ETV Bharat / state

ತುಮಕೂರು ಜಿಲ್ಲೆಯಲ್ಲಿ 396 ಮಂದಿಗೆ ಕೊರೊನಾ ಸೋಂಕು

ತುಮಕೂರು ಜಿಲ್ಲೆಯಲ್ಲಿ ಇಂದು 396 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, ಸೋಂಕಿತರ ಸಂಖ್ಯೆ 13,830 ಕ್ಕೆ ಏರಿಕೆಯಾಗಿದೆ.

author img

By

Published : Oct 1, 2020, 11:47 PM IST

tumkur
ತುಮಕೂರು

ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು 396 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು ಸೋಂಕಿತರ ಸಂಖ್ಯೆ 13,830 ಕ್ಕೆ ಏರಿಕೆಯಾಗಿದೆ.

ಇಂದು ತುಮಕೂರು ತಾಲ್ಲೂಕಿನಲ್ಲಿ 148 ಮಂದಿ ಸೋಂಕಿಗೆ ಒಳಗಾಗಿದ್ದು, ತಿಪಟೂರು ತಾಲೂಕಿನಲ್ಲಿ 44 ಮಂದಿ, ಶಿರಾ ತಾಲೂಕಿನಲ್ಲಿ 33 ಮಂದಿಗೆ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 32, ಮಧುಗಿರಿ ತಾಲೂಕಿನಲ್ಲಿ 35, ಪಾವಗಡ ತಾಲೂಕಿನಲ್ಲಿ 30, ಗುಬ್ಬಿ ತಾಲೂಕಿನಲ್ಲಿ 23, ತುರುವೇಕೆರೆ ತಾಲೂಕಿನಲ್ಲಿ 20 ಕುಣಿಗಲ್ ತಾಲೂಕಿನಲ್ಲಿ 16 ಕೊರಟಗೆರೆ ತಾಲೂಕಿನಲ್ಲಿ 15 ಮಂದಿಗೆ ಸೋಂಕು ತಗುಲಿದೆ.

ಇಂದು 251 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 11,077 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನು 2,447 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಐವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು ಮೃತರ ಸಂಖ್ಯೆ 225ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.