ETV Bharat / state

ಲಾಕ್​ಡೌನ್​ ನಡುವೆ ಶಟಲ್ ಆಡುತ್ತಿದ್ದವರಿಗೆ ಶಿವಮೊಗ್ಗ ಎಸ್​ಪಿ, ಡಿಸಿಯಿಂದ ಫುಲ್ ​ಕ್ಲಾಸ್​

ಇಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಅವರು ಇಂದು ನಗರ ಸಂಚಾರ ಕೈಗೊಂಡಿದ್ದರು. ಈ ವೇಳೆ ರವೀಂದ್ರ ನಗರದ ಬಳಿ ಶಟಲ್​ ಬ್ಯಾಡ್ಮಿಂಟನ್​ ಆಡುತ್ತಿದ್ದವರಿಗೆ ಡಿಸಿ ಹಾಗೂ ಎಸ್ಪಿ ಫುಲ್ ಕ್ಲಾಸ್ ತೆಗೆದುಕೊಂಡರು.

Police take action who were playing shuttle in shimoga
ಲಾಕ್​ಡೌನ್​ನಲ್ಲಿ ನಡುವೆ ಶಟಲ್ ಆಟ ಆಡುತ್ತಿದ್ದವರಿಗೆ ಫುಲ್​ಕ್ಲಾಸ್​ ತೆಗೆದುಕೊಂಡ ಡಿಸಿ,ಎಸ್ಪಿ
author img

By

Published : Apr 19, 2020, 3:50 PM IST

ಶಿವಮೊಗ್ಗ: ಕೊರೊನಾ ನಿಯಂತ್ರಿಸಲು ಎಲ್ಲೆಡೆ ಲಾಕ್​ಡೌನ್​ ಮಾಡಲಾಗಿದ್ದು, ಜನರಿಗೆ ಮನೆಗಳಿಂದ ಹೊರಬರದಂತೆ ಆದೇಶ ಹೊರಡಿಸಲಾಗಿದೆ. ನಗರದಲ್ಲಿ ಶಟಲ್ ಬ್ಯಾಡ್ಮಿಂಟನ್​ ಆಡುತ್ತಿದ್ದವರಿಗೆ ಡಿಸಿ ಹಾಗೂ ಎಸ್ಪಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಲಾಕ್​ಡೌನ್​ನಲ್ಲಿ ನಡುವೆ ಶಟಲ್ ಆಟ ಆಡುತ್ತಿದ್ದವರಿಗೆ ಫುಲ್​ ಕ್ಲಾಸ್​ ತೆಗೆದುಕೊಂಡ ಡಿಸಿ, ಎಸ್ಪಿ

ಇಂದು ಜಿಲ್ಲಾಧಿಕಾರಿ ಶಿವಕುಮಾರ್ ಹಾಗೂ ಎಸ್ಪಿ ಶಾಂತರಾಜು ಅವರು ನಗರದ ಸಂಚಾರ ನಡೆಸಿದರು. ಈ ವೇಳೆ ರವೀಂದ್ರ ನಗರದ ಸರ್ಕಾರಿ ಶಾಲೆ ಪಕ್ಕದ ಖಾಲಿ ಜಾಗದಲ್ಲಿ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆಟವಾಡುತ್ತಿದ್ದವರಲ್ಲಿ ಇಬ್ಬರು ಟೆಕ್ಕಿಗಳು ಎಂದು ತಿಳಿದು ಬಂದಿದೆ.

ಲಾಕ್​​ಡೌನ್​​ನಲ್ಲಿ ಮನೆಯಲ್ಲಿದ್ದು ಸಹಕರಿಸಿ ಎಂದು ಪ್ರಧಾನಮಂತ್ರಿ ಹಾಗೂ ಸಿಎಂ ಹೇಳುತ್ತಿದ್ದಾರೆ. ಅವರ ಮಾತಿಗೂ ಬೆಲೆ ಕೊಡದೆ ಹೀಗೆ ಬೀದಿಗೆ ಬಂದು ಆಟ ಆಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಶಟಲ್​ ಬ್ಯಾಡ್ಮಿಂಟನ್​ ಮತ್ತು ನೆಟ್​ಅನ್ನು ವಶಪಡಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.