ETV Bharat / state

ಕೃಷ್ಣ ವೇಷಧಾರಿ ವೈಷ್ಣವಿಯನ್ನು ಗೇಲಿ ಮಾಡಿ ಟಿಕ್ ಟಾಕ್​... ಕ್ಷಮೆ ಕೇಳಿದ ತರುಣರು - lord Krishna

ಚಿಕ್ಕಮಗಳೂರಿನ ಯುವಕರಿಗೂ ಈ ಹಾಡು ನೋಡಿ ಅದೆಷ್ಟು ನಶೆ ಏರಿತು ಅಂದ್ರೆ? ಚೌತಿ ಬಂದಾಗ, ಅವರೂ ಒಂದು ಬಿಯರ್ ಬಾಟಲ್ ಹಿಡ್ಕೊಂಡು ಟಿಕ್ ಟಾಕ್ ಮಾಡಿದ್ರು. ಮೊಸರಿನ ಕುಡಿಕೆಯ ಬದಲಿಗೆ ಬಿಯರ್ ಬಾಟಲ್ ಒಡೆದಂತೆ ಅಭಿನಯಿಸಿದ ಟಿಕ್ ಟಾಕ್ ಕೂಡಾ ವೈರಲ್ ಆಗಿತ್ತು. ಇದರಿಂದ ಕೋಪಗೊಂಡ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬಜರಂಗದಳದ ಯುವಕರು ಟಿಕ್ ಟಾಕ್ ವೀರರ ವಿಳಾಸ ಪತ್ತೆ ಮಾಡಿದ್ದಾರೆ.

ಕ್ಷಮೆ ಕೇಳಿದ ತರುಣರು
author img

By

Published : Sep 9, 2019, 10:52 PM IST

Updated : Sep 10, 2019, 10:52 AM IST

ಉಡುಪಿ: ಗೋಕುಲಾಷ್ಟಮಿಯಂದು ‘ಗೋಕುಲ ಪಾಲಕನೇ’ ಎಂದು ಕುಣಿಯುತ್ತ ಯುವಜನತೆಯ ಎದೆಯಲ್ಲಿ ಕಚಕುಳಿ ಇಟ್ಟ ಕೃಷ್ಣ ವೇಷಧಾರಿ ವೈಷ್ಣವಿ ಅದೆಷ್ಟು ವೈರಲ್ ಆಗ್ಬಿಟ್ಲು ಗೊತ್ತಲ್ವಾ! ಯಾರ ಡಿಪಿಯಲ್ಲಿ ನೋಟಿದ್ರೂ ಅವಳದ್ದೇ ವಿಡಿಯೋ, ಅವಳದ್ದೇ ಫೋಟೋ.

ಕ್ಷಮೆ ಕೇಳಿದ ತರುಣರು

ಕೇರಳದ ಗುರುವಾಯೂರು ದೇವಸ್ಥಾನಲ್ಲಿ ಕೃಷ್ಣ ವೇಷ ಧರಿಸಿ ಕುಣಿಯುತ್ತಾ ಮೊಸರಿನ ಕುಡಿಕೆ ಒಡೆದ ವೈಷ್ಣವಿಯ ಹೆಜ್ಜೆಗಳು, ಎಕ್ಸ್ ಪ್ರೆಷನ್​ಗಳಿಗೆ ಮಾರು ಹೋಗದವರೇ ಇಲ್ಲ. ಆನಂತ್ರ ಅದೇ ಹಾಡಿಗೆ, ಅವಳದ್ದೇ ಅಭಿನಯ ಮಾಡುತ್ತಾ ಬಂದ ಟಿಕ್ ಟಾಕ್ ಗಳೆಷ್ಟೋ!

ಚಿಕ್ಕಮಗಳೂರಿನ ಯುವಕರಿಗೂ ಈ ಹಾಡು ನೋಡಿ ಅದೆಷ್ಟು ನಶೆ ಏರಿತು ಅಂದ್ರೆ? ಚೌತಿ ಬಂದಾಗ, ಅವರೂ ಒಂದು ಬಿಯರ್ ಬಾಟಲ್ ಹಿಡ್ಕೊಂಡು ಟಿಕ್ ಟಾಕ್ ಮಾಡಿದ್ರು. ಮೊಸರಿನ ಕುಡಿಕೆಯ ಬದಲಿಗೆ ಬಿಯರ್ ಬಾಟಲ್ ಒಡೆದಂತೆ ಅಭಿನಯಿಸಿದ ಟಿಕ್ ಟಾಕ್ ಕೂಡಾ ವೈರಲ್ ಆಗಿತ್ತು. ಇದರಿಂದ ಕೋಪಗೊಂಡ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬಜರಂಗದಳದ ಯುವಕರು ಟಿಕ್ ಟಾಕ್ ವೀರರ ವಿಳಾಸ ಪತ್ತೆ ಮಾಡಿದ್ದಾರೆ.

ಮೂಲತಃ ದಕ್ಷಿಣ ಕ್ನನಡ ಜಿಲ್ಲೆಯ ಮೂಡು ಬಿದಿರೆಯ ಹುಡುಗನೊಬ್ಬ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿ, ಠಾಣೆಗೆ ದೂರು ನೀಡಲು ಮುಂದಾದ್ರು. ಇದರಿಂದ ಹೆದರಿದ ಈ ತರುಣರು ಕ್ಷಮೆ ಕೆಳಿ ವಿಡಿಯೋವೊಂದನ್ನು ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗ್ತಿದೆ.

Intro:ಗೋಕುಲಾಷ್ಟಮಿಯಂದು ‘ಗೋಕುಲ ಪಾಲಕನೇ’ ಎಂದು ಕುಣಿಯುತ್ತಾ ಯುವಜನತೆಯೆ ಎದೆಯಲ್ಲಿ ಕಚಕುಳಿ ಇಟ್ಟ ಕೃಷ್ಣ ವೇಷಧಾರಿ ವೈಷ್ಣವಿ ಅದೆಷ್ಟು ವೈರಲ್ ಆಗ್ಬಿಟ್ಲು ಗೊತ್ತಲ್ವಾ! ಯಾರ ಡಿಪಿಯಲ್ಲಿ ನೋಟಿದ್ರೂ ಅವಳದ್ದೇ ವಿಡಿಯೋ, ಅವಳದ್ದೇ ಫೋಟೋ. ಕೇರಳದ ಗುರುವಾಯೂರು ದೇವಸ್ಥಾನಲ್ಲಿ ಕೃಷ್ಣ ವೇಷ ಧರಿಸಿ ಕುಣಿಯುತ್ತಾ ಮೊಸರಿನ ಕುಡಿಕೆ ಒಡೆದ ವೈಷ್ಣವಿಯ ಹೆಜ್ಜೆಗಳು, ಎಕ್ಸ್ ಪ್ರೆಷನ್ ಗಳಿಗೆ ಮಾರು ಹೋಗದವರೇ ಇಲ್ಲ. ಆನಂತ್ರ ಅದೇ ಹಾಡಿಗೆ, ಅವಳದ್ದೇ ಅಭಿನಯ ಮಾಡುತ್ತಾ ಬಂದ ಟಿಕ್ ಟಾಕ್ ಗಳೆಷ್ಟೋ! ಚಿಕ್ಕಮಗಳೂರಿನ ಯುವಕರಿಗೂ ಈ ಹಾಡು ನೋಡಿ ಅದೆಷ್ಟು ನಶೆ ಏರಿತು ಅಂದ್ರೆ? ಚೌತಿ ಬಂದಾಗ, ಅವರೂ ಒಂದು ಬಿಯರ್ ಬಾಟಲ್ ಹಿಡ್ಕೊಂಡು ಟಿಕ್ ಟಾಕ್ ಮಾಡಿದ್ರು. ಮೊಸರಿನ ಕುಡಿಕೆಯ ಬದಲಿಗೆ ಬಿಯರ್ ಬಾಟಲ್ ಒಡೆದಂತೆ ಅಭಿನಯಿಸಿದ ಟಿಕ್ ಟಾಕ್ ಕೂಡಾ ವೈರಲ್ ಆಗಿತ್ತು. ಇದರಿಂದ ಕೋಪಗೊಂಡ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬಜರಂಗದಳದ ಯುವಕರು ಟಿಕ್ ಟಾಕ್ ವೀರರ ವಿಳಾಸ ಪತ್ತೆ ಮಾಡಿದ್ದಾರೆ. ಮೂಲತ: ದಕ್ಷಿಣ ಕ್ನನಡ ಜಿಲ್ಲೆಯ ಮೂಡುಬಿದಿರೆಯ ಹುಡುಗನೊಬ್ಬ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿ, ಠಾಣೆಗೆ ದೂರು ನೀಡಲು ಮುಂದಾದ್ರು. ಇದರಿಂಸ ಕಸಿವಿಸಿಕೊಂಡ ಈ ತರುಣರು ಕ್ಷಮೆ ಕೆಳುವ ವಿಡಿಯೋ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕೂಡಾ ವೈರಲ್ ಆಗ್ತಿದೆ.

Body:ಗೋಕುಲಾಷ್ಟಮಿಯಂದು ‘ಗೋಕುಲ ಪಾಲಕನೇ’ ಎಂದು ಕುಣಿಯುತ್ತಾ ಯುವಜನತೆಯೆ ಎದೆಯಲ್ಲಿ ಕಚಕುಳಿ ಇಟ್ಟ ಕೃಷ್ಣ ವೇಷಧಾರಿ ವೈಷ್ಣವಿ ಅದೆಷ್ಟು ವೈರಲ್ ಆಗ್ಬಿಟ್ಲು ಗೊತ್ತಲ್ವಾ! ಯಾರ ಡಿಪಿಯಲ್ಲಿ ನೋಟಿದ್ರೂ ಅವಳದ್ದೇ ವಿಡಿಯೋ, ಅವಳದ್ದೇ ಫೋಟೋ. ಕೇರಳದ ಗುರುವಾಯೂರು ದೇವಸ್ಥಾನಲ್ಲಿ ಕೃಷ್ಣ ವೇಷ ಧರಿಸಿ ಕುಣಿಯುತ್ತಾ ಮೊಸರಿನ ಕುಡಿಕೆ ಒಡೆದ ವೈಷ್ಣವಿಯ ಹೆಜ್ಜೆಗಳು, ಎಕ್ಸ್ ಪ್ರೆಷನ್ ಗಳಿಗೆ ಮಾರು ಹೋಗದವರೇ ಇಲ್ಲ. ಆನಂತ್ರ ಅದೇ ಹಾಡಿಗೆ, ಅವಳದ್ದೇ ಅಭಿನಯ ಮಾಡುತ್ತಾ ಬಂದ ಟಿಕ್ ಟಾಕ್ ಗಳೆಷ್ಟೋ! ಚಿಕ್ಕಮಗಳೂರಿನ ಯುವಕರಿಗೂ ಈ ಹಾಡು ನೋಡಿ ಅದೆಷ್ಟು ನಶೆ ಏರಿತು ಅಂದ್ರೆ? ಚೌತಿ ಬಂದಾಗ, ಅವರೂ ಒಂದು ಬಿಯರ್ ಬಾಟಲ್ ಹಿಡ್ಕೊಂಡು ಟಿಕ್ ಟಾಕ್ ಮಾಡಿದ್ರು. ಮೊಸರಿನ ಕುಡಿಕೆಯ ಬದಲಿಗೆ ಬಿಯರ್ ಬಾಟಲ್ ಒಡೆದಂತೆ ಅಭಿನಯಿಸಿದ ಟಿಕ್ ಟಾಕ್ ಕೂಡಾ ವೈರಲ್ ಆಗಿತ್ತು. ಇದರಿಂದ ಕೋಪಗೊಂಡ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬಜರಂಗದಳದ ಯುವಕರು ಟಿಕ್ ಟಾಕ್ ವೀರರ ವಿಳಾಸ ಪತ್ತೆ ಮಾಡಿದ್ದಾರೆ. ಮೂಲತ: ದಕ್ಷಿಣ ಕ್ನನಡ ಜಿಲ್ಲೆಯ ಮೂಡುಬಿದಿರೆಯ ಹುಡುಗನೊಬ್ಬ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿ, ಠಾಣೆಗೆ ದೂರು ನೀಡಲು ಮುಂದಾದ್ರು. ಇದರಿಂಸ ಕಸಿವಿಸಿಕೊಂಡ ಈ ತರುಣರು ಕ್ಷಮೆ ಕೆಳುವ ವಿಡಿಯೋ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕೂಡಾ ವೈರಲ್ ಆಗ್ತಿದೆ.

Conclusion:ಗೋಕುಲಾಷ್ಟಮಿಯಂದು ‘ಗೋಕುಲ ಪಾಲಕನೇ’ ಎಂದು ಕುಣಿಯುತ್ತಾ ಯುವಜನತೆಯೆ ಎದೆಯಲ್ಲಿ ಕಚಕುಳಿ ಇಟ್ಟ ಕೃಷ್ಣ ವೇಷಧಾರಿ ವೈಷ್ಣವಿ ಅದೆಷ್ಟು ವೈರಲ್ ಆಗ್ಬಿಟ್ಲು ಗೊತ್ತಲ್ವಾ! ಯಾರ ಡಿಪಿಯಲ್ಲಿ ನೋಟಿದ್ರೂ ಅವಳದ್ದೇ ವಿಡಿಯೋ, ಅವಳದ್ದೇ ಫೋಟೋ. ಕೇರಳದ ಗುರುವಾಯೂರು ದೇವಸ್ಥಾನಲ್ಲಿ ಕೃಷ್ಣ ವೇಷ ಧರಿಸಿ ಕುಣಿಯುತ್ತಾ ಮೊಸರಿನ ಕುಡಿಕೆ ಒಡೆದ ವೈಷ್ಣವಿಯ ಹೆಜ್ಜೆಗಳು, ಎಕ್ಸ್ ಪ್ರೆಷನ್ ಗಳಿಗೆ ಮಾರು ಹೋಗದವರೇ ಇಲ್ಲ. ಆನಂತ್ರ ಅದೇ ಹಾಡಿಗೆ, ಅವಳದ್ದೇ ಅಭಿನಯ ಮಾಡುತ್ತಾ ಬಂದ ಟಿಕ್ ಟಾಕ್ ಗಳೆಷ್ಟೋ! ಚಿಕ್ಕಮಗಳೂರಿನ ಯುವಕರಿಗೂ ಈ ಹಾಡು ನೋಡಿ ಅದೆಷ್ಟು ನಶೆ ಏರಿತು ಅಂದ್ರೆ? ಚೌತಿ ಬಂದಾಗ, ಅವರೂ ಒಂದು ಬಿಯರ್ ಬಾಟಲ್ ಹಿಡ್ಕೊಂಡು ಟಿಕ್ ಟಾಕ್ ಮಾಡಿದ್ರು. ಮೊಸರಿನ ಕುಡಿಕೆಯ ಬದಲಿಗೆ ಬಿಯರ್ ಬಾಟಲ್ ಒಡೆದಂತೆ ಅಭಿನಯಿಸಿದ ಟಿಕ್ ಟಾಕ್ ಕೂಡಾ ವೈರಲ್ ಆಗಿತ್ತು. ಇದರಿಂದ ಕೋಪಗೊಂಡ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬಜರಂಗದಳದ ಯುವಕರು ಟಿಕ್ ಟಾಕ್ ವೀರರ ವಿಳಾಸ ಪತ್ತೆ ಮಾಡಿದ್ದಾರೆ. ಮೂಲತ: ದಕ್ಷಿಣ ಕ್ನನಡ ಜಿಲ್ಲೆಯ ಮೂಡುಬಿದಿರೆಯ ಹುಡುಗನೊಬ್ಬ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿ, ಠಾಣೆಗೆ ದೂರು ನೀಡಲು ಮುಂದಾದ್ರು. ಇದರಿಂಸ ಕಸಿವಿಸಿಕೊಂಡ ಈ ತರುಣರು ಕ್ಷಮೆ ಕೆಳುವ ವಿಡಿಯೋ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕೂಡಾ ವೈರಲ್ ಆಗ್ತಿದೆ.
Last Updated : Sep 10, 2019, 10:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.