಾರಣ ತಿಳಿದು ಬಂದಿಲ್ಲ.

ಕೂಲಿಗಾಗಿ ಬಂದ ಯುವಕ ನೇಣಿಗೆ ಶರಣು

ಸ್ಥಳಕ್ಕೆ ಭಟ್ಕಳ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಸಂಬಂಧಿಕರಿಗೆ ವಿಷಯ ತಿಳಿಸಿದ್ದು. ಮನೆಯವರು ಬರುವವವರೆಗೆ ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗುವುದು ಎಂದು ತಿಳಿದುಬಂದಿದೆ.

Intro:ಭಟ್ಕಳ: ತಾಲೂಕಿನ ಜಾಲಿ ಪಂಚಾಯತ ವ್ಯಾಪ್ತಿಯ ಶೇಡ್ಕುಳಿ ಹೊಂಡ ಎಂಬುವಲ್ಲಿ ಯುವಕನೊರ್ವ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.Body:ಭಟ್ಕಳ: ತಾಲೂಕಿನ ಜಾಲಿ ಪಂಚಾಯತ ವ್ಯಾಪ್ತಿಯ ಶೇಡ್ಕುಳಿ ಹೊಂಡ ಎಂಬುವಲ್ಲಿ ಯುವಕನೊರ್ವ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ವ್ಯಕ್ತಿ ಚಿಕ್ಕಮಂಗಳೂರು ನಿವಾಸಿ ಶಿವುರಾಜ್(23) ಎಂದು ತಿಳಿದು ಬಂದಿದ್ದು. ಈತ ಮತ್ತು ಇತನ ಸಹೋದರ ಭಟ್ಕಳಕ್ಕೆ 2 ವರ್ಷದ ಹಿಂದೆ ಕೂಲಿ ಕೆಲಸಕ್ಕೆ ಎಂದು ಬಂದಿದ್ದು .3 ದಿನಗಳ ಹಿಂದಷ್ಟೇ ಈತನ ತಮ್ಮ ಚಿಕ್ಕಮಂಗಳೂರಿಗೆ ಹೋಗಿರುವುದು ತಿಳಿದು ಬಂದಿದ್ದು. ಆತ್ಮಹತೆಗೆ ಇನ್ನು ಯಾವುದೇ ಕಾರಣ ತಿಳಿದು ಬಂದಿಲ್ಲವಾಗಿದೆ.

ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡಿದ್ದು . ಮೃತ ಸಂಬಂಧಿಕರಿಗೆ ವಿಷಯ ತಳಿಸಿದ್ದು. ಸಂಬಂಧಿಕರು ಬರುವವವರೆಗೆ ಭಟ್ಕಳ ತಾಲೂಕಾಸ್ಪತ್ರೆಗೆ ಮೃತ ದೇಹ ಇರಿಸಲಾಗಿದೆ.Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.