ETV Bharat / state

ತುಮಕೂರು ಜಿಲ್ಲೆಯಲ್ಲಿಂದು 277 ಜನರಿಗೆ ಕೊರೊನಾ : 238 ಮಂದಿ ಗುಣಮುಖ

author img

By

Published : Sep 10, 2020, 9:05 PM IST

ಇಂದು ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಲ್ಲಿದೆ.

Tumkur
Tumkur

ತುಮಕೂರು: ಜಿಲ್ಲೆಯಲ್ಲಿಂದು 277 ಮಂದಿಯಲ್ಲಿ ಕೊರೊನಾ ಸೋಂಕು ಧೃಢವಾಗಿದ್ದು, ಸೋಂಕಿತರ ಸಂಖ್ಯೆ 8326 ಕ್ಕೆ ಏರಿಕೆಯಾಗಿದೆ.

ಇಂದಿನ ಕೋವಿಡ್ ಮಾಹಿತಿ:

ತುಮಕೂರು ತಾಲೂಕಿನಲ್ಲಿ 82 ಮಂದಿಗೆ ಸೋಂಕು ತಗುಲಿದ್ದರೆ, ಶಿರಾ ತಾಲೂಕಿನಲ್ಲಿ 33, ತಿಪಟೂರು ತಾಲೂಕಿನಲ್ಲಿ 34, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 31, ಪಾವಗಡ ತಾಲೂಕಿನಲ್ಲಿ 24, ಮಧುಗಿರಿ ತಾಲೂಕಿನಲ್ಲಿ 21, ತುರುವೇಕೆರೆ ತಾಲೂಕಿನಲ್ಲಿ 17 , ಕೊರಟಗೆರೆ ತಾಲೂಕಿನಲ್ಲಿ 15, ಕುಣಿಗಲ್ ತಾಲೂಕಿನಲ್ಲಿ 13, ಗುಬ್ಬಿ ತಾಲೂಕಿನಲ್ಲಿ 7 ಮಂದಿಗೆ ಸೋಂಕು ತಗುಲಿದೆ.

ಗುಣಮುಖ:

ಇಂದು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ 238 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 6269 ಮಂದಿ ಗುಣಮುಖರಾಗಿದ್ದಾರೆ. ಇನ್ನೂ 1851 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರಿಷ್ಟು:
ಇಂದು ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದು ಇದುವರೆಗೂ ಕೊರೊನಾದಿಂದ 191 ಮಂದಿ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.