ETV Bharat / state

ಹುಬ್ಬಳ್ಳಿಯಲ್ಲಿ ಇಂದು 7 ಸೋಂಕಿತರು ಗುಣಮುಖ - Corona updates

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನಲ್ಲಿಂದು 7 ಜನ ಗುಣಮುಖರಾಗಿದ್ದು, ಒಟ್ಟು 166 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Seven corona cases discharge in hubli
Seven corona cases discharge in hubli
author img

By

Published : Jun 28, 2020, 9:30 PM IST

ಹುಬ್ಬಳ್ಳಿ : ಕೋವಿಡ್‌ನಿಂದ ಗುಣಮುಖರಾಗಿರುವ 7 ಜನರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ರೋಗಿ -7824 - ( 56 ವರ್ಷ, ಪುರುಷ), ರೋಗಿ-7827 ( 30 ವರ್ಷ, ಪುರುಷ), ರೋಗಿ-7946 ( 54 ವರ್ಷ, ಪುರುಷ), ರೋಗಿ-7947. (51 ವರ್ಷ, ಪುರುಷ) ರೋಗಿ-8288 ( 43 ವರ್ಷ, ಪುರುಷ) ,ರೋಗಿ-8289 ( 48 ವರ್ಷ, ಪುರುಷ) , ರೋಗಿ-8290 ( 40 ವರ್ಷ, ಮಹಿಳೆ) ಬಿಡುಗಡೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.