ETV Bharat / state

ಪಕ್ಷಾಂತರ ನಿಷೇಧ ಕಾಯ್ದೆ ಬಲಪಡಿಸಬೇಕು: ಹೆಚ್.ಆರ್ ಬಸವರಾಜಪ್ಪ ಆಗ್ರಹ - kannada news

ಕರ್ನಾಟಕ ರಾಜ್ಯದ ರಾಜಕೀಯ ಬೆಳವಣಿಗೆ ನೋಡಿದರೆ ಹೇಸಿಗೆ ಅನಿಸುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಅಥವಾ ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರಗಾಲ ಸಮಸ್ಯೆಗಾಗಿ ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆ ಇನ್ನಷ್ಟು ಬಲಪಡಿಸಬೇಕು: ಹೆಚ್ .ಆರ್ ಬಸವರಾಜಪ್ಪ
author img

By

Published : Jul 12, 2019, 6:46 PM IST

ಶಿವಮೊಗ್ಗ: ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್ .ಆರ್ ಬಸವರಾಜಪ್ಪ ಆಗ್ರಹಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆ ಇನ್ನಷ್ಟು ಬಲಪಡಿಸಬೇಕು: ಹೆಚ್ .ಆರ್ ಬಸವರಾಜಪ್ಪ

ಕರ್ನಾಟಕ ರಾಜ್ಯದ ರಾಜಕೀಯ ಬೆಳವಣಿಗೆ ನೋಡಿದರೆ ಹೇಸಿಗೆ ಅನಿಸುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ಸಲ್ಲಿಸಿದ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಅಥವಾ ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರಗಾಲ ಸಮಸ್ಯೆಗಾಗಿ ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯ್ದೆಯನ್ನ ಇನ್ನಷ್ಟು ಬಲ ಪಡಿಸಬೇಕು, ಆರು ವರ್ಷ ಇರುವ ಶಿಕ್ಷೆಯನ್ನ ಹತ್ತು ವರ್ಷಕ್ಕೆ ಏರಿಸಬೇಕು ಎಂದರು. ಒಬ್ಬ ಶಾಸಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಅವನ ನಂತರದ ಎರಡನೇ ಸ್ಥಾನದಲ್ಲಿ ಇದ್ದು ಸೋತಿರುವ ಅಭ್ಯರ್ಥಿಗೆ ಶಾಸಕ ಸ್ಥಾನ ನೀಡುವ ಕಾಯ್ದೆ ರೂಪಿಸಬೇಕು. ಆಗ ಮಾತ್ರ ಸರ್ಕಾರದ ಸಮಯ ಹಣ ಉಳಿಯುತ್ತದೆ ಹಾಗೂ ಇಂತಹ ಬೆಳವಣಿಗೆ ತಡೆಯಬಹುದು ಎಂದರು. ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಅಧಿಕಾರ ಬೇಕು ಎಂಬಂತೆ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ, ಜನಪ್ರತಿನಿಧಿಗಳನ್ನು ನಿಯಂತ್ರಿಸುವ ಯೋಗ್ಯತೆ ಕೂಡ ಆಯಾ ಪಕ್ಷದ ಮುಖಂಡರಿಗೆ ಇಲ್ಲವಾಗಿದೆ. ಆಪರೇಷನ್ ಎಂಬುವುದೇ ಬಿಂಬಿತವಾಗುತ್ತಿದೆ. ಇಂಥ ರಾಜಕಾರಣಿಗಳಿಗೆ ಮತದಾರರು ಬುದ್ಧಿ ಕಲಿಸಬೇಕು ಅನೈತಿಕ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳನ್ನ ಖಂಡಿಸಬೇಕು ಎಂದರು.

Intro:ಶಿವಮೊಗ್ಗ, ಪಕ್ಷೇತರ ನಿಷೇಧ ಕಾಯ್ದೆ ಇನ್ನಷ್ಟು ಬಲಪಡಿಸಬೇಕು: ರಾಜ್ಯ ರೈತ ಸಂಘದ ಗೌರಾಧ್ಯಕ್ಷ ಹೆಚ್ .ಆರ್ ಬಸವರಾಜಪ್ಪ ಕರ್ನಾಟಕ ರಾಜ್ಯದ ರಾಜಕೀಯ ಬೆಳವಣಿಗೆ ನೋಡಿದರೆ ಹೇಸಿಗೆ ಅನಿಸುತ್ತಿದೆ ತಮ್ಮ ಸ್ವಾರ್ಥ ಕ್ಕಾಗಿ ರಾಜೀನಾಮೆ ನೀಡಿದ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಅಥವಾ ರಾಜ್ಯದಲ್ಲಿ ತಾಂಡವಾಡುತ್ತಿರುವ ಬರಗಾಲ ಸಮಸ್ಯೆಗಾಗಿ ರಾಜಿನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

Body: ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು ಪಕ್ಷೇಂತರ ನಿಷೇಧ ಕಾಯ್ದೆ ಯನ್ನ ಇನ್ನಷ್ಟು ಬಲ ಪಡಿಸಬೇಕು ಆರು ವರ್ಷ ಇರುವ ಶಿಕ್ಷೆಯನ್ನ ಹತ್ತು ವರ್ಷಕ್ಕೆ ಏರಿಸಬೇಕು ಎಂದರು. ಒಬ್ಬ ಶಾಸಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅವನ ನಂತರದ ಎರಡನೇ ಸ್ಥಾನದಲ್ಲಿ ಇದ್ದು ಸೋತಿರುವ ಅಭ್ಯರ್ಥಿ ಗೆ ಶಾಸಕ ಸ್ಥಾನ ನೀಡುವ ಕಾಯ್ದೆ ಜಾರಿಗೆ ತರಬೇಕು, ಆಗ ಮಾತ್ರ ಸರ್ಕಾರದ ಸಮಯ ಹಣ ಉಳಿಯುತ್ತದೆ ಹಾಗೂ ಇಂತಹ ಬೆಳವಣಿಗೆ ತಡೆಯಬಹುದು ಎಂದರು. ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಅಧಿಕಾರ ಬೇಕು ಎಂಬಂತೆ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ, ಜನಪ್ರತಿನಿಧಿಗಳ ನಿಯಂತ್ರಿಸುವ ಯೋಗ್ಯತೆ ಕೂಡ ಆಯಾ ಪಕ್ಷದ ಮುಖಂಡರಿಗೆ ಇಲ್ಲವಾಗಿದೆ, ಆಪರೇಷನ್ ಎಂಬುವುದೇ ಬಿಂಬಿತವಾಗುತ್ತಿದೆ . ಇಂಥ ರಾಜಕಾರಣಿಗಳಿಗೆ ಮತದಾರರು ಬುದ್ಧಿ ಕಲಿಸಬೇಕು ಅನೈತಿಕ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳನ್ನ ಖಂಡಿಸಬೇಕು ಎಂದರು. ಜನರ ಸೇವೆ ಮಾಡುತ್ತೆವೆ ಎಂದು ಪ್ರಮಾಣ ವಚನ ಸ್ವೀಕರಿಸಿದ ಶಾಸಕರು ಆ ಪ್ರಮಾಣ ವಚನವನ್ನ ಉಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು. ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.