ETV Bharat / state

ರಾಮ ಬಂಟನ ಹೃದಯದಲ್ಲಿ ಮೂಡಿದ ತ್ರಿವರ್ಣ ಧ್ಚಜ! - Devotee Anjaneya

ತುಮಕೂರಿನ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಶನಿವಾರದ ವಿಶೇಷ ಪೂಜೆ ಸಲುವಾಗಿ ಬೆಣ್ಣೆ ಅಲಂಕಾರ ಮಾಡಿ ಹೃದಯ ಸ್ಥಳದಲ್ಲಿ ರಾಷ್ಟ್ರ ಧ್ವಜನವನ್ನಿಟ್ಟು ಪೂಜಿಸಲಾಯಿತು.

ಬಯಲು ಆಂಜನೇಯ ಸ್ವಾಮಿ
author img

By

Published : Aug 17, 2019, 12:46 PM IST

ತುಮಕೂರು : ಭಕ್ತ ಆಂಜನೇಯನ ಹೃದಯದಲ್ಲಿ ಶ್ರೀರಾಮ ಇದ್ದಾನೆ ಎಂಬುದನ್ನ ನಾವು ಪುರಾಣ ಪ್ರವಚನದಲ್ಲಿ ಕೇಳಿದ್ದೇವೆ. ಆದ್ರೆ ತುಮಕೂರಿನ ದೇಶಭಕ್ತರು ಆಂಜನೇಯನ ಹೃದಯ ಕಮಲದಲ್ಲಿ ತ್ರಿವರ್ಣ ಧ್ವಜವನ್ನು ಇಟ್ಟು ಪೂಜಿಸುತ್ತಿದ್ದು ವಿಶೇಷವಾಗಿದೆ.

ರಾಮ ಬಂಟನ ಹೃದಯದಲ್ಲಿ ಮೂಡಿದ ತ್ರಿವರ್ಣ ಧ್ಚಜ

ನಗರದ ಹನುಮಂತಪುರ ಬದವಣೆಯಲ್ಲಿರುವ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ‌‌ ಶನಿವಾರದ ವಿಶೇಷ ಪೂಜೆ ನೆರವೇರಿಸಲಾಯಿತು. ಆಂಜನೇಯಸ್ವಾಮಿಗೆ‌ ಬೆಣ್ಣೆ ಅಲಂಕಾರ ಮಾಡಿ ವಿವಿಧ ಫಲಪುಷ್ಪಗಳಿಂದ ಸಿಂಗರಿಸಿ, ಸ್ವಾಮಿಯ ವೃಕ್ಷಸ್ಥಲದಲ್ಲಿ ಕಾಗದದ ತ್ರಿವರ್ಣ ಧ್ವಜ ಅಂಟಿಸಲಾಗಿದೆ. ಅದೇ ರೀತಿ ಬಲಗೈಯಲ್ಲೂ ತ್ರಿವರ್ಣ ಧ್ವಜ ಹಾರಾಡಿದೆ.

Intro:ಶ್ರಾವಣ ಶನಿವಾರದ ವಿಶೇಷ ಪೂಜೆ.....ಆಂಜನೇಯ ಹೃದಯಲ್ಲಿ ತ್ರಿವರ್ಣ ಧ್ವಜ

ತುಮಕೂರು
ಭಕ್ತರು ಆಂಜನೇಯನ ಹೃದಯದಲ್ಲಿ ಶ್ರೀರಾಮ ನೆಲೆಸಿದ್ದಾನೆ ಎಂಬ ನಂಬಿಕೆ ಇರಿಸಿಕೊಂಡಿದ್ದಾರೆ.
ಆದ್ರೆ ತುಮಕೂರಿನ ದೇಶಭಕ್ತರು ಆಂಜನೇಯನ ಹೃದಯ ಕಮಲದಲ್ಲಿ ತ್ರಿವರ್ಣ ಧ್ವಜವನ್ನು ಇಟ್ಟು ಪೂಜಿಸುತ್ತಿದ್ದಾರೆ.

ತುಮಕೂರು ನಗರದ ಹನುಮಂತಪುರ ಬದವಣೆಯಲ್ಲಿರುವ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಈ ದೃಶ್ಯ ಕಾಣಬಹುದಾಗಿದೆ. ಇಂದು ಶ್ರಾವಣ‌‌ ಶನಿವಾರದ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಂಜನೇಯಸ್ವಾಮಿಗೆ‌ ಬೆಣ್ಣೆ ಅಲಂಕಾರ ಮಾಡಿ ವಿವಿಧ ಫಲಪುಷ್ಪಗಳಿಂದ ಸಿಂಗರಿಸಲಾಗಿದೆ. ಬೆಣ್ಣೆ ಅಲಂಕಾರದ ನಡುವೆ ಆಂಜನೇಯ ಸ್ವಾಮಿಯ ವೃಕ್ಷಸ್ಥಲದಲ್ಲಿ ಕಾಗದದ ತ್ರಿವರ್ಣ ಧ್ವಜ ಅಂಟಿಸಲಾಗಿದೆ. ಅದೇ ರೀತಿ ಬಲಗೈಯಲ್ಲೂ ತ್ರಿವರ್ಣ ಧ್ವಜ ಹಾರಾಡಿದೆ. ಇದೆ ವೇಳೆ ಇಂದು ಗಣಪತಿ ಅಷ್ಟೋತ್ರ ,ಆಂಜನೇಯ ಅಷ್ಟೋತ್ರ ಏಕಾರ್ತಿ, ಪಂಚಾರ್ತಿ ಮಾಡಿ ಬಳಿಕ ಮಹಾ ಮಂಗಳಾರತಿ ಮಾಡಲಾಯಿತು.
ಈ ಮೂಲಕ ದೈವ ಭಕ್ತಿಯ ಜತೆಗೆ ದೇಶಭಕ್ತಿಯೂ ಆಂಜನೇಯ್ವಾಮಿ ದೇವಸ್ಥಾನದಲ್ಲಿ ರಾರಾಜಿಸುತ್ತಿದೆ ಎಂದೇ ಹೇಳಬಹುದಾಗಿದೆ.Body:TumakuruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.