ETV Bharat / state

ತುಮಕೂರು: ಸರಿಯಾಗಿ ಓದುತ್ತಿಲ್ಲ ಎಂದು ವಿದ್ಯಾರ್ಥಿಗೆ ಹೊಡೆದಿದ್ದ ಶಿಕ್ಷಕಿಗೆ ಜೈಲು ಶಿಕ್ಷೆ!

author img

By

Published : Jan 18, 2022, 11:22 PM IST

ತುಮಕೂರು ನಗರದ ಭಾರತಮಾತಾ ಶಾಲಾ ಶಿಕ್ಷಕಿ ಫಹರತ ಫಾತಿಮಾಗೆ ಶಿಕ್ಷೆ ಶಿಕ್ಷೆ ವಿಧಿಸಲಾಗಿದೆ. 2011ರ ಫೆಬ್ರವರಿ 17ರಂದು ಶಾಲೆಯಲ್ಲಿ ಇವರು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದರು.

ತುಮಕೂರು: ಸರಿಯಾಗಿ ಓದುತ್ತಿಲ್ಲ ಎಂದು ವಿದ್ಯಾರ್ಥಿಗೆ ಹೊಡೆದಿದ್ದ ಶಿಕ್ಷಕಿಗೆ ಜೈಲು ಶಿಕ್ಷೆ!
ತುಮಕೂರು: ಸರಿಯಾಗಿ ಓದುತ್ತಿಲ್ಲ ಎಂದು ವಿದ್ಯಾರ್ಥಿಗೆ ಹೊಡೆದಿದ್ದ ಶಿಕ್ಷಕಿಗೆ ಜೈಲು ಶಿಕ್ಷೆ!

ತುಮಕೂರು: ಸರಿಯಾಗಿ ಓದುತ್ತಿಲ್ಲ ಎಂದು ವಿದ್ಯಾರ್ಥಿಗೆ ಹೊಡೆದ ಖಾಸಗಿ ಶಾಲೆ ಶಿಕ್ಷಕಿಗೆ ತುಮಕೂರು ನ್ಯಾಯಾಲಯ 3 ವರ್ಷ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ತುಮಕೂರು ನಗರದ ಭಾರತಮಾತಾ ಶಾಲಾ ಶಿಕ್ಷಕಿ ಫಹರತ ಫಾತಿಮಾ ಶಿಕ್ಷೆಗೆ ಒಳಗಾದವರು. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

2011ರ ಫೆಬ್ರವರಿ 17ರಂದು ಶಾಲೆಯಲ್ಲಿ ಈ ಘಟನೆ ನಡೆದಿತ್ತು. ರೋಶಿನಿ ತಾಜ್ ಎಂಬ ಬಾಲಕಿಗೆ ಶಿಕ್ಷಕಿಯು ಕೋಲಿನಿಂದ ಹೊಡೆದು ಬಲಕಣ್ಣಿಗೆ ಹಾನಿ ಮಾಡಿದ್ದಳು. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ದೋಷಾರೋಪಣ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.