ETV Bharat / state

ಹಕ್ಕುಪತ್ರ ನೀಡುವಂತೆ ಆಗ್ರಹ: ಶರಾವತಿ ಮುಳುಗಡೆ ಸಂತ್ರಸ್ತರಿಂದ ಪ್ರತಿಭಟನೆ

author img

By

Published : Nov 11, 2019, 7:50 PM IST

ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಶರಾವತಿ ಮುಳುಗಡೆ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಕ್ಕುಪತ್ರ ನೀಡುವಂತೆ ಆಗ್ರಹ: ಶರಾವತಿ ಮುಳುಗಡೆ ಸಂತ್ರಸ್ತರಿಂದ ಪ್ರತಿಭಟನೆ

ಶಿವಮೊಗ್ಗ: ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಶರಾವತಿ ಮುಳುಗಡೆ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಆಯನೂರು ಹೋಬಳಿ ಕೂಡಿ, ಆಡಿನಕೊಟ್ಟಿಗೆ, ಕೆಸುವಿನಹೊಂಡ, ಚಿಲುಮೆಜೆಡ್ಡು ಗ್ರಾಮದ ಸರ್ವೆ ನಂ. 31, 32, 33, 34 ಹಾಗೂ 17ರಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಆದರೆ ಈ ಹಿಂದೆ ಸರ್ಕಾರ ಇಲ್ಲಿ ಸಾಗುವಳಿ ಮಾಡುತ್ತಿರುವ ಸುಮಾರು 200 ಕುಟುಂಬಗಳ ಜಮೀನನನ್ನು ಡಿನೋಟಿಫೈ ಮಾಡಿದೆ. ಈ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಮೂಲ ದಾಖಲಾತಿ ಪರಿಶೀಲಿಸಿ, ಪಹಣಿ ಕಲಂ ತರಲು ಆದೇಶಿಸಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದರು.

ನಾವು ಮೂಲ ಶರವಾತಿ ಮುಳುಗಡೆ ಪಟ್ಟಿಯಲ್ಲಿ ಅರ್ಹತೆ ಹೊಂದಿದ್ದೇವೆ. ಎಲ್ಲ ಫಲಾನುಭವಿಗಳ ಜಮೀನುಗಳು ಜಂಟಿ ಸರ್ವೆಯಲ್ಲಿ ಒಳಪಟ್ಟಿವೆ. ಇದನ್ನು ಕೂಡಲೇ ಪರಿಶೀಲಿಸಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Intro: ಶಿವಮೊಗ್ಗ,

ಕೂಡಲೇ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಶರಾವತಿ ಮುಳುಗಡೆ ಸಂತ್ರಸ್ತರು ಸೋಮವಾರ ಜಿಲ್ಲಾಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರಕ್ಕೆ ನೀಡುವಂತೆ ಒತ್ತಾಯಿಸಿ ಆಯನೂರು ಹೋಬಳಿ ಕೂಡಿ, ಆಡಿನಕೊಟ್ಟಿಗೆ, ಕೆಸುವಿನಹೊಂಡ, ಚಿಲುಮೆಜೆಡ್ಡು ಗ್ರಾಮದಲ್ಲಿ ವಾಸವಾಗಿರುವ ನಾವುಗಳು ಮೂಲ ಶರಾವತಿ ಮುಳುಗಡೆ ಸಂತ್ರಸ್ತರಾಗಿದ್ದು, ಸರ್ವೆ ನಂ.೩೧,೩೨,೩೩,೩೪ ಹಾಗೂ ೧೭ರಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ.
ಈ ಹಿಂದೆ ಸರಕಾರ ಇಲ್ಲಿ ಸಾಗುವಳಿ ಮಾಡುತ್ತಿರುವ ಸುಮಾರು ೨೦೦ ಕುಟುಂಬಗಳು ಸಾಗುವಳಿ ಮಾಡುತ್ತಿರುವ ಜಮೀನನನ್ನು ಸರಕಾರ ಡೀನೊಟಿಪೈ ಮಾಡಿದೆ. ಈ ಬಗ್ಗೆ ಜಿಲ್ಲಾಕಾರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಮೂಲ ದಾಖಲಾತಿ ಪರಿಶೀಲಿಸಿ, ಪಹಣಿ ಕಲಂ ತರಲು ಆದೇಶಿಸಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದರು.
ನಾವು ಮೂಲ ಶರವಾತಿ ಮುಳುಗಡೆ ಪಟ್ಟಿಯಲ್ಲಿ ಪರಿಶೀಲಿಸಿ ಅರ್ಹತೆ ಹೊಂದಿದ್ದು, ಎಲ್ಲ ಫಲಾನುಭವಿಗಳ ಜಮೀನುಗಳು ಜಂಟಿ ಸರ್ವೆಯಲ್ಲಿ ಒಳಪಟ್ಟಿವೆ. ಇದನ್ನು ಕೂಡಲ ಪರಿಶೀಲಿಸಿ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಗೋವಿಂದ ನಾಯಕ, ಬಿ.ಸ್ವಾಮಿ, ಕೊಲ್ಲಪ್ಪ, ಯಲ್ಲಪ್ಪ, ಸುಬ್ರಮಣ್ಯ, ಅಣ್ಣಪ್ಪ, ಜಿ.ಮಂಜುಪ್ಪ ಮತ್ತಿತರರು ಹಾಜರಿದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.