ETV Bharat / state

ಉಡುಪಿಯಲ್ಲಿ ಖತರ್ನಾಕ್ ಚೈನ್ ಸ್ನಾಚರ್ ಅರೆಸ್ಟ್ : ₹9.38 ಲಕ್ಷ ಮೌಲ್ಯದ ಸ್ವತ್ತು ವಶ - ಉಡುಪಿಯಲ್ಲಿ ಬಂಧಿತ ಕಳ್ಳನಿಂದ 9.38 ಲಕ್ಷ ಮೌಲ್ಯದ ಸ್ವತ್ತು ವಶ

ನಿರ್ಜನ ಪ್ರದೇಶದಲ್ಲಿ ಸಂಚರಿಸುವ ಮಹಿಳೆಯರೇ ಇವನ ಟಾರ್ಗೆಟ್ ಆಗಿದ್ದು, ಈತನ ಮೇಲೆ ಉಡುಪಿ ನಗರ-4, ಮಣಿಪಾಲ-2, ಪಡುಬಿದ್ರಿ, ಕದ್ರಿ, ಮೂಲ್ಕಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಆರೋಪಿ ಇನ್ನಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಶಯವಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ..

chain snatcher arrested in udupi
ಖತರ್ನಾಕ್ ಚೈನ್ ಸ್ನಾಚರ್ ಅರೆಸ್ಟ್
author img

By

Published : Jan 6, 2021, 3:02 PM IST

ಉಡುಪಿ : ಉಡುಪಿ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಚೈನ್ ಸ್ನಾಚರ್ ಅರೆಸ್ಟ್ ಆಗಿದ್ದಾನೆ.

ಖತರ್ನಾಕ್ ಆರೋಪಿ ಬಂಧನ
ಮಂಗಳೂರು ಮುಳಿಹಿತ್ಲು ನಿವಾಸಿ ಚಂದ್ರಶೇಖರ್ ಬಂಧಿತ ಆರೋಪಿ. ಬಂಧಿತನಿಂದ ₹9.38 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದು, 172.02 ಗ್ರಾಂ ಚಿನ್ನ, ಮೂರು ಬೈಕ್ ವಶಪಡಿಸಿಕೊಳ್ಳಲಾಗಿದೆ. ಕದ್ದ ಬೈಕ್​ನಲ್ಲಿ ಬಂದು ಸರ ಎಗರಿಸುತ್ತಿದ್ದ ಚಂದ್ರಶೇಖರ್, ಡಿಸೆಂಬರ್ ತಿಂಗಳಲ್ಲಿ ಒಂದೇ ದಿನ ನಾಲ್ಕು ಕಡೆ ಚೈನ್ ಎತ್ತಿದ್ದ.
ನಿರ್ಜನ ಪ್ರದೇಶದಲ್ಲಿ ಸಂಚರಿಸುವ ಮಹಿಳೆಯರೇ ಇವನ ಟಾರ್ಗೆಟ್ ಆಗಿದ್ದು, ಈತನ ಮೇಲೆ ಉಡುಪಿ ನಗರ-4, ಮಣಿಪಾಲ-2, ಪಡುಬಿದ್ರಿ, ಕದ್ರಿ, ಮೂಲ್ಕಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಆರೋಪಿ ಇನ್ನಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಶಯವಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್​ ಗ್ಯಾಂಗ್ ಅರೆಸ್ಟ್​: 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.