ETV Bharat / state

ಉಡುಪಿಯಲ್ಲಿ ಭಾರಿ ಗಾಳಿ ಮಳೆ: ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ

author img

By

Published : Oct 25, 2019, 8:38 PM IST

ಈವರೆಗೆ ಉಡುಪಿ ಜಿಲ್ಲೆಯಲ್ಲಿ 75 ಮಿ.ಮೀ ಮಳೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಮೀನುಗಾರರು ಕಡಲಿಗಿಳಿಯದಂತೆ ಎಚ್ಚರಿಕೆ ನೀಡಿದೆ.

ಉಡುಪಿಯಲ್ಲಿ ಭಾರಿ ಗಾಳಿ ಮಳೆ

ಉಡುಪಿ: ಜಿಲ್ಲೆಯಲ್ಲಿ ನಾಳೆ ಗಂಟೆಗೆ 40 - 45 ಕಿ. ಮೀ ವೇಗದಲ್ಲಿ ಗಾಳಿ ಬೀಸುವ ಸಂಭವನೀಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿರುವುದರಿಂದ ಜಿಲ್ಲಾಡಳಿತ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.

ಉಡುಪಿಯಲ್ಲಿ ಭಾರಿ ಗಾಳಿ ಮಳೆ

ಜಿಲ್ಲೆಯಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಿದ್ದ ಹವಾಮಾನ ಇಲಾಖೆ, ನಾಳೆ ಕೂಡಾ ರೆಡ್ ಅಲರ್ಟ್​ ಘೋಷಿಸಿದೆ. ಈವರೆಗೆ ಉಡುಪಿ ಜಿಲ್ಲೆಯಲ್ಲಿ 75 ಮಿ.ಮೀ ಮಳೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರರು ಕಡಲಿಗಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಇನ್ನು ಪ್ರವಾಸಿಗರಿಗೂ ಕಡಲ ಕಿನಾರೆಯಲ್ಲಿ ನೀರಿಗಿಳಿಯದಂತೆ‌ ನಿರ್ಬಂಧ ಹೇರಲಾಗಿದೆ.

Intro:ಉಡುಪಿಯಲ್ಲಿ ಭಾರೀ ಗಾಳಿ ಮಳೆ: ನಾಳೆಯೂ ಶಾಲಾ ಕಾಲೇಜಿಗೆ ರಜೆ
ಉಡುಪಿ: ಉಡುಪಿಯಲ್ಲಿ ನಾಳೆ ಗಂಟೆಗೆ 40-45ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಂಭವನೀಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿರುವುದರಿಂದ ಜಿಲ್ಲಾಡಳಿತ ನಾಳೆನೂ ಶಾಲಾ ಕಾಲೇಜಿಗೆ ರಜೆ ಸಾರಿದೆ.
ಜಿಲ್ಲೆಯಲ್ಲಿಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಿದ್ದ ಹವಾಮಾನ ಇಲಾಖೆ ನಾಳೆ ಕೂಡಾ ರೆಡ್ ಅಲರ್ಟ ಘೋಷಿಸಿದೆ.
ಈವರೆಗೆ ಉಡುಪಿ ಜಿಲ್ಲೆಯಲ್ಲಿ 75ಮಿಲಿಮೀಟರ್ ಮಳೆಯಾಗಿದ್ದು
ನಾಳೆಯೂ ಭಾರೀ ಗಾಳಿ ಮಳೆ ಹಿನ್ನಲೆಯಲ್ಲಿ ಶಾಲೇ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದಿಂದ ರಜೆ ಘೋಷಣೆ ಮಾಡಲಾಗಿದ್ದುಮೀನುಗಾರರು ಕಡಲಿಗಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಲಾಗಿದೆ
ಪ್ರವಾಸಿಗರಿಗೂ ಕಡಲ ಕಿನಾರೆಯಲ್ಲಿ ನೀರಿಗಿಳಿಯದಂತೆ‌ ನಿರ್ಬಂಧ ಹೇರಲಾಗಿದೆ.Body:ಉಡುಪಿಯಲ್ಲಿ ಭಾರೀ ಗಾಳಿ ಮಳೆ: ನಾಳೆಯೂ ಶಾಲಾ ಕಾಲೇಜಿಗೆ ರಜೆ
ಉಡುಪಿ: ಉಡುಪಿಯಲ್ಲಿ ನಾಳೆ ಗಂಟೆಗೆ 40-45ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಂಭವನೀಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿರುವುದರಿಂದ ಜಿಲ್ಲಾಡಳಿತ ನಾಳೆನೂ ಶಾಲಾ ಕಾಲೇಜಿಗೆ ರಜೆ ಸಾರಿದೆ.
ಜಿಲ್ಲೆಯಲ್ಲಿಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಿದ್ದ ಹವಾಮಾನ ಇಲಾಖೆ ನಾಳೆ ಕೂಡಾ ರೆಡ್ ಅಲರ್ಟ ಘೋಷಿಸಿದೆ.
ಈವರೆಗೆ ಉಡುಪಿ ಜಿಲ್ಲೆಯಲ್ಲಿ 75ಮಿಲಿಮೀಟರ್ ಮಳೆಯಾಗಿದ್ದು
ನಾಳೆಯೂ ಭಾರೀ ಗಾಳಿ ಮಳೆ ಹಿನ್ನಲೆಯಲ್ಲಿ ಶಾಲೇ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದಿಂದ ರಜೆ ಘೋಷಣೆ ಮಾಡಲಾಗಿದ್ದುಮೀನುಗಾರರು ಕಡಲಿಗಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಲಾಗಿದೆ
ಪ್ರವಾಸಿಗರಿಗೂ ಕಡಲ ಕಿನಾರೆಯಲ್ಲಿ ನೀರಿಗಿಳಿಯದಂತೆ‌ ನಿರ್ಬಂಧ ಹೇರಲಾಗಿದೆ.Conclusion:ಉಡುಪಿಯಲ್ಲಿ ಭಾರೀ ಗಾಳಿ ಮಳೆ: ನಾಳೆಯೂ ಶಾಲಾ ಕಾಲೇಜಿಗೆ ರಜೆ
ಉಡುಪಿ: ಉಡುಪಿಯಲ್ಲಿ ನಾಳೆ ಗಂಟೆಗೆ 40-45ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಂಭವನೀಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿರುವುದರಿಂದ ಜಿಲ್ಲಾಡಳಿತ ನಾಳೆನೂ ಶಾಲಾ ಕಾಲೇಜಿಗೆ ರಜೆ ಸಾರಿದೆ.
ಜಿಲ್ಲೆಯಲ್ಲಿಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಿದ್ದ ಹವಾಮಾನ ಇಲಾಖೆ ನಾಳೆ ಕೂಡಾ ರೆಡ್ ಅಲರ್ಟ ಘೋಷಿಸಿದೆ.
ಈವರೆಗೆ ಉಡುಪಿ ಜಿಲ್ಲೆಯಲ್ಲಿ 75ಮಿಲಿಮೀಟರ್ ಮಳೆಯಾಗಿದ್ದು
ನಾಳೆಯೂ ಭಾರೀ ಗಾಳಿ ಮಳೆ ಹಿನ್ನಲೆಯಲ್ಲಿ ಶಾಲೇ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದಿಂದ ರಜೆ ಘೋಷಣೆ ಮಾಡಲಾಗಿದ್ದುಮೀನುಗಾರರು ಕಡಲಿಗಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಲಾಗಿದೆ
ಪ್ರವಾಸಿಗರಿಗೂ ಕಡಲ ಕಿನಾರೆಯಲ್ಲಿ ನೀರಿಗಿಳಿಯದಂತೆ‌ ನಿರ್ಬಂಧ ಹೇರಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.