ETV Bharat / state

ಶಿವಮೊಗ್ಗ: ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 241 ವಾಹನಗಳು ಜಪ್ತಿ - ಲಾಕ್ ಡೌನ್ ನಿಯಮ ಉಲ್ಲಂಘನೆ

ಲಾಕ್‌ಡೌನ್​ ವೇಳೆ ಅನಗತ್ಯವಾಗಿ ರಸ್ತೆಗಿಳಿದ 200 ಕ್ಕೂ ಅಧಿಕ ವಾಹನಗಳನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Vehicle seized in Shimoga
ಶಿವಮೊಗ್ಗದಲ್ಲಿ ವಾಹನಗಳು ಜಪ್ತಿ
author img

By

Published : May 16, 2021, 7:11 AM IST

ಶಿವಮೊಗ್ಗ: ಕೊರೊನಾ ನಿಯಮ ಮೀರಿ ಸುಮ್ಮನೆ ಓಡಾಡುತ್ತಿದ್ದ 241 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

218 ದ್ವಿಚಕ್ರ ವಾಹನಗಳು, 2 ಆಟೋ ಹಾಗೂ 21 ಕಾರುಗಳನ್ನು ಪೊಲೀಸರು ತಮ್ಮ ಅಧೀನಕ್ಕೆ ಪಡೆದುಕೊಂಡಿದ್ದು ನಿಯಮ ಉಲ್ಲಂಘಿಸಿದ್ದಕ್ಕಾಗಿ ಇದುವರೆಗೆ 364 ಪ್ರಕರಣಗಳನ್ನು ದಾಖಲಿಸಿ 84,800 ರೂ. ದಂಡ ವಸೂಲಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.