ETV Bharat / state

ಉಡುಪಿ: ವಿದ್ಯುತ್​ ತಂತಿ ಹರಿದು ಬಿದ್ದು ರೈತ ಸಾವು - ವಿದ್ಯುತ್​ ತಗುಲಿ ಚೇರ್ಕಾಡಿ ರೈತ ಸಾವು

ವಿದ್ಯುತ್​​ ಕಂಬದಿಂದ ತಂತಿ ಹರಿದು ಬಿದ್ದ ಪರಿಣಾಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಜರುಗಿದೆ. ಸಾಧು (70) ಮೃತ ರೈತ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹತ್ತಿರದಲ್ಲೇ ಇದ್ದ ವಿದ್ಯುತ್​ ಕಂಬದ ತಂತಿ ಹರಿದು ಬಿದ್ದು ಮೃತಪಟ್ಟಿದ್ದಾರೆ.

farmer-died-from-electricity-at-cherkadi
ರೈತ ಸಾವು
author img

By

Published : Jul 9, 2020, 9:02 PM IST

ಉಡುಪಿ: ವಿದ್ಯುತ್​ ಕಂಬದಿಂದ ತಂತಿ ಹರಿದು ಬಿದ್ದು, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವ ಮೃತಪಟ್ಟ ಘಟನೆ ಸಂಭವಿಸಿದೆ.

ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಜಾರ್ ಜೆಡ್ಡು ಎಂಬಲ್ಲಿ ಈ ಅನಘಡ ಸಂಭವಿಸಿದೆ. ಸಾಧು (70) ಮೃತ ರೈತ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹತ್ತಿರದಲ್ಲೇ ಇದ್ದ ವಿದ್ಯುತ್​ ಕಂಬದ ತಂತಿ ಹರಿದು ಬಿದ್ದಿದೆ. ಇದರ ಪರಿಣಾಮ ವಿದ್ಯುತ್​ ತಗುಲಿ ರೈತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.