ETV Bharat / state

ವಿಜಯಪುರದಲ್ಲಿ ಇಂದು ಐವರಿಗೆ ಸೋಂಕು - Corona virus

ಜಿಲ್ಲೆಯಲ್ಲಿ ಒಟ್ಟು 286 ಜನ ಸೋಂಕಿತರು ಗುಣಮುಖರಾಗಿದ್ದಾರೆ. 45 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 27,379, ಜನ 28 ಕ್ವಾರಂಟೈನ್ ಪೂರ್ತಿಗೊಳಿಸಿದ್ದಾರೆ..

Five corona cases found in vijayapura
Five corona cases found in vijayapura
author img

By

Published : Jun 28, 2020, 9:39 PM IST

ವಿಜಯಪುರ : ಜಿಲ್ಲೆಯಲ್ಲಿ ಇಂದು 5 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 338 ಏರಿಕೆಯಾಗಿದೆ.

5 ಪ್ರಕರಣ ಪೈಕಿ 3 ಪುರುಷರು, ಒಬ್ಬಳು ಮಹಿಳೆ, ಒಬ್ಬ ಯುವಕನಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಒಟ್ಟು 286 ಜನ ಸೋಂಕಿತರು ಗುಣಮುಖರಾಗಿದ್ದಾರೆ. 45 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 27,379, ಜನ 28 ಕ್ವಾರಂಟೈನ್ ಪೂರ್ತಿಗೊಳಿಸಿದ್ದಾರೆ. 28 ದಿನ ಮುಗಿಸಿದವರು 6, 709. ಇಂದು 54 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಈವರೆಗೆ ಸ್ವ್ಯಾಬ್‌ಗೆ ಕಳುಹಿಸಿದ ಗಂಟಲು ಮಾದರಿ ದ್ರವ ಪರೀಕ್ಷೆಯಲ್ಲಿ 26,574 ಜನರ ವರದಿ ನೆಗೆಟಿವ್ ಬಂದಿವೆ. 61 ಜನರ ವರದಿ ಬರಬೇಕಾಗಿದೆ. 34,381 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.