ETV Bharat / state

ಲೈನ್​​​ ದುರಸ್ತಿ ವೇಳೆ ಪವರ್ ಮ್ಯಾನ್​ಗೆ ವಿದ್ಯುತ್​ ತಗುಲಿ ಗಂಭೀರ ಗಾಯ - Shimoga Meggan Hospital

ವಿದ್ಯುತ್ ದುರಸ್ತಿ ವೇಳೆ ಪವರ್ ಮ್ಯಾನ್​ಗೆ ವಿದ್ಯುತ್ ತಗುಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಕೆಪಿಟಿಸಿಎಲ್​​​​​​​ ಸಿಬ್ಬಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

power-man-sustains-serious-injury-from-electric-shock-from-power-line
ಲೈನ್​​​ ದುರಸ್ತಿ ವೇಳೆ ಪವರ್ ಮ್ಯಾನ್​ಗೆ ವಿದ್ಯುತ್​ ತಗುಲಿ ಗಂಭೀರ ಗಾಯ
author img

By

Published : Oct 8, 2020, 8:00 PM IST

ಶಿವಮೊಗ್ಗ: ವಿದ್ಯುತ್ ದುರಸ್ತಿ ವೇಳೆ ಪವರ್​ ಮ್ಯಾನ್​ಗೆ ವಿದ್ಯುತ್​ ಶಾಕ್ ಹೊಡೆದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯ ಹಿಂಭಾಗ ನಡೆದಿದೆ.

ಲೈನ್​​​ ದುರಸ್ತಿ ವೇಳೆ ಪವರ್ ಮ್ಯಾನ್​ಗೆ ವಿದ್ಯುತ್​ ತಗುಲಿ ಗಂಭೀರ ಗಾಯ

ವಿದ್ಯುತ್ ಸರಿಪಡಿಸಲು ವಿದ್ಯುತ್​​​​ ಕಂಬ ಹತ್ತಿದ್ದ ಉಮಾ ಶಂಕರ್ ಎನ್ನುವರಿಗೆ ವಿದ್ಯುತ್ ಶಾಕ್​ ಹೊಡೆದಿದ್ದು, ಕಂಬದ ಮೇಲೆ ಕೆಲ ಹೊತ್ತು ಸಿಲುಕಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಕೆಪಿಟಿಸಿಎಲ್​​​ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಪವರ್​ ಮ್ಯಾನ್​​​​​ ಉಮಾ ಶಂಕರ್​ ಅವರನ್ನು ಕೆಳಗಿಳಿಸಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪವರ್ ಮ್ಯಾನ್​​ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.