ETV Bharat / state

ಪ್ರವಾಹಪೀಡಿತರ ನೆರವಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ: ಸಚಿವ ಕೆ.ಎಸ್. ಈಶ್ವರಪ್ಪ - K.S Eshwarappa Reaction about flood

ರಾಜ್ಯದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಸರ್ಕಾರ ಯಾವಾಗಲೂ ನೆರೆ ಪೀಡಿತರ ಹಾಗೂ ರೈತರ ನೆರವಿಗೆ ಇರಲಿದೆ ಎಂದು ಆಶ್ವಾಸನೆ ನೀಡಿದ್ದಾರೆ.

ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ
author img

By

Published : Oct 21, 2019, 5:44 PM IST

ಶಿವಮೊಗ್ಗ: ನೆರೆ ಪೀಡಿತರು ಹಾಗೂ ರೈತರ ನೆರವಿಗೆ ರಾಜ್ಯ ಸರ್ಕಾರ ಯಾವಾಗಾಲೂ ಸಿದ್ಧವಾಗಿದೆ. ಕಳೆದ ಎರಡು ತಿಂಗಳ ಹಿಂದೆ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಬಂದಿತ್ತು.‌ ಸಾಕಷ್ಟು ಜನ ಮನೆ ಮಠ ಕಳೆದುಕೊಂಡಿದ್ದರೂ ಸರ್ಕಾರ ಮಾತ್ರ ಸಂತ್ರಸ್ತರ ಹಾಗೂ ರೈತರ ಕೈ ಬಿಟ್ಟಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ.ಎಸ್​​. ಈಶ್ವರಪ್ಪ ಹೇಳಿದರು.

ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರ ಒಂದು ಲಕ್ಷ ರೂ ನೀಡುತ್ತಿದೆ. ಕೇಂದ್ರದಿಂದ ಬಂದ‌ 1200 ಕೋಟಿ ರೂ.ಗಳಲ್ಲಿ 1053 ಕೋಟಿ ರೂ.ಗಳನ್ನು ನೆರೆ ಪರಿಹಾರಕ್ಕೆ ಮೀಸಲಿಟ್ಟಿದೆ ಎಂದರು.

ಈಗಾಗಲೇ ನೆರೆಯಿಂದ ಮನೆ ಹಾಗೂ ಬೆಳೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ನೀಡುತ್ತಿದೆ. ಇನ್ನು ಮುಂದೆಯೂ ಸಹ ರಾಜ್ಯ ಸರ್ಕಾರ ನೆರೆ ಪೀಡಿತರ ಪರವಾಗಿಯೇ ಇರುತ್ತದೆ ಎಂದು ಸಚಿವರು ಅಭಯ ನೀಡಿದ್ರು.

Intro:ನೆರೆ ಪಿಡಿತರ ನೆರವಿಗೆ ರಾಜ್ಯ ಸರ್ಕಾರ: ಸಚಿವ ಕೆ.ಎಸ್.ಈಶ್ವರಪ್ಪ.

ಶಿವಮೊಗ್ಗ: ನೆರೆ ಪೀಡಿತರ ನೆರವಿಗೆ ರಾಜ್ಯ ಸರ್ಕಾರ ಯಾವಗಾಲೂ ಇರುತ್ತದೆ. ಕಳೆದ ಎರಡು ತಿಂಗಳ ಹಿಂದೆ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಬಂಂದಿತ್ತು.‌ ಸಾಕಷ್ಟು ಜನ ಮನೆ ಮಠ ಕಳೆದು ಕೊಂಡಿದ್ದರು.Body:ಈಗಾಗಲೇ ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಾಣ ಮಾಡಿ ಕೊಳ್ಳಲು ಸರ್ಕಾರ ಒಂದು ಲಕ್ಷ ರೂ ನೀಡುತ್ತಿದೆ. ಕೇಂದ್ರ ದಿಂದ ಬಂದ‌ 1200 ಕೋಟಿ ರೂಗಳಲ್ಲಿ 1.053 ಕೋಟಿ ರೂಗಳನ್ನು ನೆರೆ ಪರಿಹಾರಕ್ಕೆ ಮೀಸಲಿಟ್ಟಿದೆ.Conclusion:ಈಗಾಗಲೇ ನೆರೆಯಿಂದ ಮನೆ ಹಾಗೂ ಬೆಳೆ ಕಳೆದು ಕೊಂಡವರಿಗೆ ಸರ್ಕಾರ ಪರಿಹಾರ ನೀಡುತ್ತಿದೆ. ಇನ್ನೂ ಮುಂದೆಯು ಸಹ ರಾಜ್ಯ‌ಸರ್ಕಾರ ನೆರೆ ಪೀಡಿತರ ಪರವಾಗಿ ಇರುತ್ತದೆ ಎಂದರು.

ಬೈಟ್: ಕೆ.ಎಸ್.ಈಶ್ವರಪ್ಪ.‌ಸಚಿವರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.