ETV Bharat / state

ಸ್ಮಾರ್ಟ್ ಸಿಟಿ ಅಭಿವೃದ್ಧಿಗಾಗಿ ಮರಗಳ ಮಾರಣಹೋಮ.. ಬುಡದಲ್ಲಿ ಕುಳಿತು ಪರಿಸರ ಪ್ರೇಮಿಗಳಿಂದ  ಪ್ರತಿಭಟನೆ - ಪರಿಸರ ಪ್ರೇಮಿಗಳಿಂದ  ಪ್ರತಿಭಟನೆ

ಶಿವಮೊಗ್ಗದ ಸಾಗರ ರಸ್ತೆಯಲ್ಲಿರು ಸರ್ಕ್ಯೂಟ್ ಹೌಸ್​ ಬಳಿಯ ಸರ್ಕಲ್​ನಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿಗಾಗಿ ಮರ ಕಡಿದಿದ್ದಾರೆ ಎಂದು ಮರದ ಬುಡದಲ್ಲಿ ಕುಳಿತು  ಪರಿಸರ ಪ್ರೇಮಿಗಳು  ಪ್ರತಿಭಟನೆ ನಡೆಸಿದರು.

Protest in Shimoga
ಸ್ಮಾರ್ಟ್ ಸಿಟಿ ಅಭಿವೃದ್ಧಿಗಾಗಿ ಮರಗಳ ಮಾರಣಹೋಮ.. ಪರಿಸರ ಪ್ರೇಮಿಗಳಿಂದ  ಪ್ರತಿಭಟನೆ
author img

By

Published : Jan 12, 2020, 6:13 PM IST

ಶಿವಮೊಗ್ಗ: ನಗರದ ಸಾಗರ ರಸ್ತೆಯಲ್ಲಿರು ಸರ್ಕ್ಯೂಟ್ ಹೌಸ್​ ಬಳಿಯ ಸರ್ಕಲ್​ನಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿಗಾಗಿ ಮರ ಕಡಿದಿದ್ದಾರೆ ಎಂದು ಮರದ ಬುಡದಲ್ಲಿ ಕುಳಿತು ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಿದರು.

ಬಾಲಕೃಷ್ಣ,ಪರಿಸರ ಪ್ರೇಮಿ

ಮರಗಳನ್ನು ಕಡಿಯದೆ ರಸ್ತೆ ಅಗಲೀಕರಣ ಮಾಡಲು ಸಾಕಷ್ಟು ಜಾಗವಿದೆ. ಆದರೂ ಸಹ ಮರ ಕಡಿದಿದ್ದಾರೆ ಎಂದು ಅವರು ಆರೋಪಿಸಿದರು . ಪರಿಸರ ಪ್ರೇಮಿ ಬಾಲಕೃಷ್ಣ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮರಗಳ ಮಾರಣಹೋಮ ನಡೆಯುತ್ತಿರುವುದು ತುಂಬಾ ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಇಂತಹ ತಪ್ಪು ಗಳನ್ನು ಮಾಡಬಾರದು. ಅಭಿವೃದ್ಧಿ ಕಾಮಗಾರಿಗಳಿಗೆ ನಮ್ಮದೇನು ಅಭ್ಯಂತರ ಇಲ್ಲ. ಆದರೆ ಮರಗಳನ್ನು ಉಳಿಸುವ ಕಾರ್ಯವಾಗಬೇಕಿದೆ ಎಂದು ಒತ್ತಾಯಿಸಿದರು.

Intro:ಶಿವಮೊಗ್ಗ,
ಪರಿಸರ ಪ್ರೇಮಿಗಳಿಂದ ಪ್ರತಿಭಟನೆ

ನಗರದ ಸಾಗರ ರಸ್ತೆಯಲ್ಲಿರು ಸರ್ಕ್ಯೂಟ್ ಹೌಸ ಬಳಿಯ ಸರ್ಕಲ್ ನಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿ ಗಾಗಿ ಮರ ಕಡಿದಿದ್ದಾರೆ ಎಂದು ಮರದ ಬುಡದಲ್ಲಿ ಕೂತು ಪ್ರತಿಭಟನೆ ನಡೆಡಿದ ಪರಿಸರ ಆಸಕ್ತರು.
ಯಾವುದೇ ಮರಗಳನ್ನು ಕಡಿಯದೇನೆ ರಸ್ತೆ ಅಗಲಿಕರಣ ಮಾಡಲು ಸಾಕಷ್ಟು ಜಾಗವಿದ್ದರು ಸಹ ಮರ ಕಡಿದಿದ್ದಾರೆ ಇತ್ತೀಚಿನ ದಿನಗಳಲ್ಲಿ ಮರಗಳೇ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಮರಗಳ ಮಾರಣಹೋಮ ಆಗುತ್ತಿರುವುದು ತುಂಬಾ ಬೇಸರ ತಂದಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಇಂತ ತಪ್ಪು ಗಳನ್ನು ಮಾಡಬಾರದು ಅಭಿವೃದ್ಧಿ ಕಾಮಗಾರಿ ಗಳಿಗೆ ನಮ್ಮದೇನು ಅಭ್ಯಂತರ ಏನು ಇಲ್ಲ ಆದರೆ ಮರಗಳನ್ನು ಉಳಿಸುವ ಕಾರ್ಯ ಆಗಬೇಕಿದೆ ಎಂದು ಒತ್ತಾಯಿಸಿದರು.

ಬೈಟ್ .. ಬಾಲಕೃಷ್ಣ ಪರಿಸರ ಪ್ರೇಮಿ

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.