ETV Bharat / state

ಸಿದ್ದರಾಮಯ್ಯ ಮನಿ, ಜಾತಿ ಟೆರರಿಸ್ಟ್.. ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ - ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ

ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿರುವ ಮಾಜಿ ಸಚಿವ ಸೊಗಡು ಶಿವಣ್ಣ, ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡದಿದ್ದಾರೆ.

ಸೊಗಡು ಶಿವಣ್ಣ
author img

By

Published : Oct 19, 2019, 10:52 PM IST

ತುಮಕೂರು: ಸಿದ್ದರಾಮಯ್ಯ ಮನಿ ಟೆರರಿಸ್ಟ್, ಜಾತಿ ಟೆರರಿಸ್ಟ್. ಎಲ್ಲರೂ ಉಗ್ರಗಾಮಿಗಳಾಗಿ ಜೈಲಿಗೆ ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಒಂದು ದಿನ ಜೈಲಿಗೆ ಹೋಗ್ತಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ.

ಸೊಗಡು ಶಿವಣ್ಣ, ಮಾಜಿ ಸಚಿವ..

ಸಾವರ್ಕರ್ ವಿರುದ್ದ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ವಿರುದ್ಧ ತುಮಕೂರಿನಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ಅಪ್ಪಿ ತಪ್ಪಿ ಎಲ್ಲೂ ಸಿಕ್ಕಿಹಾಕಿಕೊಂಡಿಲ್ಲ. ಮುಂದೊಂದು ದಿನ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅವರ ದುರಹಂಕಾರ ಮಿತಿಮೀರಿದೆ. ಹೀಗಾಗಿ ಅವರ ಪಕ್ಷದ 17 ಜನ ಸ್ನೇಹಿತರೆ ಹೊರಹೋದ್ರು. ದೀಪ ಆರುವಾಗ ಜೋರಾಗಿ ಉರಿಯುವ ಹಾಗೆ ಇವರ ಪರಿಸ್ಥಿತಿ ಎಂದರು.

ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಬಿಜೆಪಿಗೆ ಲಾಭವೇ ಹೊರತು ನಷ್ಟವಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಮುಗಿಸಲು ಹೊರಟಿದ್ದಾರೆ. ಖರ್ಗೆಯಂತಹ ಹಿರಿಯ ನಾಯಕರು ಯಾಕೆ ಮಾತನಾಡಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

Intro:Body:ಎಲ್ಲರೂ ಉಗ್ರಗಾಮಿಗಳಾಗಿ ಜೈಲು ಹೋಗ್ತಾ ಇದ್ದಾರೆ ಸಿದ್ದರಾಮಯ್ಯ ಒಂದು ದಿನ ಜೈಲಿಗೆ ಹೋಗ್ತಾರೆ : ಸೊಗಡು ಶಿವಣ್ಣ ಕಿಡಿ....

ತುಮಕೂರು
ಸಿದ್ದರಾಮಯ್ಯ ಮನಿಟೆರರಿಸ್ಟ್ ಜಾತಿ ಟೆರರಿಸ್ಟ್ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ.
ಸಾವರ್ಕರ್ ವಿರುದ್ದ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ವಿರುದ್ಧ ತುಮಕೂರಿನಲ್ಲಿ ಮಾತನಾಡಿರುವ ಅವರು
ಸಿದ್ದರಾಮಯ್ಯ ಅಪ್ಪಿ ತಪ್ಪಿ ಎಲ್ಲೂ ಸಿಕ್ಕಾಕ್ಕಂಡಿಲ್ಲಾ ಮುಂದೊಂದು ದಿನ ಸಿಕ್ಕಾಕಿಕ್ಕೋಳ್ತಾರೆ ಎಂದರು.
ಎಲ್ಲರೂ ಉಗ್ರಗಾಮಿಗಳಾಗಿ ಜೈಲು ಹೋಗ್ತಾ ಇದ್ದಾರೆ ಸಿದ್ದರಾಮಯ್ಯ ಒಂದು ದಿನ ಜೈಲಿಗೆ ಹೋಗ್ತಾರೆ ಎಂದರು.

ಸಿದ್ದರಾಮಯ್ಯ ಹೇಳಿಕೆಯಿಂದ ಬಿಜೆಪಿಗೆ ಲಾಭವೇ ಹೊರತು ನಷ್ಟವಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಮುಗಿಸಲು ಹೊರಟಿದ್ದಾರೆ. ಖರ್ಗೆಯಂತಹ ಹಿರಿಯ ನಾಯಕರು ಯಾಕೆ ಮಾತನಾಡಲ್ಲ ಎಂದರು.

ಸಿದ್ದರಾಮಯ್ಯ ದುರಂಕಾರ ಮಿತಿಮೀರಿದೆ ಹಾಗಾಗಿ ಅವರ ಪಕ್ಷದ 17 ಜನರು ಅವರ ಸ್ನೇಹಿತರೆ ಹೊರಹೋದ್ರು
ದೀಪ ಆರುವಾಗ ಜೋರಾಗಿ ಉರಿಯುವ ಹಾಗೆ ಇವರ ಪರಿಸ್ಥಿತಿ ಎಂದರು.
ಬೈಟ್: ಸೊಗಡು ಶಿವಣ್ಣ, ಮಾಜಿ ಸಚಿವ.....Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.