ETV Bharat / state

Vegetables Rate.. ಇಂದಿನ ತರಕಾರಿ ದರ ಹೀಗಿದೆ - ಕರ್ನಾಟಕ ತರಕಾರಿ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ದರ ಪಟ್ಟಿ.

vegetables price in Karnataka
ಕರ್ನಾಟಕ ತರಕಾರಿ ಬೆಲೆ
author img

By

Published : Oct 16, 2022, 11:38 AM IST

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 24ರೂ.
  • ಎಂಝೆಡ್ ಬೀನ್ಸ್- 30ರೂ.
  • ರಿಂಗ್ ಬೀನ್ಸ್- 40ರೂ.
  • ಎಲೆಕೋಸು ಚೀಲಕ್ಕೆ- 16ರೂ.
  • ಬೀಟ್​ ರೂಟ್- 50ರೂ.
  • ಹೀರೆ ಕಾಯಿ- 20ರೂ.
  • ಬೆಂಡೆ ಕಾಯಿ- 30ರೂ.
  • ಹಾಗಲ ಕಾಯಿ- 50ರೂ.
  • ಎಳೆ ಸೌತೆ- 10ರೂ.
  • ಬಣ್ಣದ ಸೌತೆ- 20ರೂ.
  • ಜವಳಿ ಕಾಯಿ- 30ರೂ.
  • ತೊಂಡೆ ಕಾಯಿ- 30ರೂ.
  • ನವಿಲು ಕೋಸು- 30ರೂ.
  • ಮೂಲಂಗಿ- 20ರೂ.
  • ದಪ್ಪಮೆಣಸು- 50ರೂ.
  • ಕ್ಯಾರೆಟ್- 60ರೂ.
  • ನುಗ್ಗೆಕಾಯಿ- 120ರೂ.
  • ಹೂ ಕೋಸು ಚೀಲಕ್ಕೆ- 500ರೂ .
  • ಟೊಮೆಟೋ- 32ರೂ.
  • ನಿಂಬೆಹಣ್ಣು 100ಕ್ಕೆ- 250ರೂ.
  • ಈರುಳ್ಳಿ- 26ರೂ.
  • ಆಲೂಗೆಡ್ಡೆ- 26ರೂ.
  • ಬೆಳ್ಳುಳ್ಳಿ- 60ರೂ.
  • ಸೀಮೆ ಬದನೆಕಾಯಿ- 26ರೂ.
  • ಬದನೆಕಾಯಿ- 16ರೂ.
  • ಪಡುವಲಕಾಯಿ- 20ರೂ.
  • ಕುಂಬಳಕಾಯಿ- 16ರೂ.
  • ಹಸಿ ಶುಂಠಿ- 20ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ- 200ರೂ.
  • ಸಬ್ಬಸಿಕೆ ಸೊಪ್ಪು100ಕ್ಕೆ- 200ರೂ.
  • ಮೆಂತೆ ಸೊಪ್ಪು100ಕ್ಕೆ- 160ರೂ.
  • ಪಾಲಕ್ ಸೊಪ್ಪು100ಕ್ಕೆ- 120ರೂ
  • ಸೊಪ್ಪು- 100ಕ್ಕೆ- 200ರೂ.
  • ಪುದೀನ ಸೊಪ್ಪು 100ಕ್ಕೆ- 200ರೂ.

ಮೈಸೂರು ತರಕಾರಿ ದರ:

  • ಬೀನ್ಸ್- 37ರೂ.
  • ಟೊಮೆಟೋ- 33ರೂ.
  • ಬೆಂಡೆಕಾಯಿ- 17ರೂ.
  • ಸೌತೆಕಾಯಿ- 8ರೂ.
  • ಗುಂಡು ಬದನೆ- 16ರೂ.
  • ಕುಂಬಳಕಾಯಿ- 15ರೂ.
  • ಹೀರೆಕಾಯಿ- 22ರೂ.
  • ಪಡವಲಕಾಯಿ- 10ರೂ.
  • ತೊಂಡೆಕಾಯಿ- 35ರೂ.
  • ಹಾಗಲಕಾಯಿ- 35ರೂ.
  • ದಪ್ಪ ಮೆಣಸು- 28ರೂ.
  • ಸೋರೆಕಾಯಿ- 12ರೂ.
  • ಬದನೆಕಾಯಿ ವೈಟ್- 22ರೂ.
  • ಕೋಸು- 14ರೂ.
  • ಸೀಮೆಬದನೆ- 13ರೂ.
  • ಬಜ್ಜಿ ಮೆಣಸಿನಕಾಯಿ- 27ರೂ.
  • ಮೆಣಸಿನಕಾಯಿ- 22ರೂ.
  • ಕಾಲಿಫ್ಲವರ್- 15ರೂ.

ಹುಬ್ಬಳ್ಳಿ ತರಕಾರಿ ದರ:

  • ಕ್ಯಾರೆಟ್- 70ರೂ.
  • ಬೀನ್ಸ್- 50ರೂ.
  • ಟೊಮೆಟೋ- 40ರೂ.
  • ದಪ್ಪ ಮೆಣಸು- 40ರೂ.
  • ಬೆಂಡೆಕಾಯಿ- 18ರೂ.
  • ಸೌತೆಕಾಯಿ- 27ರೂ.
  • ಬದನೆ- 10ರೂ.
  • ಈರುಳ್ಳಿ- 15ರೂ.
  • ಕುಂಬಳಕಾಯಿ- 20ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 20ರೂ.
  • ತೊಂಡೆಕಾಯಿ- 45ರೂ.
  • ಹಾಗಲಕಾಯಿ- 28ರೂ.
  • ಸೋರೆಕಾಯಿ- 20ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 10ರೂ.
  • ಕಾಲಿಫ್ಲವರ್​- 35ರೂ.

ಇದನ್ನೂ ಓದಿ: ನೀವು ಒಂದು ಮದುವೆ ಆಗಿ, ಮೂವರನ್ನು ಇಟ್ಕೊಳ್ತೀರಿ... ಹಿಂದೂಗಳ ವಿರುದ್ಧ ಓವೈಸಿ ಪಕ್ಷದ ಅಧ್ಯಕ್ಷ ವಿವಾದಿತ ಹೇಳಿಕೆ

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 24ರೂ.
  • ಎಂಝೆಡ್ ಬೀನ್ಸ್- 30ರೂ.
  • ರಿಂಗ್ ಬೀನ್ಸ್- 40ರೂ.
  • ಎಲೆಕೋಸು ಚೀಲಕ್ಕೆ- 16ರೂ.
  • ಬೀಟ್​ ರೂಟ್- 50ರೂ.
  • ಹೀರೆ ಕಾಯಿ- 20ರೂ.
  • ಬೆಂಡೆ ಕಾಯಿ- 30ರೂ.
  • ಹಾಗಲ ಕಾಯಿ- 50ರೂ.
  • ಎಳೆ ಸೌತೆ- 10ರೂ.
  • ಬಣ್ಣದ ಸೌತೆ- 20ರೂ.
  • ಜವಳಿ ಕಾಯಿ- 30ರೂ.
  • ತೊಂಡೆ ಕಾಯಿ- 30ರೂ.
  • ನವಿಲು ಕೋಸು- 30ರೂ.
  • ಮೂಲಂಗಿ- 20ರೂ.
  • ದಪ್ಪಮೆಣಸು- 50ರೂ.
  • ಕ್ಯಾರೆಟ್- 60ರೂ.
  • ನುಗ್ಗೆಕಾಯಿ- 120ರೂ.
  • ಹೂ ಕೋಸು ಚೀಲಕ್ಕೆ- 500ರೂ .
  • ಟೊಮೆಟೋ- 32ರೂ.
  • ನಿಂಬೆಹಣ್ಣು 100ಕ್ಕೆ- 250ರೂ.
  • ಈರುಳ್ಳಿ- 26ರೂ.
  • ಆಲೂಗೆಡ್ಡೆ- 26ರೂ.
  • ಬೆಳ್ಳುಳ್ಳಿ- 60ರೂ.
  • ಸೀಮೆ ಬದನೆಕಾಯಿ- 26ರೂ.
  • ಬದನೆಕಾಯಿ- 16ರೂ.
  • ಪಡುವಲಕಾಯಿ- 20ರೂ.
  • ಕುಂಬಳಕಾಯಿ- 16ರೂ.
  • ಹಸಿ ಶುಂಠಿ- 20ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ- 200ರೂ.
  • ಸಬ್ಬಸಿಕೆ ಸೊಪ್ಪು100ಕ್ಕೆ- 200ರೂ.
  • ಮೆಂತೆ ಸೊಪ್ಪು100ಕ್ಕೆ- 160ರೂ.
  • ಪಾಲಕ್ ಸೊಪ್ಪು100ಕ್ಕೆ- 120ರೂ
  • ಸೊಪ್ಪು- 100ಕ್ಕೆ- 200ರೂ.
  • ಪುದೀನ ಸೊಪ್ಪು 100ಕ್ಕೆ- 200ರೂ.

ಮೈಸೂರು ತರಕಾರಿ ದರ:

  • ಬೀನ್ಸ್- 37ರೂ.
  • ಟೊಮೆಟೋ- 33ರೂ.
  • ಬೆಂಡೆಕಾಯಿ- 17ರೂ.
  • ಸೌತೆಕಾಯಿ- 8ರೂ.
  • ಗುಂಡು ಬದನೆ- 16ರೂ.
  • ಕುಂಬಳಕಾಯಿ- 15ರೂ.
  • ಹೀರೆಕಾಯಿ- 22ರೂ.
  • ಪಡವಲಕಾಯಿ- 10ರೂ.
  • ತೊಂಡೆಕಾಯಿ- 35ರೂ.
  • ಹಾಗಲಕಾಯಿ- 35ರೂ.
  • ದಪ್ಪ ಮೆಣಸು- 28ರೂ.
  • ಸೋರೆಕಾಯಿ- 12ರೂ.
  • ಬದನೆಕಾಯಿ ವೈಟ್- 22ರೂ.
  • ಕೋಸು- 14ರೂ.
  • ಸೀಮೆಬದನೆ- 13ರೂ.
  • ಬಜ್ಜಿ ಮೆಣಸಿನಕಾಯಿ- 27ರೂ.
  • ಮೆಣಸಿನಕಾಯಿ- 22ರೂ.
  • ಕಾಲಿಫ್ಲವರ್- 15ರೂ.

ಹುಬ್ಬಳ್ಳಿ ತರಕಾರಿ ದರ:

  • ಕ್ಯಾರೆಟ್- 70ರೂ.
  • ಬೀನ್ಸ್- 50ರೂ.
  • ಟೊಮೆಟೋ- 40ರೂ.
  • ದಪ್ಪ ಮೆಣಸು- 40ರೂ.
  • ಬೆಂಡೆಕಾಯಿ- 18ರೂ.
  • ಸೌತೆಕಾಯಿ- 27ರೂ.
  • ಬದನೆ- 10ರೂ.
  • ಈರುಳ್ಳಿ- 15ರೂ.
  • ಕುಂಬಳಕಾಯಿ- 20ರೂ.
  • ಹೀರೆಕಾಯಿ- 30ರೂ.
  • ಪಡವಲಕಾಯಿ- 20ರೂ.
  • ತೊಂಡೆಕಾಯಿ- 45ರೂ.
  • ಹಾಗಲಕಾಯಿ- 28ರೂ.
  • ಸೋರೆಕಾಯಿ- 20ರೂ.
  • ಬದನೆಕಾಯಿ ವೈಟ್- 8ರೂ.
  • ಕೋಸು- 10ರೂ.
  • ಕಾಲಿಫ್ಲವರ್​- 35ರೂ.

ಇದನ್ನೂ ಓದಿ: ನೀವು ಒಂದು ಮದುವೆ ಆಗಿ, ಮೂವರನ್ನು ಇಟ್ಕೊಳ್ತೀರಿ... ಹಿಂದೂಗಳ ವಿರುದ್ಧ ಓವೈಸಿ ಪಕ್ಷದ ಅಧ್ಯಕ್ಷ ವಿವಾದಿತ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.