ETV Bharat / state

ಯಡಿಯೂರಪ್ಪನವರಿಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ: ಬಿ.ವೈ.ರಾಘವೇಂದ್ರ - ಡೈರಿ

ಬಿ.ಎಸ್.ಯಡಿಯೂರಪ್ಪ ಅವರಿಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್​ನವರಿಗೆ ಯಾವುದೇ ವಿಷಯ ಸಿಗದಿದ್ದಾಗ ಈ ರೀತಿಯ ಸುಳ್ಳು ಆರೋಪ ಮಾಡುವ ಮೂಲಕ ಜನರನ್ನು ದಾರಿ ತಪ್ಪಸುತ್ತಿದ್ದಾರೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.

ಬಿ ವೈ ರಾಘವೇಂದ್ರ
author img

By

Published : Mar 23, 2019, 1:53 PM IST

ಶಿವಮೊಗ್ಗ:ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್‌ ಪಕ್ಷವು ಮಾಡಿರುವ 1800 ಕೋಟಿ ರೂಪಾಯಿಗಳ ಡೈರಿ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್​​​ನವರು ಮಾಡಿರುವ ಆರೋಪಕ್ಕೆ ಯಾವುದೇ ಸತ್ಯಾಸತ್ಯತೆ ಇಲ್ಲ ಎಂದರು.

ಬಿ ವೈ ರಾಘವೇಂದ್ರ

ಯಡಿಯೂರಪ್ಪನವರಿಗೆ ಯಾವುದೇ ರೀತಿಯ ಡೈರಿ ಬರೆಯುವ ಅಭ್ಯಾಸವೇ ಇಲ್ಲ ಎಂದರು.ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್​ನವರಿಗೆ ಯಾವುದೇ ವಿಷಯ ಸಿಗದಿದ್ದಾಗ ಈ ರೀತಿಯ ಸುಳ್ಳು ಆರೋಪ ಮಾಡುವ ಮೂಲಕ ಜನರನ್ನು ದಾರಿ ತಪ್ಪಸುತ್ತಿದ್ದಾರೆಯೇ ಹೊರತು ಬೇರೆ ಯಾವ ಉದ್ದೇಶ ಇಲ್ಲ ಎಂದರು.

2009ರಲ್ಲೇ ಈ ಡೈರಿ ಸಿಕ್ಕಿದೆ ಎಂದು ಕಾಂಗ್ರೆಸ್​ನವರು ಹೇಳುತ್ತಿದ್ದಾರೆ. ಹಾಗಾದರೆ ಇಷ್ಟು ದಿನ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಈ ಆರೋಪವು joke of the year ಎಂದು ವ್ಯಂಗ್ಯವಾಡಿದರು.

Intro:ಶಿವಮೊಗ್ಗ,
ಬಿ.ಎಸ್ ಯಡಿಯೂರಪ್ಪ ನವರ ವಿರುದ್ಧ ಕಾಂಗ್ರೆಸ್‌ ಪಕ್ಷವು ೧೮೦೦ ಕೋಟಿ ರೂಪಾಯಿ ಗಳ ಡೈರಿ ಆರೋಪಕ್ಕೆ ಸಂಭಂದಿಸಿದಂತೆ ಮಾಧ್ಯಮ ದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ವೈ ರಾಘವೇಂದ್ರ ಕಾಂಗ್ರೆಸ್‌ ನವರು ಮಾಡಿರುವ ಆರೋಪಕ್ಕೆ ಯಾವುದೇ ಸತ್ಯಾ ಸತ್ಯತೆ ಇಲ್ಲ ಎಂದರು.

Body:ಯಡಿಯೂರಪ್ಪ ನವರಿಗೆ ಯಾವುದೇ ರೀತಿಯ ಡೈರಿ ಬರೆಯುವ ಅಭ್ಯಾಸ ವೇ ಇಲ್ಲ ಎಂದು ತಿಳಿಸಿದರು.
ಚುನಾವಣೆ ಹತ್ತಿರ ಬರುತ್ತಿದಂತೆ ಕಾಂಗ್ರೆಸ್ ನವರಿಗೆ ಯಾವುದೇ ವಿಷಯ ಸಿಗದಿಂದಾಗ ಈ ರೀತಿಯ ಸುಳ್ಳು ಆರೋಪ ಮಾಡುವ ಮೂಲಕ ಜನರನ್ನ ದಾರಿತಪ್ಪಸುತ್ತಿದ್ದಾರೆ ಹೋರತು ಬೇರೆ ಯಾವ ಉದ್ದೇಶ ಇಲ್ಲ ಎಂದರು.
೨೦೦೯ ರಲ್ಲೆ ಸಿಕ್ಕಿದೆ ಈ ಡೈರಿ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ ಹಾಗಾದರೆ ಎಷ್ಟು ದಿನ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
ಈ ಆರೋಪ joke of the year ಎಂದು ವ್ಯಂಗವಾಡಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.