ETV Bharat / state

ಉತ್ತರಕನ್ನಡದಲ್ಲಿ 59 ಮಂದಿಗೆ ಸೋಂಕು: 43 ಮಂದಿ ಗುಣಮುಖ

ಉತ್ತರಕನ್ನಡ ಜಿಲ್ಲೆಯಲ್ಲಿಂದು 59 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 3068 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 43 ಜನ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2,113ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕು
ಕೊರೊನಾ ಸೋಂಕು
author img

By

Published : Aug 13, 2020, 7:12 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 59 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 43 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಹಳಿಯಾಳದಲ್ಲಿ 18, ಭಟ್ಕಳ 8, ಸಿದ್ದಾಪುರ 8, ಕುಮಟಾ 7, ಶಿರಸಿ 6, ಜೊಯಿಡಾ ಮತ್ತು ಅಂಕೋಲಾ ತಲಾ 4, ಮುಂಡಗೋಡ 2, ಹೊನ್ನಾವರ, ಕಾರವಾರ ತಲಾ ಓರ್ವರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಯಲ್ಲಾಪುರದ 10, ಹಳಿಯಾಳ 8, ಕಾರವಾರ 6, ಭಟ್ಕಳ, ಶಿರಸಿ ತಲಾ 5, ಹೊನ್ನಾವರ 4, ಅಂಕೋಲಾ 3, ಮುಂಡಗೋಡದಲ್ಲಿ ಇಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 3068 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 2,113 ಮಂದಿ ಗುಣಮುಖರಾಗಿದ್ದಾರೆ. 927 ಮಂದಿಗೆ ಚಿಕಿತ್ಸೆ ಮುಂದುವರೆದಿದೆ. ಒಟ್ಟು 28 ಮಂದಿ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.