ETV Bharat / state

ಯಾವುದೇ ಖಾಸಗಿ ವಸತಿ ನಿಲಯಕ್ಕೂ ಕಮ್ಮಿ ಇಲ್ಲ ಉಡುಪಿಯ ಈ ಸರ್ಕಾರಿ ಹಾಸ್ಟೆಲ್​​.. - ಉಡುಪಿ ವಿದ್ಯಾರ್ಥಿನಿಯರ ವಸತಿ ನಿಲಯ

ಬ್ರಹ್ಮಾವರದ ಗಾಂಧಿ ಮೈದಾನದ ಬಳಿ ಇರುವ ಡಾ. ದೇವರಾಜ್​ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಯರ ವಸತಿ ನಿಲಯ ಅಚ್ಚುಕಟ್ಟು ವ್ಯವಸ್ಥೆಯೊಂದಿಗೆ ಕೂಡಿದ್ದು, ಮಾದರಿ ಹಾಸ್ಟೆಲ್​ ಎನಿಸಿಕೊಂಡಿದೆ.

udupi govt hostel with all facilities
ಉಡುಪಿ ಸರ್ಕಾರಿ ಹಾಸ್ಟೆಲ್
author img

By

Published : Jan 22, 2022, 7:51 PM IST

ಉಡುಪಿ: ಸರ್ಕಾರಿ ಹಾಸ್ಟೆಲ್ ಅಂದಾಕ್ಷಣ ಮೂಗು ಮುರಿಯೋರೇ ಹೆಚ್ಚು. ಅದೆಷ್ಟೋ ಹಾಸ್ಟೆಲ್​ಗಳು ಅವ್ಯವಸ್ಥೆಯ ಆಗರವಾಗಿರುವ ಬಗ್ಗೆ ವರದಿಯಾಗ್ತಿರುತ್ತವೆ. ಆದ್ರೆ ಉಡುಪಿಯ ಈ ಹಾಸ್ಟೆಲ್​ ಮಾತ್ರ ಯಾವುದೇ ಖಾಸಗಿ ವಸತಿ ನಿಲಯಕ್ಕೂ ಕಮ್ಮಿ ಇಲ್ಲ ಎನ್ನುವಂತಿದೆ.

ಬ್ರಹ್ಮಾವರದ ಗಾಂಧಿ ಮೈದಾನದ ಬಳಿ ಇರುವ ಡಾ. ದೇವರಾಜ್​ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಯರ ವಸತಿ ನಿಲಯ ಅಚ್ಚುಕಟ್ಟು ವ್ಯವಸ್ಥೆಯೊಂದಿಗೆ ಕೂಡಿದ್ದು, ಮಾದರಿ ಹಾಸ್ಟೆಲ್​ ಎನಿಸಿಕೊಂಡಿದೆ.

ಮಾದರಿ ಹಾಸ್ಟೆಲ್​ ಎನಿಸಿಕೊಂಡಿದೆ ಉಡುಪಿಯ ಈ ಸರ್ಕಾರಿ ಹಾಸ್ಟೆಲ್​​

ಇಲ್ಲಿ ಓದುವ ಕೋಣೆ, ಊಟದ ಕೋಣೆ, ಪ್ರಾರ್ಥನಾ ಸ್ಥಳ ಎಲ್ಲವೂ ಕೂಡಾ ಅಚ್ಚುಕಟ್ಟಾಗಿದೆ. ಹಾಸ್ಟೆಲ್​ ಸುತ್ತಲೂ ಗಿಡಗಳನ್ನು ನೆಟ್ಟು, ವಿದ್ಯಾರ್ಥಿನಿಯರೇ ನಿರ್ವಹಣೆ ಮಾಡ್ತಾರೆ. ಜೊತೆಗೆ ತರಕಾರಿಯನ್ನೂ ಬೆಳೆಯುತ್ತಾರೆ. ಅದಕ್ಕೆ ಬೇಕಾದ ಗೊಬ್ಬರದ ಕೆಲಸವನ್ನೂ ಅವರೇ ಮಾಡ್ತಾರೆ.

ಇದನ್ನೂ ಓದಿ: ಮಹತ್ವಾಕಾಂಕ್ಷೆಯ 'ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆಗೆ ರಾಜ್ಯದ ರೈತರಿಂದ ನಿರಾಸಕ್ತಿ!?

ಈ ಹಾಸ್ಟೆಲ್​ ವ್ಯವಸ್ಥೆ ನೋಡಿದ್ರೆ, ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ನೀಡುವ ವಾತಾವರಣ ಇಲ್ಲಿದೆ ಅನ್ನೋದ್ರಲ್ಲಿ ಅನುಮಾನನೇ ಇಲ್ಲ. ಒಟ್ಟಾರೆ ಇದು ಸರ್ಕಾರಿ ಹಾಸ್ಟೆಲ್​ಗಳಿಗೆ ಮಾದರಿಯಾಗಿದೆ ಅಂದ್ರೆ ತಪ್ಪಿಲ್ಲ.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.