ETV Bharat / state

ಸಿದ್ದರಾಮಯ್ಯಗೆ ಮತ್ತೆ ಸಿಎಂ ಆಗುವ ತಿರುಕನ ಕನಸು: ಸಚಿವ ಈಶ್ವರಪ್ಪ ವ್ಯಂಗ್ಯ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕುರಿತು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ  ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ: ಸಚಿವ ಈಶ್ವರಪ್ಪ ವಾಗ್ದಾಳಿ
author img

By

Published : Oct 24, 2019, 2:00 PM IST

ಶಿವಮೊಗ್ಗ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕುರಿತು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ: ಸಚಿವ ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗದ ಆಲ್ಕೋಳ ಅದಿ ಶಂಕರಚಾರ್ಯ ಬಡಾವಣೆಯಲ್ಲಿ ಬಿದ್ದ ಮನೆಯ ವೀಕ್ಷಣೆ ಮಾಡಿ ಮಾತನಾಡಿದ ಅವರು ತಿರುಕ ಹಗಲೆಲ್ಲಾ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಾನೆ. ರಾತ್ರಿ ಆದ್ರೆ ಸಾಕು ಮಲಗುತ್ತಾನೆ. ಹೀಗೆ ಮಲಗಿದಾಗ ತಾನು ಏನೇನೂ ಆಗುತ್ತೇನೆ ಎಂದು ಕನಸು ಕಾಣುತ್ತಾನೆ. ಅದೇ ರೀತಿ ಸಿದ್ದರಾಮಯ್ಯನವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ಕುಟುಕಿದ್ದಾರೆ.

ಬಿಜೆಪಿ- ಕೆಜೆಪಿ ಆಗದೆ ಹೋಗಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ. ಬಿಜೆಪಿಯ ಮತ ವಿಭಜನೆಯಾದ ಕಾರಣ ಸಿದ್ದು ಸಿಎಂ ಆದರೆ ವಿನಃ ,ಅವರ ಹೋರಾಟದಿಂದ ಸಿಎಂ ಆದವರಲ್ಲಾ ಎಂದರು. ಹಾಗಾದ್ರೆ ಅವರೆ ಸಿಎಂ ಆಗಿದ್ದರಲ್ಲಾ? ಚುನಾವಣೆಯಲ್ಲಿ ಯಾಕೆ ಕೇವಲ 78 ಸೀಟು ಪಡೆದು ಕೊಂಡ್ರಿ ಎಂದು ಪ್ರಶ್ನೆ ಮಾಡಿದರು. ಅಲ್ಲದೆ ನೀವು ದಲಿತರಿಗೆ, ಹಿಂದುಳಿದವರಿಗೆ ಏನೂ ಮಾಡದೆ, ಅವರ ಉದ್ದಾರ ಮಾಡಿದ್ದೆ ಎಂದು ಹೇಳಿಕೊಂಡು ಹೊರಟಿದ್ದೀರಿ ಎಂದು ಟೀಕಿಸಿದರು.

ನರೇಂದ್ರ ಮೋದಿರವರು ತಮ್ಮ ಅಭಿವೃದ್ಧಿ ಕಾರ್ಯದ ಮೂಲಕ 2ನೇ ಬಾರಿ ಪ್ರಧಾನಿಯಾಗಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಯಾಕೆ ಮತ್ತೆ ಸಿಎಂ ಆಗಲಿಲ್ಲ? ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಯಡಿಯೂರಪ್ಪನವರಿಗೆ ಪತ್ರ ಬರೆದರೆ ಸಂತೋಷ. ಆದ್ರೆ ವಿರೋಧ ಪಕ್ಷದಲ್ಲಿದ್ದೇನೆ ಅಂತ ನೆರೆ ಪರಿಹಾರದ ವಿಚಾರದಲ್ಲಿ ಟೀಕಿಸಬಾರದು. ಕಳೆದ 10 ವರ್ಷದಿಂದ ನೆರೆ ಹಾಗೂ ಬರ ಪರಿಹಾರಕ್ಕೆ ಕೇಂದ್ರ ನೀಡಿದೆ ಎಂಬ ಅಂಕಿ ಅಂಶವನ್ನುಟ್ಟುಕೊಂಡು ಸಿದ್ದರಾಮಯ್ಯ ಮಾತನಾಡಬೇಕು ಎಂದು ನೆರೆ ಪರಿಹಾರದ ಕುರಿತು ಸಿದ್ದರಾಮಯ್ಯನವರು ನೆರೆ ಪರಿಹಾರದ ಟೀಕೆಗೆ ಉತ್ತರ ನೀಡಿದರು.

Intro:ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕುರಿತು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯನವರ ಹೇಳಿಕೆಗೆ ಶಿವಮೊಗ್ಗದಲ್ಲಿ ಟಾಂಗ್ ನೀಡಿದ್ದಾರೆ. ಶಿವಮೊಗ್ಗದ ಆಲ್ಕೂಳದ ಅದಿ ಶಂಕರಚಾರ್ಯ ಬಡಾವಣೆಯಲ್ಲಿ ಬಿದ್ದ ಮನೆಯ ವೀಕ್ಷಣೆ ಮಾಡಿದ ಮಾತನಾಡಿದರು. ತಿರುಕ ಹಗಲೆಲ್ಲಾ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಾನೆ. ರಾತ್ರಿ ಆದ್ರೆ ಸಾಕು ಮಲಗುತ್ತಾನೆ. ಹೀಗೆ ಮಲಗಿದಾಗ ತಾನು ಏನೇನೂ ಆಗುತ್ತೆನೆ ಎಂದು ಕನಸು ಕಾಣುತ್ತಾನೆ. ಅದೇ ರೀತಿ ಸಿದ್ದರಾಮಯ್ಯನವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ಸಿದ್ದುಗೆ ಕುಟುಕಿದರು. ಬಿಜೆಪಿ- ಕೆಜೆಪಿ ಆಗದೆ ಹೋಗಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ.

Body:ಬಿಜೆಪಿಯ ಮತ ವಿಭಜನೆಯಾದ ಕಾರಣ ಸಿದ್ದು ಸಿಎಂ ಆದರೆ ವಿನಃ ,ಅವರ ಹೋರಾಟದಿಂದ ಸಿಎಂ ಆದವರಲ್ಲಾ ಎಂದರು. ಹಾಗಾದ್ರೆ ಅವರೆ ಸಿಎಂ ಆಗಿದ್ದರಲ್ಲಾ ಚುನಾವಣೆಯಲ್ಲಿ ಯಾಕೆ ಅವರು ಕೇವಲ 78 ಸೀಟು ಪಡೆದು ಕೊಂಡರು ಎಂದು ಪ್ರಶ್ನೆ ಮಾಡಿದರು.ಅವರು ಯಾಕೆ ಚಾಮುಂಡೇಶ್ವರಿಯಲ್ಲಿ 36 ಮತಗಳಿಂದ ಸೋತರು ಎಂದರು. ನೀವು ದಲಿತರಿಗೆ, ಹಿಂದೂಳಿದವರಿಗೆ ಏನೂ ಮಾಡದೆ, ಅವರ ಉದ್ದಾರ ಮಾಡಿದ್ದೆ ಎಂದು ಹೇಳಿ ಕೊಂಡು ಹೊರಟಿದ್ದೀರಿ.

Conclusion:ನರೇಂದ್ರ ಮೋದಿರವರು ತಮ್ಮ ಅಭಿವೃದ್ದಿ ಕಾರ್ಯದ ಮೂಲಕ ಎರಡನೇ ಭಾರಿ ಪ್ರಧಾನಿಯಾಗಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಯಾಕೆ ಮತ್ತೆ ಸಿಎಂ ಆಗಲಿಲ್ಲ ಎಂದರು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಯಡಿಯೂರಪ್ಪನವರಿಗೆ ಪತ್ರ ಬರೆದರೆ ಸಂತೋಷ, ಆದ್ರೆ ವಿರೋಧ ಪಕ್ಷದಲ್ಲಿದ್ದೆನೆ ಅಂತ ನೆರೆ ಪರಿಹಾರದಲ್ಲಿ ಟೀಕಿಸಬಾರದು. ಕಳೆದ ಹತ್ತು ವರ್ಷದಿಂದ ನೆರೆ ಹಾಗೂ ಬರ ಪರಿಹಾರಕ್ಕೆ ಕೇಂದ್ರ ನೀಡಿದೆ ಎಂಬ ಅಂಕಿ ಅಂಶವನ್ನುಟ್ಟು ಕೊಂಡು ಸಿದ್ದರಾಮಯ್ಯ ಮಾತನಾಡಬೇಕು ಎಂದು ನೆರೆ ಪರಿಹಾರದ ಕುರಿತು ಸಿದ್ದರಾಮಯ್ಯನವರು ನೆರೆ ಪರಿಹಾರದ ಟೀಕೆಗೆ ಉತ್ತರ ನೀಡಿದರು.

ಬೈಟ್: ಕೆ.ಎಸ್.ಈಶ್ವರಪ್ಪ. ಸಚಿವರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.