ETV Bharat / state

ಶಿವಮೊಗ್ಗ ಜಿಲ್ಲೆಗೆ ಸಿಎಂ ಪ್ರವಾಸ ಹಿನ್ನೆಲೆ: ವಿಮಾನ ನಿಲ್ದಾಣ, ರಿಂಗ್ ರೋಡ್ ಕಾಮಗಾರಿ ಪರಿಶೀಲಿಸಿದ ಡಿಸಿ...

ಶಿವಮೊಗ್ಗ ಹೊರ ವಲಯದ ಸೋಗಾನೆಯ ವಿಮಾನ ನಿಲ್ದಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಂಪತ್ ರವರ ಜೊತೆ ಡಿಸಿ ವೀಕ್ಷಣೆ ನಡೆಸಿದರು. ವಿಮಾನ ನಿಲ್ದಾಣದಲ್ಲಿ ರನ್ ವೇ, ಸಂಪರ್ಕ ಕಲ್ಪಿಸುವ ರಸ್ತೆ, ವಾಲ್ ಕಾಂಪೌಂಡ್ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.

author img

By

Published : Oct 13, 2020, 4:40 PM IST

shimogga-airport-ring-road-works-checked-dc-shivakumar
ಶಿವಮೊಗ್ಗ ಜಿಲ್ಲೆಗೆ ಸಿಎಂ ಪ್ರವಾಸ ಹಿನ್ನೆಲೆ: ವಿಮಾನ ನಿಲ್ದಾಣ, ರಿಂಗ್ ರೋಡ್ ಕಾಮಗಾರಿ ಪರಿಶೀಲಿಸಿದ ಡಿಸಿ...

ಶಿವಮೊಗ್ಗ: ಸಿಎಂ ಬಿಎಸ್ ಯಡಿಯೂರಪ್ಪ ಜಿಲ್ಲಾ ಪ್ರವಾಸ ಕೈಗೊಳ್ಳುವ ಹಿನ್ನೆಲೆ, ಜಿಲ್ಲಾಧಿಕಾರಿ‌ ಕೆ.ಬಿ.ಶಿವಕುಮಾರ್ ಅವರು ಜಿಲ್ಲೆಯಲ್ಲಿ ಭರದಿಂದ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆ ನಡೆಸಿದರು.

ಶಿವಮೊಗ್ಗ ಹೊರ ವಲಯದ ಸೋಗಾನೆಯ ವಿಮಾನ ನಿಲ್ದಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಂಪತ್ ರವರ ಜೊತೆ ವೀಕ್ಷಣೆ ನಡೆಸಿದರು. ವಿಮಾನ ನಿಲ್ದಾಣದಲ್ಲಿ ರನ್ ವೇ, ಸಂಪರ್ಕ ಕಲ್ಪಿಸುವ ರಸ್ತೆ, ವಾಲ್ ಕಾಂಪೌಂಡ್ ನಿರ್ಮಾಣ ಕಾಮಗಾರಿ ವೀಕ್ಷಣೆ ನಡೆಸಿದರು.

ಸೋಗಾನೆ ವಿಮಾನ ನಿಲ್ದಾಣದಲ್ಲಿ ಜಮೀನು ಕಳೆದು‌ಕೊಂಡವರಿಗೆ ಮನೆ ಕೊಡಬೇಕು ಎಂಬ ಬೇಡಿಕೆಗೆ ಅನುಗುಣವಾಗಿ ಕೆಹೆಚ್​​ಬಿ ಆಯುಕ್ತ ರಮೇಶ್ ಆಗಮಿಸಿದ್ದರು. ಇವರ ಜೊತೆ ಡಿಸಿ ಮಾತುಕಥೆ ನಡೆಸಿ, ನಂತರ ಶಿವಮೊಗ್ಗ ರೈಲ್ವೆ ನಿಲ್ದಾಣ ಮುಂಭಾಗದ ರಿಂಗ್ ರೋಡ್ ಕಾಮಗಾರಿ ವೀಕ್ಷಣೆ ನಡೆಸಿದರು. ಸಿಎಂ ಆಗಮಿಸುವ ವೇಳೆ ಕಾಮಗಾರಿ ವಿವರ ನೀಡಲು ವೀಕ್ಷಣೆ ನಡೆಸಿದ್ದಾರೆ. ಈ ವೇಳೆ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.