ETV Bharat / state

ತಿಪಟೂರು: ಪುನೀತ್​ ರಾಜ್​ಕುಮಾರ್​ ಜೊತೆಗಿನ ಗಣೇಶ ವಿಗ್ರಹಕ್ಕೆ ಬೇಡಿಕೆ - ಈಟಿವಿ ಭಾರತ ಕನ್ನಡ

ತುಮಕೂರಿನಲ್ಲಿ ಪುನೀತ್​ ರಾಜ್​ಕುಮಾರ್​ ಜೊತೆಗಿನ ಗಣೇಶ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮುಂಗಡವಾಗಿ ಮೂರ್ತಿಗಳನ್ನು ಕಾಯ್ದಿರಿಸಲಾಗುತ್ತಿದೆ. ​

Kn_tmk_05_ganeshStatues_pkg_ka10037
ರಾಜ್​ಕುಮಾರ್​ ಜೊತೆಗಿನ ಗಣೇಶ ವಿಗ್ರಹ
author img

By

Published : Aug 25, 2022, 7:42 PM IST

ತುಮಕೂರು: ಗಣೇಶೊತ್ಸವ ಸಮೀಪಿಸುತ್ತಿದೆ. ಮಾರುಕಟ್ಟೆಗಳಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದ್ರಲ್ಲೂ ಪುನೀತ್​ ರಾಜ್​ಕುಮಾರ್​ ಜೊತೆಗಿನ ಗಣೇಶ ವಿಗ್ರಹಗಳಿಗೆ ಗ್ರಾಹಕರಿಂದ ಹೆಚ್ಚು ಬೇಡಿಕೆ ಬರುತ್ತಿದೆ. ತಿಪಟೂರಿನಲ್ಲಿ ಪುನೀತ್ ಅವರೊಂದಿಗಿರುವ ಗಣಪತಿ ವಿಗ್ರಹ ತಯಾರಿಕೆಗೆ ಮುಂಗಡವಾಗಿ ಆರ್ಡರ್ ನೀಡಲಾಗುತ್ತಿದೆ.

ಪುನೀತ್​ ರಾಜ್​ಕುಮಾರ್​ ಜೊತೆಗಿನ ಗಣೇಶ ವಿಗ್ರಹಕ್ಕೆ ಬೇಡಿಕೆ

"ನಾವು ನಮ್ಮ ತಂದೆಯೊಂದಿಗೆ ಕಳೆದ ಮೂವತ್ತು ವರ್ಷಗಳಿಂದ ಗಣಪತಿ ವಿಗ್ರಹಗಳನ್ನು ತಯಾರಿಸಿಕೊಂಡು ಬರುತ್ತಿದ್ದೇವೆ. ತಿಪಟೂರು ಗಣಪತಿಯನ್ನು 2 ವರ್ಷಗಳಿಂದ ನಾನೇ ಮಾಡುತ್ತಿದ್ದೇನೆ. ಈ ಬಾರಿ ಪುನೀತ್ ರಾಜ್​ಕುಮಾರ್‌​ರೊಂದಿಗಿನ ಮೂರ್ತಿಗಳಿಗೆ ಭಾರಿ ಬೇಡಿಕೆ ಬಂದಿದೆ" ಎಂದು ಮೂರ್ತಿ ತಯಾರಕ ಚೇತನ್​ ತಿಳಿಸಿದರು.

ಇದನ್ನೂ ಓದಿ:ಬೆಂಗಳೂರಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಬಿಬಿಎಂಪಿ ಒಪ್ಪಿಗೆ.. ಆದ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.