ETV Bharat / state

Big Ghol Fish: ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್​ ಆಕಾರದ ಗೋಳಿ ಮೀನು! - ಗೋಳಿ ಮೀನು ಬೆಲೆ,ರು,

Big Ghol Fish: ರಾಜ್ಯದ ಕರಾವಳಿ ತೀರವಾದ ಉಡುಪಿಯಿಂದ ಹೊರಟ ಮೀನುಗಾರರಿಗೆ ಬಂಪರ್ ಹೊಡೆದಿದೆ. ಮೀನುಗಾರರ ತಂಡಕ್ಕೆ ಅಪರೂಪದ ಮೀನು ಬಲೆಗೆ ಬಿದ್ದಿದ್ದು, ಆ ಬೃಹತ್​ ಆಕಾರದ ಮೀನು ಸರಿ ಸುಮಾರು ಎರಡು ಲಕ್ಷ ರೂ ಸನಿಹಕ್ಕೆ ಮಾರಾಟವಾಗಿದೆ.

Udupi fisherman catch big Ghol fish, Ghol fish sell, Ghol fish rate, Malpe port, ಬೃಹತ್​ ಆಕಾರಕದ ಗೋಳಿ ಮೀನು ಹಿಡಿದ ಉಡುಪಿ ಮೀನುಗಾರರು, ಗೋಳಿ ಮೀನು ಮಾರಾಟ, ಗೋಳಿ ಮೀನು ಬೆಲೆ, ಮಲ್ಪೆ ಬಂದರು,
ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್​ ಆಕಾರದ ಗೋಳಿ ಮೀನು
author img

By

Published : Nov 24, 2021, 9:30 AM IST

ಉಡುಪಿ: ಸಮುದ್ರದಲ್ಲಿ ಸಾವಿರಾರು ಬಗೆಯ ಮತ್ಸ್ಯ ಸಂತತಿ ಇದೆ. ಸಣ್ಣಪುಟ್ಟ ಮೀನುಗಳಿಂದ ಹಿಡಿದು ಗಜಗಾತ್ರದ ಮೀನುಗಳೂ ಇವೆ. ಈ ಮತ್ಸ್ಯಗಳ ಬೇಟೆಗೆ ನಿತ್ಯ ಸಾವಿರಾರು ಜನ ಮೀನುಗಾರರು ಕಡಲಿನತ್ತ ಮುಖ ಮಾಡುತ್ತಾರೆ.

ಉಡುಪಿಯ ಮಲ್ಪೆ ಬಂದರಿನಿಂದ ಹೊರಟ ಮೀನುಗಾರರ ತಂಡಕ್ಕೆ ಅಪರೂಪದ ಮೀನು ಬಲೆಗೆ ಬಿದ್ದಿದೆ. ಮೀನುಗಾರರಿಗೆ ಸಾಕ್ಷ್ಯಾತ್ ಮತ್ಸ್ಯ ಕನ್ಯೆಯೇ ಒಲಿದಿದ್ದು, ಮೀನುಗಾರರು ಹಿಡಿದ ಆ ಒಂದು ಮೀನು ಒಂದು ಲಕ್ಷದ ಎಂಬತ್ತೊಂದು ಸಾವಿರದ ಇನ್ನೂರು ರೂಪಾಯಿಗೆ ಮಾರಾಟವಾಗಿದೆ.

ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್​ ಆಕಾರದ ಗೋಳಿ ಮೀನು

ಮೀನುಗಾರರು ಬೀಸಿದ ಬಲೆಗೆ 18 ಕೆಜಿ ತೂಕದ ಅಪರೂಪದ ಗೋಳಿ ಎಂಬ ಮೀನು ಬಲೆಗೆ ಬಿದ್ದಿದೆ. ಈ ಮೀನು ಔಷಧೀಯ ಗುಣವನ್ನು ಹೊಂದಿದೆ. ಈ ಮೀನಿನ ಬೆಲೆ ಕೆ.ಜಿ. 9000 ರಿಂದ 10 ಸಾವಿರ ರೂಪಾಯಿವರೆಗೂ ಮಾರಾಟವಾಗುತ್ತದೆ. ಮಲ್ಪೆ ಬಂದರಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 1,81,200 ರೂ.ಗೆ ಮಾರಾಟವಾಗಿದೆ.

Udupi fisherman catch big Ghol fish, Ghol fish sell, Ghol fish rate, Malpe port, ಬೃಹತ್​ ಆಕಾರಕದ ಗೋಳಿ ಮೀನು ಹಿಡಿದ ಉಡುಪಿ ಮೀನುಗಾರರು, ಗೋಳಿ ಮೀನು ಮಾರಾಟ, ಗೋಳಿ ಮೀನು ಬೆಲೆ, ಮಲ್ಪೆ ಬಂದರು,
ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್​ ಆಕಾರದ ಗೋಳಿ ಮೀನು

ಔಷಧೀಯ ಗುಣವನ್ನು ಹೊಂದಿರುವ ಈ ಮೀನಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. 30 ಕೆಜಿ ಮೀನಿಗೆ 5 ಲಕ್ಷ ತನಕವೂ ಬೆಲೆ ಬಾಳುತ್ತದೆ. ಈ ಮೀನಿನ ಮಾಂಸ ಅತ್ಯಂತ ರುಚಿಕರವಾಗಿರುತ್ತೆ ಎನ್ನುತ್ತಾರೆ.ಈ ಬೃಹತ್​ ಆಕಾರದ ಮೀನು ನೋಡಲು ಜನ ಮುಗಿಬಿದ್ದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.