ETV Bharat / state

ಉತ್ತರ ಕನ್ನಡದಲ್ಲಿ ಮತ್ತೆ ಕೊರೊನಾ ಅಬ್ಬರ: 7 ವಿದ್ಯಾರ್ಥಿಗಳು, 5 ಶಿಕ್ಷಕರಿಗೆ ಪಾಸಿಟಿವ್ - ಕಾರವಾರ ಸುದ್ದಿ

ಅಂಕೋಲಾದಲ್ಲಿ 7 ವಿದ್ಯಾರ್ಥಿಗಳು ಹಾಗೂ 5 ಶಿಕ್ಷಕರಿಗೆ ಕೊರೊನಾ ಧೃಡಪಟ್ಟಿದ್ದು, ಮತ್ತೆ ಉತ್ತರಕನ್ನಡ ‌ಜಿಲ್ಲೆಯಲ್ಲಿ ಕೊರೊನಾ‌‌ ಅಟ್ಟಹಾಸ ಮುಂದುವರಿದಿದೆ.

corona
ಕೊರೊನಾ
author img

By

Published : Mar 30, 2021, 2:24 PM IST

ಕಾರವಾರ: ಉತ್ತರಕನ್ನಡ ‌ಜಿಲ್ಲೆಯಲ್ಲಿ ಕೊರೊನಾ‌‌ ಅಟ್ಟಹಾಸ ಮುಂದುವರಿದಿದ್ದು, ಯಲ್ಲಾಪುರ ಬಳಿಕ ಇದೀಗ ಅಂಕೋಲಾದಲ್ಲಿ 7 ವಿದ್ಯಾರ್ಥಿಗಳು ಹಾಗೂ 5 ಶಿಕ್ಷಕರಿಗೆ ಕೊರೊನಾ ಧೃಡಪಟ್ಟಿದೆ.

ಅಂಕೋಲಾ ತಾಲೂಕಿನ ಅಗಸೂರು (ಕೆಪಿಎಸ್) ಕರ್ನಾಟಕ ಪಬ್ಲಿಕ್ ಸ್ಕೂಲ್, ಕೆಪಿಎಸ್ ಬಾವಿಕೇರಿ, ಕೃಷ್ಣಾಪುರ ಪ್ರೌಢಶಾಲೆ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ.

7 ವಿದ್ಯಾರ್ಥಿಗಳು ಹಾಗೂ 5 ಮಂದಿ ಶಿಕ್ಷಕರು ಸೇರಿ ಒಟ್ಟು 12 ಮಂದಿಯಲ್ಲಿ ಕೊರೊನಾ ವೈರಸ್​ ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.