ETV Bharat / state

ಕೋವಿಡ್​ ಆತಂಕ:  ಶಿವಮೊಗ್ಗ ನಗರದ ಕೆಲ ರಸ್ತೆಗಳು ಸೀಲ್​​ಡೌನ್ - sealed down

ಶಿವಮೊಗ್ಗದಲ್ಲಿ ಇಂದು ಹಲವರಲ್ಲಿ ಸೋಂಕು ಕಂಡುಬಂದ ಹಿನ್ನೆಲೆ ನಗರದ ಕೆಲವು ರಸ್ತೆಗಳನ್ನು ಸೀಲ್​ಡೌನ್​ ಮಾಡಲಾಗಿದೆ.

ರಸ್ತೆಗಳು ಸೀಲ್​​ಡೌನ್
ರಸ್ತೆಗಳು ಸೀಲ್​​ಡೌನ್
author img

By

Published : Jul 5, 2020, 6:03 PM IST

Updated : Jul 5, 2020, 9:18 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಮತ್ತೆ ಕೆಲವರಲ್ಲಿ ಕೊರೊನಾ ಸೋಂಕು ಕಂಡುಬಂದ ಹಿನ್ನೆಲೆ ಕೆಲವು ರಸ್ತೆಗಳನ್ನು ಸೀಲ್​​ಡೌನ್ ಮಾಡಲಾಗಿದೆ.

ಶಿವಮೊಗ್ಗ ನಗರದ ಕೆಲ ರಸ್ತೆಗಳು ಸೀಲ್​​ಡೌನ್

ಗಾಂಧಿ ಬಜಾರ್​​ ರಸ್ತೆ ಸೀಲ್​​ಡೌನ್:

ಇಲ್ಲಿಯ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಂಡು ಬಂದ ಕಾರಣ ಗಾಂಧಿ ಬಜಾರ್​​ನ ರಸ್ತೆಯೊಂದನ್ನು ಸೀಲ್ ಡೌನ್ ಮಾಡಲಾಗಿದೆ. ಉಪ್ಪಾರ ಕೇರಿಯ 2ನೇ ಅಡ್ಡರಸ್ತೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಈ ವ್ಯಕ್ತಿಗೆ ಸೋಂಕು ತಗುಲಿದ್ದು ಹೇಗೆ ಅನ್ನುವುದು ತಿಳಿದುಬಂದಿಲ್ಲ.

ಶಿವಮೊಗ್ಗ ನಗರದ ಕೆಲ ರಸ್ತೆಗಳು ಸೀಲ್​​ಡೌನ್
ಶಿವಮೊಗ್ಗ ನಗರದ ಕೆಲ ರಸ್ತೆಗಳು ಸೀಲ್​​ಡೌನ್

ಟಿಪ್ಪು ನಗರದ ಮಹಿಳೆಗೆ ಸೋಂಕು:

ಮತ್ತೊಂದೆಡೆ ಟಿಪ್ಪು ನಗರದಲ್ಲಿ ಮಹಿಳೆಯೊಬ್ಬರಿಗೆ ಸೋಂಕು ತಗುಲಿದೆ. ಇವರು ಬೆಂಗಳೂರಿಗೆ ಹೋಗಿ ಬಂದಿದ್ದರು ಎಂದು ಹೇಳಲಾಗುತ್ತಿದೆ. ಸೋಂಕಿತ ಮಹಿಳೆಯ ಮನೆ ಇರುವ ರಸ್ತೆಯನ್ನು ಸ್ಯಾನಿಟೈಸ್ ಮಾಡಿ, ಸೀಲ್​ಡೌನ್ ಮಾಡಲಾಗಿದೆ.

ಶಿವಮೊಗ್ಗ ನಗರದ ಕೆಲ ರಸ್ತೆಗಳು ಸೀಲ್​​ಡೌನ್
ಶಿವಮೊಗ್ಗ ನಗರದ ಕೆಲ ರಸ್ತೆಗಳು ಸೀಲ್​​ಡೌನ್

ಸೀಲ್​​​ಡೌನ್ ಪ್ರದೇಶದಲ್ಲಿ ಯಾರೊಬ್ಬರೂ ಮನೆಯಿಂದ ಹೊರ ಬರುವಂತಿಲ್ಲ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಸೂಚಿಸಿದ್ದಾರೆ. ಅಲ್ಲದೆ ಪ್ರದೇಶದ ಮನೆಗಳಲ್ಲಿರುವವರ ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

Last Updated : Jul 5, 2020, 9:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.