ETV Bharat / state

ವಿಡಿಯೋ: ಮೊಲ ನುಂಗಿ ಪ್ರಾಣ ಸಂಕಟದಿಂದ ಒದ್ದಾಡಿದ ಹೆಬ್ಬಾವು - ಹೆಬ್ಬಾವಿಗೆ ಬಲಿ

ಸುಮಾರು 8 ಅಡಿ ಉದ್ದವಿದ್ದ ಹೆಬ್ಬಾವು ತನ್ನ ದೇಹಕ್ಕಿಂತಲೂ ದೊಡ್ಡದಾದ ಮೊಲವನ್ನು ಹಿಡಿದು ನುಂಗಿತ್ತು. ಆದರೆ ಮುಂದೆ ಸಾಗಲಾಗದೆ ಉಗುಳಿದೆ.

python-struggled-to-swallow-double-sized-rabbit
ದೇಹಕ್ಕಿಂತ ದೊಡ್ಡದಾದ ಮೊದಲ ನುಂಗಿ ಒದ್ದಾಡಿದ ಹೆಬ್ಬಾವು
author img

By

Published : Oct 19, 2021, 11:33 AM IST

ತುಮಕೂರು: ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ದಾಸೇನಹಳ್ಳಿಯಲ್ಲಿ ಕಂಡುಬಂದ ಬೃಹತ್ ಹೆಬ್ಬಾವೊಂದು ಮೊಲ ನುಂಗಲಾಗದೆ ಪ್ರಾಣ ಸಂಕಟ ಅನುಭವಿಸಿತು.

ಮೊಲ ನುಂಗಿ ಹೆಬ್ಬಾವು ಹೈರಾಣ

ರೈತ ರಂಗನಾಥ್ ಎಂಬುವರ ಜಮೀನಿನಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಈ ವೇಳೆ ಹಾವು ಮೊಲವನ್ನು ಹೊರ ಉಗುಳುತ್ತಿರುವ ದೃಶ್ಯವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ. ಸುಮಾರು 8 ಅಡಿ ಉದ್ದವಿದ್ದ ಹೆಬ್ಬಾವು ತನ್ನ ದೇಹಕ್ಕಿಂತಲೂ ದೊಡ್ಡದಾದ ಮೊಲವನ್ನು ಹಿಡಿದು ನುಂಗಿತ್ತು. ಆ ಬಳಿಕ ಮುಂದೆ ಚಲಿಸಲಾಗದೆ ಉಗುಳಿತು.

ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ಹಾವು ಹಿಡಿದು ಕಾಡಿಗೆ ಬಿಟ್ಟರು.

ಇದನ್ನೂ ಓದಿ: ಪತ್ನಿ ಫೋಟೋಗೆ ಹೂ ತರಲೆಂದು ನಡೆದು ಬರುತ್ತಿದ್ದ ವ್ಯಕ್ತಿಯ ಮೇಲೆ ಹರಿದ ಲಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.