ETV Bharat / state

ಎಂಎಸ್​​ಐಎಲ್​​ ಮಳಿಗೆಗೆ ಕನ್ನ: ಸಾವಿರಾರು ರೂ. ಮೌಲ್ಯದ ಮದ್ಯದ ಬಾಟಲಿ ಕಳ್ಳತನ - ತುಮಕೂರು ಕಂಬಳಾಪುರದ ಎಂಎಸ್​​ಐಎಲ್ ಮಳಿಗೆ

ತುಮಕೂರಿನ ಕಂಬಳಾಪುರದಲ್ಲಿ ಎಂಎಸ್​​ಐಎಲ್ ಮಳಿಗೆಯ ರೋಲಿಂಗ್ ಶಟರ್ ಮುರಿದು ಮದ್ಯ ಕಳ್ಳತನ ಮಾಡಿದ್ದಾರೆ.

liquor bottles Theft
ಎಂಎಸ್​​ಐಎಲ್ ಮಳಿಗೆಯಲ್ಲಿ ಕಳ್ಳತನ
author img

By

Published : Apr 23, 2020, 9:39 AM IST

ತುಮಕೂರು: ಲಾಕ್​​ಡೌನ್​ನಿಂದಾಗಿ ಮದ್ಯದಂಗಡಿಗಳು ಈವರೆಗೆ ಬಾಗಿಲು ತೆಗೆದಿಲ್ಲ. ಹೀಗಾಗಿ ಮದ್ಯ ವ್ಯಸನಿಗಳು ಬಾರ್​​ಗಳಿಗೆ ಕನ್ನ ಹಾಕುತ್ತಿದ್ದಾರೆ. ಬುಧವಾರ ರಾತ್ರಿ ಕಂಬಳಾಪುರದಲ್ಲಿ ಇಂತಹದ್ದೇ ಒಂದು ಪ್ರಕರಣ ನಡೆದಿದೆ.

ಕಂಬಳಾಪುರದಲ್ಲಿನ ಎಂಎಸ್​​ಐಎಲ್ ಮಳಿಗೆಯ ರೋಲಿಂಗ್ ಶಟರ್ ಮುರಿದು ದುಷ್ಕರ್ಮಿಗಳು ಮದ್ಯ ಕಳ್ಳತನ ಮಾಡಿದ್ದಾರೆ. ಸಾವಿರಾರು ರೂಪಾಯಿ ಮೌಲ್ಯದ ಮದ್ಯದ ಬಾಟಲ್​​ಗಳನ್ನು ಕದ್ದೊಯ್ದಿದ್ದಾರೆ. ಬಳಿಕ ಮಳಿಗೆ ಮುಂಭಾಗ ಮತ್ತು ರೋಲಿಂಗ್ ಶಟರ್ ಬಳಿ ಸುತ್ತಲೂ ಖಾರದ ಪುಡಿಯನ್ನು ಹರಡಿದ್ದಾರೆ.

ಈ ಸಂಬಂಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.