ಹಾಸನ: ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಹೆಚ್ ಡಿ ರೇವಣ್ಣನವರ ಬೆಂಗಾವಲು ಪಡೆಯ ನಾಲ್ವರಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ರೇವಣ್ಣನವರಿಗೂ ಕೊರೊನಾ ಭೀತಿ ಎದುರಾಗಿದೆ.
ರೇವಣ್ಣ ಅವರ ಗಂಟಲು ದ್ರವ ಪರೀಕ್ಷೆಗೆ ವೈದ್ಯರು ಸೂಚಿಸಿದ್ದಾರೆ. ಒಂದು ವೇಳೆ ನೆಗೆಟಿವ್ ಬಂದ್ರೂ ಸಹ ರೇವಣ್ಣನವರು ಕ್ವಾರಂಟೈನ್‌ಗೆ ಒಳಗಾಗುವುದಂತೂ ಅನಿವಾರ್ಯವಾಗಿದೆ.
ರೇವಣ್ಣವರಿಗೆ ಆರು ಮಂದಿ ಭದ್ರತಾ ಸಿಬ್ಬಂದಿ ಇದ್ದಾರೆ. ಅವರನ್ನು ನಿನ್ನೆ ಪರೀಕ್ಷೆಗೆ ಒಳಪಡಿಸಿದಾಗ ನಾಲ್ವರಿಗೆ ಪಾಸಿಟಿವ್ ಹಾಗೂ ಉಳಿದಿಬ್ಬರಿಗೆ ನೆಗೆಟಿವ್ ಎಂದು ವರದಿ ಬಂದಿವೆ. ಉಳಿದ ಇಬ್ಬರು ಆಪ್ತ ಸಹಾಯಕರ ವರದಿಯೂ ನೆಗೆಟಿವ್ ಆಗಿದೆ.
ಹೆಚ್ ಡಿ ರೇವಣ್ಣ ಬೆಂಗಾವಲು ಪಡೆಗೆ ಕೊರೊನಾ.. ಆತಂಕದಲ್ಲಿ ಮಾಜಿ ಸಚಿವರು
ರೇವಣ್ಣ ಅವರ ಗಂಟಲು ದ್ರವ ಪರೀಕ್ಷೆಗೆ ವೈದ್ಯರು ಸೂಚಿಸಿದ್ದಾರೆ. ಒಂದು ವೇಳೆ ನೆಗೆಟಿವ್ ಬಂದ್ರೂ ಸಹ ರೇವಣ್ಣನವರು ಕ್ವಾರಂಟೈನ್‌ಗೆ ಒಳಗಾಗುವುದಂತೂ ಅನಿವಾರ್ಯವಾಗಿದೆ..