ETV Bharat / state

ಪೌರ ಕಾರ್ಮಿಕರ 'ಶ್ರಮ'ವನ್ನು ಗುರುತಿಸಿದ ಜನಮತ ಚಾರಿಟೇಬಲ್ ಟ್ರಸ್ಟ್... ಆಹಾರ ಕಿಟ್​​ ವಿತರಣೆ

ಕೊರೊನಾ ಬಂದಿರುವ ಸಮಯದಲ್ಲಿ ಎಲ್ಲರೂ ಮನೆಯಲ್ಲಿಯೇ ಇರಬೇಕೆಂದು ಹೇಳಲಾಗಿದೆ. ಆದರೆ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ಬೆಳಗಿನ ಜಾವದಿಂದ ಸಂಜೆಯವರೆಗೂ ನಗರವನ್ನು ಶುಚಿಗೊಳಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಜನಮತ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಸದಾಶಿವಯ್ಯ ತಿಳಿಸಿದರು.

recognized the ‘labor’ of civilian labor at tumkur
ಪೌರ ಕಾರ್ಮಿಕರ 'ಶ್ರಮ'ವನ್ನು ಗುರುತಿಸಿದ ಜನಮತ ಚಾರಿಟಬಲ್ ಟ್ರಸ್ಟ್
author img

By

Published : May 17, 2020, 5:41 PM IST

ತುಮಕೂರು: ಲಾಕ್​ಡೌನ್​ ಸಮಯದಲ್ಲಿ ನಗರವನ್ನು ಸ್ವಚ್ಛತೆಯಿಂದ ಕಾಪಾಡುತ್ತಿರುವ ಪೌರ ಕಾರ್ಮಿಕರಿಗೆ ಗೌರವಿಸುವ ಜೊತೆಗೆ ಸ್ವಾಭಿಮಾನ ಜನಮತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು.

ಪೌರ ಕಾರ್ಮಿಕರ 'ಶ್ರಮ'ವನ್ನು ಗುರುತಿಸಿದ ಜನಮತ ಚಾರಿಟೇಬಲ್ ಟ್ರಸ್ಟ್

ಈ ವೇಳೆ ಮಾತನಾಡಿದ ಟ್ರಸ್ಟ್ ನ ಉಪಾಧ್ಯಕ್ಷ ಸದಾಶಿವಯ್ಯ, ಕೊರೊನಾ ಬಂದಿರುವ ಸಮಯದಲ್ಲಿ ಎಲ್ಲರೂ ಮನೆಯಲ್ಲಿಯೇ ಇರಬೇಕು ಎಂದು ಹೇಳಲಾಗಿದೆ. ಆದರೆ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ಬೆಳಗಿನಿಂದ ಸಂಜೆಯವರೆಗೂ ನಗರವನ್ನು ಶುಚಿಗೊಳಿಸಲು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೊನಾ ವಾರಿಯರ್ಸ್​ನ್ನು ಗೌರವಿಸುವುದು ನಮ್ಮ ಕರ್ತವ್ಯ. ಈ ಹಿನ್ನೆಲೆ ಪೌರ ಕಾರ್ಮಿಕರನ್ನು ಗೌರವಿಸುವ ಜೊತೆಗೆ ಆಹಾರದ ಕಿಟ್ ವಿತರಿಸಿದ್ದೇವೆ ಎಂದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.