ತುಮಕೂರು: ಶ್ರೀಲಂಕಾದಲ್ಲಿ ಉಗ್ರರು ನಡೆಸಿದ ಬಾಂಬ್ ಸ್ಟೋಟದಲ್ಲಿ ಬಲಿಯಾಗಿದ್ದಾರೆ ಎನ್ನಲಾದ ತುಮಕೂರಿನ ಉದ್ಯಮಿ ರಮೇಶ್ ಗೌಡ ಅವರ ಮನೆಯಲ್ಲಿ ಸೂತಕಡ ಛಾಯೆ ಆವರಿಸಿದೆ.
ತುಮಕೂರು ನಗರದ ಸರಸ್ವತಿ ಪುರಂ ನಿವಾಸಿ ರಮೇಶ್(45) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ನಗರದಲ್ಲಿ ಲಿಕ್ಕರ್ ವಹಿವಾಟು ನಡೆಸುತ್ತಿದ್ದ ರಮೇಶ್ ಶನಿವಾರ ತಮ್ಮ ಸ್ನೇಹಿತರ ಜೊತೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
![](https://etvbharatimages.akamaized.net/etvbharat/images/kn-tmk-02-22-shrilankamissing-7202233-visuals-shanthinath_22042019115433_2204f_00658_727.jpg)