ETV Bharat / state

ಪೇಜಾವರ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದಾರೆ.. ಶಾಸಕ ರಘುಪತಿ ಭಟ್ - ಮಣಿಪಾಲದ ಕೆ.ಎಂಸಿ ಆಸ್ಪತ್ರೆಯಲ್ಲಿ ಪೇಜಾವರ ಶ್ರೀಗಳಿಗೆ ಚಿಕಿತ್ಸೆ

ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಶಾಸಕ ರಘುಪತಿ ಭಟ್ ಭೇಟಿ ನೀಡಿ, ಶ್ರೀಗಳ ಆರೋಗ್ಯ ವಿಚಾರಿಸಿದರು.

Pejavara Shree at KMC Hospital
ಶಾಸಕ ರಘುಪತಿ ಭಟ್
author img

By

Published : Dec 20, 2019, 9:13 PM IST

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಶಾಸಕ ರಘುಪತಿ ಭಟ್ ಭೇಟಿ ನೀಡಿ, ಶ್ರೀಗಳ ಆರೋಗ್ಯ ವಿಚಾರಿಸಿದರು.

ಈ ವೇಳೆ ಮಾತನಾಡಿದ ಅವರು, ಪೇಜಾವರ ಶ್ರೀಗಳು ಪವಾಡ ಪುರುಷರು. ಎಷ್ಟೋ ಬಾರಿ ಅಪಘಾತಗಳಾದಾಗಲೂ ಶ್ರೀಗಳಿಗೆ ಏನೂ ಆಗಿಲ್ಲ. ಈಗಲೂ ಶ್ರೀಗಳಿಗೆ ಏನೂ ಆಗಲ್ಲ ಎಂದರು. ದೇಶಾದ್ಯಂತ ಭಕ್ತರು ಶ್ರೀಗಳು ಗುಣಮುಖರಾಗುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಭಕ್ತರು ಭೇಟಿ ಕೊಡುವುದರಿಂದ‌ ಶ್ವಾಶನಾಳಕ್ಕೆ ಸೋಂಕು ತಗಲುವ ಸಾಧ್ಯತೆಯಿದೆ. ಆಸ್ಪತ್ರೆಗೆ ಭೇಟಿ ನೀಡುವ ಬದಲು ಇದ್ದಲ್ಲಿಂದಲೇ ಪ್ರಾರ್ಥನೆ ಮಾಡಿ ಎಂದರು. ನಾವೆಲ್ಲರೂ ದೂರದಿಂದಲೇ ನೋಡಿ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.

ಶಾಸಕ ರಘುಪತಿ ಭಟ್..

ನಾಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಶ್ರೀಗಳ ಆರೋಗ್ಯ ವಿಚಾರಿಸಲು ಬರುತ್ತಾರೆ. ಹಾಗೆಯೇ ಕೇಂದ್ರ ಸಚಿವೆ ನಿರ್ಮಲಾ‌ ಸೀತಾರಾಮನ್ ಬರುವ ಸಾಧ್ಯತೆಯಿದೆ ಎಂದರು. ಶ್ರೀಗಳ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸದಂತೆ ವಿನಂತಿಸಿಕೊಂಡರು.

Intro:ಉಡುಪಿ

ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ: ಶಾಸಕ ರಘುಪತಿ ಭಟ್ ಮಾಹಿತಿ
ಉಡುಪಿ:ಪೇಜಾವರ ಶ್ರೀಗಳು ಪವಾಡ ಪುರುಷರು.ಎಷ್ಟೊ ಬಾರಿ ಅಪಘಾತಗಳಾದಾಗಲೂ ಶ್ರೀಗಳಿಗೆ ಏನೂ ಆಗಿಲ್ಲ.ಈಗಲೂ ಶ್ರೀಗಳಿಗೆ ಏನೂ ಆಗಲ್ಲ.ದೇಶಾಧ್ಯಂತ ಭಕ್ತರು ಶ್ರೀಗಳು ಗುಣಮುಖರಾಗುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಭಕ್ತರು ಆಸ್ಪತ್ರೆಗೆ ಭೇಟಿ ನೀಡುವ ಬದಲು ಇದ್ದಲ್ಲಿಂದಲೇ ಪ್ರಾರ್ಥನೆ ಮಾಡಿ.ಭಕ್ತರು ಭೇಟಿ ಕೊಡುವುದರಿಂದ‌ ಶ್ವಾಶನಾಳಕ್ಕೆ ಸೋಂಕು ತಗಲುವ ಸಾಧ್ಯತೆ ಹೆಚ್ಚು.
ನಾವೆಲ್ಲರು ದೂರದಿಂದಲೇ ನೋಡಿ ಪ್ರಾರ್ಥಿಸಿದ್ದೇವೆ.ನಾಳೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬರುತ್ತಾರೆ.
ಕೇಂದ್ರ ಸಚಿವೆ ನಿರ್ಮಲಾ‌ ಸೀತಾರಾಮನ್ ಬರುವ ಸಾಧ್ಯತೆಯಿದೆ.ಅಂತಾ
ಶಾಸಕ ರಘುಪತಿ ಭಟ್ ಹೇಳಿದ್ದಾರೆ
ಮಣಿಪಾಲ‌ ಆಸ್ಪತ್ರೆಗೆ ಭೇಟಿ‌ ಕೊಟ್ಟು ಪ್ರತಿಕ್ರಿಯಿಸಿದ ರಘುಪತಿ ಭಟ್ ಶ್ರೀಗಳ ಸುಳ್ಳು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸದಂತೆ ವಿನಂತಿಸಿಕೊಂಡಿದ್ದಾರೆ.Body:Bhat helikeConclusion:Bja5y
ETV Bharat Logo

Copyright © 2025 Ushodaya Enterprises Pvt. Ltd., All Rights Reserved.