ETV Bharat / state

ಗ್ರಹಣದ ನೆಪವೊಡ್ಡಿ ಸರ್ಕಾರಿ ಕಚೇರಿಗಳಿಗೆ ಅಧಿಕಾರಿಗಳು ಚಕ್ಕರ್​ - ಶಿರಸಿ ಸರ್ಕಾರಿ ಕಚೇರಿಗಳು ಬಂದ್

ಗ್ರಹಣದ ಹಿನ್ನೆಲೆಯಲ್ಲಿ ಇಂದು ಶಿರಸಿಯ ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳು ಬಂದ್​ ಆಗಿವೆ.

All government office  Bandh  in Sirsi
ಗ್ರಹಣದ ಹಿನ್ನೆಲೆ: ಶಿರಸಿ ಸರ್ಕಾರಿ ಕಚೇರಿಗಳು ಬಂದ್
author img

By

Published : Dec 26, 2019, 2:42 PM IST

ಶಿರಸಿ: ಸೂರ್ಯನಿಗೆ ತಗುಲಿದ ಗ್ರಹಣ ಇಂದು ಸರ್ಕಾರಿ ಅಧಿಕಾರಿಗಳಿಗೂ ತಾಗಿದಂತಿದೆ. ಶಿರಸಿಯ ಬಹುತೇಕ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿನ ಅಧಿಕಾರಿಗಳು ಗ್ರಹಣದ ನೆಪದಿಂದ ತಮ್ಮ ಕೆಲಸದಿಂದ ನುಣುಚಿಕೊಳ್ಳುವ ಕೆಲಸ ಮಾಡಿದ್ದಾರೆ.‌

ಗ್ರಹಣದ ಹಿನ್ನೆಲೆ: ಶಿರಸಿ ಸರ್ಕಾರಿ ಕಚೇರಿಗಳು ಬಂದ್

ಬೆಳಗ್ಗೆ ಸಮಯ 10:30 ಆದರೂ ಯಾವ ಸರ್ಕಾರಿ ಸಿಬ್ಬಂದಿಯೂ ಕಚೇರಿಗೆ ಕೆಲಸಕ್ಕೆ ಬಾರದೇ ಗ್ರಹಣ ಎಂದು ಮನೆಯಲ್ಲೇ ಸಮಯ ಕಳೆದಿದ್ದಾರೆ. ನಗರದ ತಹಶೀಲ್ದಾರ ಕಚೇರಿ ಸೇರಿದಂತೆ ಆಹಾರ ಇಲಾಖೆಯ ಕಚೇರಿಗಳು ಬಂದ್​ ಆಗಿದ್ದವು.

ಇನ್ನೂ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಹೋಟೆಲ್​ಗಳು ಬಂದ್ ಆಗಿದ್ದವು. ರಸ್ತೆ ಕೂಡ ಖಾಲಿ ಹೊಡೆಯುತ್ತಿತ್ತು.

Intro:ಶಿರಸಿ :
ಸೂರ್ಯನಿಗೆ ತಗುಲಿದ ಗ್ರಹಣ ಇಂದು ಸರ್ಕಾರಿ ಅಧಿಕಾರಿಗಳಿಗೂ ತಾಗಿದಂತಿದೆ. ಶಿರಸಿಯ ಬಹುತೇಕ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿನ ಅಧಿಕಾರಿಗಳು ಗ್ರಹಣದ ನೆಪದಿಂದ ತಮ್ಮ ಕೆಲಸವನ್ನು ನುಣುಚಿಕೊಳ್ಳುವ ಕೆಲಸ ಮಾಡಿದ್ದಾರೆ.‌

ಸರ್ಕಾರಿ ಸಮಯ ೧೦.೩೦ ಆದರೂ ಸಹ ಶೆ.೭೦ ರಷ್ಟು ಸಿಬ್ಬಂದಿಗಳು ಕೆಲಸಕ್ಕೆ ಬಾರದೇ ಗ್ರಹಣ ಎಂದು ಮನೆಯಲ್ಲೇ ಸಮಯ ಕಳೆದಿದ್ದಾರೆ. ಜನರ ಪ್ರತಿನಿತ್ಯದ ಕೆಲಸದ ಕಚೇರಿಯಾದ ತಹಶಿಲ್ದಾರ ಕಚೇರಿಯಲ್ಲಿ ಅರ್ಜಿ ಸ್ವೀಕಾರಕ್ಕೂ ಸಹ ಸಿಬ್ಬಂದಿಗಳು ಇಲ್ಲದಿರುವುದು ಕಂಡು ಬಂದಿತು.

Body:ಆಹಾರ ಇಲಾಖೆಯ ಬಾಗಿಲೂ ಸಹ ತೆರೆಯದೇ ಅಧಿಕಾರಿಗಳು ಮನೆಯಲ್ಲೇ ಕುಳಿತಿದ್ದರು. ಇದೆಲ್ಲವನ್ನೂ ಗಮನಿಸಬೇಕಾದ ತಹಶಿಲ್ದಾರ ಸಹ ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಲಭ್ಯವಿರಲ್ಲ.ಇದು ಸಾರ್ವಜನಿಕರ ಅಸಮಾಧಾಕ್ಕೆ ಕಾರಣವಾಯಿತು. ಇನ್ನು ಅಂಗಡಿ ಮುಗ್ಗಟ್ಟು ಗಳು ಬಾಗಿಲು ಹಾಕಿದ್ದವು. ಹೊಟೇಲ್ ಗಳು ಬಂದ್ ಆಗಿದ್ದವು. ರಸ್ತೆ ಖಾಲಿ ಖಾಲಿ ಹೊಡೆಯುತ್ತಿತ್ತು.
.........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.