ETV Bharat / state

ತುಮಕೂರು ಜಿಲ್ಲೆಯಲ್ಲಿಂದು 150 ಜನರಿಗೆ ಕೊರೊನಾ : 197 ಮಂದಿ ಗುಣಮುಖ - Tumkur Corona latest news

ತುಮಕೂರು ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಲ್ಲಿದೆ.

Tumkur
Tumkur
author img

By

Published : Sep 7, 2020, 9:30 PM IST

ತುಮಕೂರು: ಜಿಲ್ಲೆಯಲ್ಲಿ ಇಂದು 150 ಮಂದಿಗೆ ಕೊರೊನಾ ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆ 7526 ಕ್ಕೆ ಏರಿಕೆಯಾಗಿದೆ.

ಇಂದಿನ ಕೋವಿಡ್ ಪ್ರಕರಣಗಳು:

ಇಂದು ತಿಪಟೂರು ತಾಲೀಕಿನಲ್ಲಿ 37 ಮಂದಿಗೆ ಸೋಂಕು ತಗುಲಿದೆ ತುಮಕೂರು ತಾಲೂಕಿನಲ್ಲಿ 26 , ಗುಬ್ಬಿ ತಾಲೂಕಿನಲ್ಲಿ 20, ಪಾವಗಡ ಮತ್ತು ಶಿರಾ ತಾಲೂಕಿನಲ್ಲಿ ತಲಾ 14, ಮಧುಗಿರಿ ತಾಲೂಕಿನಲ್ಲಿ 13, ತುರುವೇಕೆರೆ ತಾಲೂಕಿನಲ್ಲಿ 10, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 7 , ಕೊರಟಗೆರೆ ತಾಲೂಕಿನಲ್ಲಿ 6, ಕುಣಿಗಲ್ ತಾಲೂಕಿನಲ್ಲಿ ಮೂವರಿಗೆ ಸೋಂಕು ತಗುಲಿದೆ.

ಗುಣಮುಖ:
ಇಂದು 197 ಮಂದಿಗೆ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 5,580 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಇನ್ನು 1750 ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರ ಮಾಹಿತಿ:
ಇಂದು ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದು ಮೃತರ ಸಂಖ್ಯೆ 183 ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.