ETV Bharat / state

ನೆರೆ ಸಂತ್ರಸ್ತರ ನೋವಿಗೆ ತುಮಕೂರು ಪೊಲೀಸರ ಸ್ಪಂದನೆ - ನೆರೆ ಸಂತ್ರಸ್ತರ ನೋವಿಗೆ ಪೊಲೀಸರ ಸ್ಪಂದನೆ

ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೋವಿಗೆ ತುಮಕೂರು ಜಿಲ್ಲಾ ಪೊಲೀಸರು ನೆರವಿನ ಹಸ್ತ ಚಾಚಿದ್ದಾರೆ. ಸುಮಾರು 2.65 ಲಕ್ಷ ರೂ ಮೌಲ್ಯದ ದಿನಬಳಕೆ ಸಾಮಾಗ್ರಿಗಳನ್ನು ಖರೀದಿಸಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗ್ರಾಮದ 300 ಕುಟುಂಬಗಳಿಗೆ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ.

ನೆರೆ ಸಂತ್ರಸ್ತರ ನೋವಿಗೆ ಪೊಲೀಸರ ಸ್ಪಂದನೆ
author img

By

Published : Aug 17, 2019, 9:18 PM IST

ತುಮಕೂರು: ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಸಂತ್ರಸ್ತರ ನೋವಿಗೆ ತುಮಕೂರು ಜಿಲ್ಲಾ ಪೊಲೀಸರ ಮನ ಮಿಡಿದಿದೆ. 2.65 ಲಕ್ಷ ರೂ ಮೌಲ್ಯದ ದಿನಬಳಕೆ ಸಾಮಾಗ್ರಿಗಳನ್ನು ಖರೀದಿಸಿ ಕಳುಹಿಸಿ ಕೊಡುವ ಮೂಲಕ ನೆರೆ ಪೀಡಿತ ಪ್ರದೇಶದ ಜನರ ನೆರವಿಗೆ ಧಾವಿಸಿದ್ದಾರೆ.

ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೋವಿಗೆ ತುಮಕೂರು ಜಿಲ್ಲಾ ಪೊಲೀಸರ ಸಹಾಯ ಹಸ್ತ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗ್ರಾಮವನ್ನು ಆಯ್ಕೆ ಮಾಡಿಕೊಂಡಿರುವ ಜಿಲ್ಲಾ ಪೊಲೀಸರು ಸುಮಾರು 300 ಕುಟುಂಬಗಳಿಗೆ ಅಗತ್ಯವಿರುವಷ್ಟು ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅದರಲ್ಲಿ ಸೀರೆ, ಟವಲ್, ಲುಂಗಿ, ಪಂಚೆ, ಬೆಡ್ ಶೀಟ್‌ಗಳು ಸೇರಿವೆ.

Intro:ನೆರೆಪೀಡಿತ ನೋವಿಗೆ ಪೊಲೀಸರ ಸ್ಪಂದನೆ....

ತುಮಕೂರು
ಉತ್ತರ ಕರ್ನಾಟಕ ಭಾಗದ ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ತರ ನೋವಿಗೆ ತುಮಕೂರು ಜಿಲ್ಲಾ ಪೊಲೀಸರ ಮನ ಮಿಡಿದಿದೆ.
2.65 ಲಕ್ಷ ಮೌಲ್ಯದ ದಿನಬಳಕೆ ಸಾಮಾಗ್ರಿಗಳನ್ನು ಖರೀದಿಸಿ ನೆರೆ ಪೀಡಿತ ಪ್ರದೇಶದ ಜನರ ನೆರವಿಗೆ ಮುಂದಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗ್ರಾಮವನ್ನು ಆಯ್ಕೆ ಮಾಡಿಕೊಂಡಿರುವ ಜಿಲ್ಲಾ ಪೊಲೀಸರು ಸುಮಾರು 300 ಕುಟುಂಬಗಳಿಗೆ ಅಗತ್ಯವಿರುವಷ್ಟು ಸಾಮಾಗ್ರಿಗಳನ್ನು ಕಳಿಸಿಕೊಟ್ಟಿದ್ದಾರೆ.
ಅದರಲ್ಲಿ ಸೀರೆ, ಟವಲ್, ಲುಂಗಿ, ಪಂಚೆ, ಬೆಡ್ ಶೀಟ್ ಗಳು ಸೇರಿವೆ. ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಗಳು ಸ್ವಯಂ ಪ್ರೇರಿತರಾಗಿ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದ್ದಾರೆ. ಸಂಬಂಧಪಟ್ಟಂತಹ ಇಲಾಖೆಯಿಂದ ಹೆಚ್ಚು ಪ್ರವಾಹ ಪೀಡಿತ ಪ್ರದೇಶವನ್ನು ಗುರುತಿಸಿ ಜಿಲ್ಲಾ ಪೊಲೀಸ್ ನೆರವಿನ ಸಹಾಯ ಹಸ್ತ ಚಾಚಿದ್ದಾರೆ.
ಬೈಟ್: ವಂಶಿ ಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.....

Body:ತುಮಕೂರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.