ETV Bharat / state

ಲಾಕ್​​ಡೌನ್ ಹಿನ್ನೆಲೆ ಶಿವಮೊಗ್ಗದಲ್ಲಿ ಹಂಗರ್ ಹೆಲ್ಪ್​​ಲೈನ್, ನೋಡಲ್ ಅಧಿಕಾರಿಗಳ ನೇಮಕ: ಡಿಸಿ‌ - lockdown-background-hunger-helpline

ಶಿವಮೊಗ್ಗ ಜಿಲ್ಲೆಯ ಹಿಂದುಳಿದ ವರ್ಗದ ಜಿಲ್ಲಾಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಹಂಗರ್ ಹೆಲ್ಪ್ ಲೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ 6 ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ 5 ಹಾಗೂ ಸಾಗರದಲ್ಲಿ 1 ಶಿಬಿರವನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

sivakumar
ಡಿಸಿ‌ ಶಿವಕುಮಾರ್.
author img

By

Published : Apr 8, 2020, 9:00 PM IST

ಶಿವಮೊಗ್ಗ: ಲಾಕ್​​ಡೌನ್ ಹಿನ್ನೆಲೆ ಮನೆ ಇಲ್ಲದ ಕುಟುಂಬ ಮತ್ತು ವಲಸೆ ಕಾರ್ಮಿಕರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲು ಜಿಲ್ಲಾಡಳಿತದ ವತಿಯಿಂದ ಪ್ರತಿ ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ನಗರದ ಜಿಲ್ಲಾದಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಿಂದುಳಿದ ವರ್ಗದ ಜಿಲ್ಲಾಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಹಂಗರ್ ಹೆಲ್ಪ್ ಲೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ 6 ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ 5 ಹಾಗೂ ಸಾಗರದಲ್ಲಿ 1 ಶಿಬಿರವನ್ನು ತೆರೆಯಲಾಗಿದೆ. ಈಗ 195 ಜನ ಈ ಶಿಬಿರದಲ್ಲಿ ಇದ್ದಾರೆ. 654 ವಲಸೆ ಕಾರ್ಮಿಕರಿದ್ದು, ಅವರಿಗೆ ಗುತ್ತಿಗೆದಾರರು ಊಟ ಹಾಗೂ ವಸತಿ ನೀಡುತ್ತಿದ್ದಾರೆ. ನಗರದ 10 ಕಡೆ ಪ್ರತಿ ದಿನ 288 ಮಂದಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದರು.

ಪ್ರತಿ ತಾಲೂಕಿನ ಹಿಂದೂಳಿದ ವರ್ಗಗಳ ಅಧಿಕಾರಿಗಳೇ ನೋಡಲ್ ಅಧಿಕಾರಿಗಳಾಗಿರುತ್ತಾರೆ.

ಶಿವಮೊಗ್ಗ ನಗರ ಕುಮಾರ್- 8970764797/ 08182-222129.

ಶಿವಮೊಗ್ಗ ಗ್ರಾಮಾಂತರ:

ಶಂಕರ್ ಗುರು- 9591959088/ 08182-240078.

ಭದ್ರಾವತಿ:

ಚಿದಾನಂದ- 6362405331/ 08282-264644.

ತೀರ್ಥಹಳ್ಳಿ: ಉಮೇಶ್- 9480319533/ 08181-220096

ಸಾಗರ: ಲಕ್ಷ್ಮೀನಾರಾಯಣ- 9481989026/ 08183- 220274.

ಶಿಕಾರಿಪುರ: ಶ್ರೀಮತಿ ಶೋಭ- 7899961180/ 08187-222332.

ಸೊರಬ: ಮಂಜಪ್ಪ- 9741840452/ 08184-272024.

ಹೊಸನಗರ: ವಿಜಯಲಕ್ಷ್ಮಿ ಬದನೂರು- 9731853178/ 08185-221050

ಈ ಮೇಲಿನ ನಂಬರ್​​ಗಳಿಗೆ ಫೋನ್ ಮಾಡಿ ತಮಗೆ ಅವಶ್ಯಕವಾದ ಆಹಾರ, ಔಷಧಿ ತುರ್ತು ವೈದ್ಯಕೀಯ ಸೇವೆಗಳನ್ನು ಪಡೆಯಬಹುದಾಗಿದೆ.

ಇದಲ್ಲದೆ, ಕೊರೊನಾ ವೈರಸ್ ತಡೆಗೆ ಕಂಟ್ರೋಲ್ ರೂಂ ತೆರೆಯಲಾಗಿದೆ.

ಜಿಲ್ಲಾಧಿಕಾರಿ ಕಚೇರಿ: 08182-221010,1077.

ಮೆಗ್ಗಾನ್ ಆಸ್ಪತ್ರೆ ಕಂಟ್ರೋಲ್ ರೂಂ: 08182- 269900.

ಶಿವಮೊಗ್ಗ ಮಹಾನಗರ ಪಾಲಿಕೆ: 18004257677.

ಶಿವಮೊಗ್ಗ ತಾಲೂಕು: 08182-279311

ಭದ್ರಾವತಿ ತಾಲೂಕು: 08182-263466

ತೀರ್ಥಹಳ್ಳಿ ತಾಲೂಕು: 08181-228239

ಶಿಕಾರಿಪುರ ತಾಲೂಕು: 08187-222422.

ಸಾಗರ ತಾಲೂಕು: 08183-226074.

ಸೊರಬ ತಾಲೂಕು: 08184-272241.

ಹೊಸನಗರ ತಾಲೂಕು: 08185- 221235

ಜಿಲ್ಲೆಯಲ್ಲಿ 584 ಜನ ನಿಗಾದಲ್ಲಿ ಇದ್ದಾರೆ. 372 ಜನ ತಮ್ಮ 14 ದಿನದ ಕ್ವಾರಂಟೈನ್ ಮುಗಿಸಿದ್ದಾರೆ. 2 ಜನ 14 ದಿನದ ಹಾಗೂ 210 ಜನ 28 ದಿನದ ಹೋಂ ಕ್ವಾರಂಟೈನ್​​ನಲ್ಲಿದ್ದಾರೆ. 27 ಜನ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದು, 7 ಜನ ಕೊರೊನಾ ಶಂಕಿತರು ಆಸ್ಪತ್ರೆಯಲ್ಲಿದ್ದಾರೆ. 1 ಮಾತ್ರ ರಕ್ತ ಮಾದರಿ ಸಂಗ್ರಹವಾಗಿದೆ. 104 ಜನರ ರಕ್ತ ಮಾದರಿ ಸಂಗ್ರಹ ಮಾಡಲಾಗಿದೆ. 97 ಜನರ ರಕ್ತ ಮಾದರಿಯು ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲ. 7 ಜನರ ರಕ್ತ ಮಾದರಿ ಪರೀಕ್ಷೆ ವರದಿ ಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.