ETV Bharat / state

ಸರ್ಕಾರ ಬಹಳ ಗಟ್ಟಿ ಚರ್ಮದ್ದು, ಕಾಮನ್‌ಸೆನ್ಸ್​ ಇಲ್ಲ: ಡಿಕೆಶಿ - ಸಂಗಮೇಶ್ ಶರ್ಟ್ ಬಿಚ್ಚಿದ್ದು ಸರಿ

ಶಿವಮೊಗ್ಗ ಬಿಜೆಪಿಯ ಶಕ್ತಿ ಕೇಂದ್ರ ಎಂಬುದು ನಮಗೆ ಗೊತ್ತಿದೆ. ಅಂಥದ್ರಲ್ಲೂ ಕಾರ್ಯಕರ್ತರು, ಮಹಿಳೆಯರು, ವರ್ತಕರು, ನೊಂದವರು ಉತ್ಸಾಹದಿಂದ ಬಂದಿದ್ದರು. ಇದು ರಾಜ್ಯದಲ್ಲಿ ಜನರು ಪರಿವರ್ತನೆ ಆಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

KPCC President DK Shivakumar talk
ಡಿಕೆಶಿ ಕಿಡಿ
author img

By

Published : Mar 14, 2021, 3:15 PM IST

ಶಿವಮೊಗ್ಗ: ಜನಾಕ್ರೋಶ ಸಮಾವೇಶ ಯಶಸ್ವಿಯಾಗಿರುವುದು, ರಾಜ್ಯದಲ್ಲಿ ಜನ ಪರಿವರ್ತನೆ ಆಗುತ್ತಿರುವುದಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಡಿಕೆಶಿ ಕಿಡಿ

ಇದನ್ನೂ ಓದಿ: ವಿಡಿಯೋ ನೋಡಿಲ್ಲ, ಮಾಹಿತಿ ಪಡೆದು ಮಾತನಾಡುವೆ: ಡಿ.ಕೆ.ಶಿವಕುಮಾರ್​

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ಆಯೋಜಿಸಿದ್ದ ಜನಾಕ್ರೋಶ ಸಮಾವೇಶ ಯಶಸ್ವಿಯಾಗಿದ್ದು, ಜಿಲ್ಲೆಯ ಜನ ಉತ್ತಮ ಸಹಕಾರ ನೀಡಿದ್ದಾರೆ. ರಾಜ್ಯದ ಯಾವುದೇ ಕಾರ್ಯಕರ್ತರಿಗೂ ಅಧಿಕಾರ ಬಳಸಿ ಕಿರುಕುಳ ನೀಡಬಾರದು ಎಂಬುದು ನಮ್ಮ ಉದ್ದೇಶ.

ಶಿವಮೊಗ್ಗ ಬಿಜೆಪಿಯ ಶಕ್ತಿ ಕೇಂದ್ರ ಎಂಬುದು ನಮಗೆ ಗೊತ್ತಿದೆ. ಅಂಥದ್ರಲ್ಲೂ ಕಾರ್ಯಕರ್ತರು, ಮಹಿಳೆಯರು, ವರ್ತಕರು, ನೊಂದವರು ಉತ್ಸಾಹದಿಂದ ಬಂದಿದ್ದರು. ಇದು ರಾಜ್ಯದಲ್ಲಿ ಜನರು ಪರಿವರ್ತನೆ ಆಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಸರ್ಕಾರ ಬಹಳ ಗಟ್ಟಿ ಚರ್ಮದ್ದು. ಸಾಮಾನ್ಯ ಜ್ಞಾನ ಇರೋರು ಹೀಗೆ ಮಾಡಲ್ಲ. ಭದ್ರಾವತಿಯಲ್ಲಿ ಘಟನೆ ನಡೆದಾಕ್ಷಣ ಹೋಗಿ ಮರ್ಡರ್ ಕೇಸ್ ಹಾಕಿದ್ದಾರೆ. ಕೇವಲ ರಾಜಕೀಯ ದುರುದ್ದೇಶದಿಂದ ಹೀಗೆ ಮಾಡಿದ್ದಾರೆ. ಸದನದಲ್ಲೂ ಹಾಗೆಯೇ ಮಾಡಿದರು, ನೊಂದವರಿಗೆ ಮಾತನಾಡಲು ಅವಕಾಶವೇ ನೀಡಲಿಲ್ಲ. ಹಾಗೆಂದು ಸಂಗಮೇಶ್ ಶರ್ಟ್ ಬಿಚ್ಚಿದ್ದು ಸರಿ ಎನ್ನುವುದಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.