ETV Bharat / state

ಹೆಬ್ಬಾಳ್ಕರ್  ಒಡೆತನದ ಹರ್ಷ ಶುಗರ್ಸ್ ಗೆ 300 ಕೋಟಿ ಸಾಲ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣಗೆ ಇಡಿ ನೋಟಿಸ್ - latest ed notice news

ಅ.8ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ವತಿಯಿಂದ ನೋಟೀಸ್ ಜಾರಿಗೊಳಿಸಲಾಗಿದೆಯೆಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮತ್ತು ಮಧುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಒಡೆತನದ ಹರ್ಷ ಶುಗರ್ಸ್ ಗೆ 300 ಕೋಟಿ ರೂ.ಅನ್ನು ಅಪೆಕ್ಸ್ ಬ್ಯಾಂಕಿನಿಂದ ಸಾಲ ನೀಡಲಾಗಿತ್ತು ಈ ಕುರಿತಂತೆ ಮಾಹಿತಿ ಪಡೆಯಲು ಇರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಹರ್ಷ ಶುಗರ್ಸ್ ಗೆ 300 ಕೋಟಿ ಸಾಲ : ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣಗೆ ಇಡಿ ನೋಟಿಸ್
author img

By

Published : Oct 1, 2019, 3:10 PM IST

ತುಮಕೂರು: ಅ.8ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ವತಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆಯೆಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮತ್ತು ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಯಾವ ರೀತಿಯ ವಿಚಾರಣೆಗೆ ಎಂದು ನೋಟಿಸ್​ನಲ್ಲಿ ಸ್ಟಷ್ಟವಾಗಿ ತಿಳಿಸಿಲ್ಲವೆಂದು ಹೇಳಿದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಒಡೆತನದ ಹರ್ಷ ಶುಗರ್ಸ್ ಗೆ 300 ಕೋಟಿ ರೂ.ಅನ್ನು ಅಪೆಕ್ಸ್ ಬ್ಯಾಂಕಿನಿಂದ ಸಾಲ ನೀಡಲಾಗಿತ್ತು ಈ ಕುರಿತಂತೆ ಮಾಹಿತಿ ಪಡೆಯಲು ಇರಬಹುದೆಂದು ಶಂಕೆ ವ್ಯಕ್ತಪಡಿಸಿದರು.

ಹರ್ಷ ಶುಗರ್ಸ್ ಗೆ 300 ಕೋಟಿ ಸಾಲ : ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣಗೆ ಇಡಿ ನೋಟಿಸ್

ಬಿಜಾಪುರ, ಬಾಗಲಕೋಟೆ, ಉತ್ತರ ಕನ್ನಡ, ತುಮಕೂರು ಜಿಲ್ಲೆ ಡಿಸಿಸಿ ಬ್ಯಾಂಕ್ ಒಳಗೊಂಡ ಅಪೆಕ್ಸ್ ಬ್ಯಾಂಕ್​ನಿಂದ 300 ಕೋಟಿ ಸಾಲ ನೀಡಲಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಸಾಲ ಪಡೆದ ಸಂದರ್ಭದಲ್ಲಿ ಯಾವ ದಾಖಲೆಗಳನ್ನು ಹಾಜರುಪಡಿಸಿದ್ದಾರೆಂಬ ಮಾಹಿತಿ ಪಡೆಯಲು ಇಡಿ ಅಧಿಕಾರಿಗಳು ನನಗೆ ಹಾಜರಾಗಲು ಕರೆದಿರಬಹುದೆಂದು ಹೇಳಿದರು. ತುಮಕೂರು ಡಿಸಿಸಿ ಬ್ಯಾಂಕಿನಿಂದ 25 ಕೋಟಿ, ಉತ್ತರ ಕನ್ನಡ ಡಿಸಿಸಿ ಬ್ಯಾಂಕ್ ನಿಂದ 100 ಕೋಟಿ, ಬಿಜಾಪುರ ಡಿಸಿಸಿ ಬ್ಯಾಂಕ್ ನಿಂದ 10 ಕೋಟಿ, ಬಾಗಲಕೋಟಿ ಡಿಸಿಸಿ ಬ್ಯಾಂಕ್ ನಿಂದ 40 ಕೋಟಿ ರೂ. ಸೇರಿದಂತೆ ಒಟ್ಟು 300 ಕೋಟಿ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Intro:ಬಿಜೆಪಿ ಅಭ್ಯರ್ಥಿ ಆಯ್ಕೆ ಫೈನಲ್ ಆಗಿದ್ದು, ಮೇಯರ್ ಅಭ್ಯರ್ಥಿ ರೇಸ್ ನಲ್ಲಿದ್ದ ಪದ್ಮನಾಭ ರೆಡ್ಡಿ ಅವರನ್ನು ಹಿಂದಿಕ್ಕಿ ಜೋಗಿ ಪಾಳ್ಯ ವಾರ್ಡ್ ಸದಸ್ಯರಾದ. ಗೌತಮ್ ಕುಮಾರ್ ಫೈನಲ್ ಆಗಿದ್ದಾರೆ. ಈ ವಿಷಯವನ್ನು ಸಚಿವ ಆರ್ ಅಶೋಕ್ ಖಚಿತಪಡಿಸಿದರು. ಬಿಬಿಎಂಪಿ ಕಚೇರಿ ಬಳಿ ಮಾತನಾಡಿದರು ಆರ್ ಅಶೋಕ್ ಮೇಯರ್ ಅಭ್ಯರ್ಥಿಯಾಗಿ ಪಕ್ಷದ ಆದೇಶದಂತೆ ಪದ್ಮನಾಭರೆಡ್ಡಿ ಹಾಗೂ ಗೌತಮ್ ಕುಮಾರ್ ಜೈನ್ ನಾಮಪತ್ರ ಸಲ್ಲಿಸಿದರು.

Body:ಈಗ ಪದ್ಮನಾಭರೆಡ್ಡಿ ನಾಮಪತ್ರ ವಾಪಸ್ ಪಡೆದಿದ್ದು, ಗೌತಮ್ ಕುಮಾರ್ ಮೇಯರ್ ಅಭ್ಯರ್ಥಿಯಾಗಿ ಫೈನಲ್ ಆಗಿದ್ದಾರೆ. ಇನ್ನು ಉಪಮೇಯರ್ ಸ್ಥಾನಕ್ಕೆ ಮೂರು ಜನ ನಾಮಪತ್ರ ಸಲ್ಲಿಸಿದ್ದಾರೆ . ಉಪಮೇಯ ಅಭ್ಯರ್ಥಿಗಳ ಜೊತೆ ಮಾತನಾಡಿ ಮಾತನಾಡಿ ಒಬ್ಬರನ್ನು ಫೈನಲ್ ಮಾಡುವುದಾಗಿ ಆರ್ ಅಶೋಕ್ ತಿಳಿಸಿದರು.. ಅಲ್ಲದೆ ಬಿಜೆಪಿ ಪಕ್ಷವನ್ನು ಆರೆಸ್ಸೆಸ್ ಕಂಟ್ರೋಲ್ ಮಾಡುತ್ತದೆ ಎಂಬ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ಆರ್ ಅಶೋಕ್. ಬಿಜೆಪಿ ಯಾರಪ್ಪನ ಸ್ವತ್ತೂ ಅಲ್ಲ. ದಿನೇಶ್ ಗುಂಡೂರಾವ್ ಅವರನ್ನು ಯಾರು ಕಂಟ್ರೋಲ್ ಮಾಡುತ್ತಿದ್ದಾರೆ ನನಗೆ ಗೊತ್ತಿಲ್ಲ. ಆದರೆ ನಮ್ಮನ್ನು ಯಾರು ಕಂಟ್ರೋಲ್ ಮಾಡುತ್ತಿಲ್ಲ. ಸತತ ಒಂದು ವಾರದಿಂದ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆಯನ್ನು ಫೈನಲ್ ಮಾಡಿದ್ದೇವೆ ಇದು ಡೆಮಾಕ್ರಸಿ. ಆದರೆ ಮೇಯರ್-ಉಪಮೇಯರ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಯಾವುದೇ ಸಭೆ ನಡೆದಿಲ್ಲ ಇಂದು ಸಚಿವ ಆರ್ ಅಶೋಕ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಟಾಂಗ್ ಕೊಟ್ಟರು.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.