ETV Bharat / state

ಬಾರ್,ವೈನ್ ಶಾಪ್​ಗಳಿರುವ ದೇವರು ಹೆಸರುಗಳನ್ನು ಬದಲಾಯಿಸಿ: ಕೋಟಾ ಶ್ರೀನಿವಾಸ ಪೂಜಾರಿ ವಿನಂತಿ

ವೈನ್​ಶಾಪ್, ಬಾರ್ ರೆಸ್ಟೋರೆಂಟ್​ಗಳಿಗೆ ಇಟ್ಟಿರುವ ದೇವರ ಹೆಸರುಗಳನ್ನು ಬದಲಾಯಿಸಿ ಎಂದು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವೈನ್​,ಬಾರ್ ಮಾಲೀಕರಲ್ಲಿ ವಿನಂತಿ ಮಾಡಿದರು.

Kota Srinivas
ಕೋಟಾ ಶ್ರೀನಿವಾಸ ಪೂಜಾರಿ
author img

By

Published : Jan 11, 2020, 9:06 PM IST

ಶಿವಮೊಗ್ಗ: ವೈನ್​ಶಾಪ್, ಬಾರ್ ರೆಸ್ಟೋರೆಂಟ್​ಗಳಿಗೆ ದೇವರ ಹೆಸರುಗಳನ್ನು ಇಡಬೇಡಿ, ದೇವರು ಹೆಸರುಗಳಿದ್ದರೆ ಅದನ್ನು ಬದಲಾಯಿಸಿ ಎಂದು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವೈನ್​,ಬಾರ್ ಮಾಲೀಕರಲ್ಲಿ ವಿನಂತಿ ಮಾಡಿದರು.

ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ನಗರದ ಊರುಗಡೂರು ಗ್ರಾಮದ ಮಲ್ಲೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ತಾಲೂಕು ಅರ್ಚಕರ ಹಾಗೂ ದೇವಾಲಯಗಳ ಸಮಿತಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಚಿವರು, ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ದೇವರುಗಳ ಹೆಸರನ್ನು ಮದ್ಯದಂಗಡಿಗಳಿಗೆ ಇಟ್ಟಿರುವುದು ಸರಿಯಲ್ಲ. ಇವುಗಳ ಹೆಸರು ಬದಲಾವಣೆ ಮಾಡುವ ಕುರಿತು ಇಲಾಖೆಗೆ ಒಂದು ಟಿಪ್ಪಣಿ ಬರೆದಿದ್ದೆ. ಮದ್ಯದಂಗಡಿಗಳಿಗೆ ಇಡಲಾದ ದೇವರ ಹೆಸರನ್ನು ತೆಗೆಯಲು ಅಧಿಕಾರಿಗಳಿಗೆ ವರದಿ ಸಲ್ಲಿಸಲು ತಿಳಿಸಿದ್ದೇನೆ. ಈ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದರು.

ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.

Intro:ಬಾರ್, ವೈನ್ ಶಾಪ್ ಗಳಿಗೆ ದೇವರ ಹೆಸರು ಬೇಡ, ಹೆಸರು ಬದಲಾಯಿಸಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿನಂತಿ.

ಶಿವಮೊಗ್ಗ: ರಾಜ್ಯದಲ್ಲಿನ ವೈನ್ ಶಾಪ್, ಬಾರ್ ರೆಸ್ಟೋರೆಂಟ್ ಗಳಿಗೆ ದೇವರ ಹೆಸರುಗಳನ್ನು ಇಡಬೇಡಿ, ದೇವರು ಹೆಸರುಗಳಿದ್ದರೆ ಅದನ್ನು ದಯವಿಟ್ಟು ಬದಲಾಯಿಸಿ ಎಂದು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವೈನ್, ಬಾರ್ ಮಾಲೀಕರಿಗೆ ವಿನಂತಿ ಮಾಡಿದ್ದಾರೆ. ಶಿವಮೊಗ್ಗದ ಊರುಗಡೂರು ಗ್ರಾಮದ ಮಲ್ಲೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ಶಿವಮೊಗ್ಗ ತಾಲೂಕು ಅರ್ಚಕರ ಹಾಗೂ ದೇವಾಲಯಗಳ ಸಮಿತಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು,Body:ಮದ್ಯದಂಗಡಿಗಳಿಗೆ ದೇವರ ಹೆಸರು ಇಟ್ಟಿರುವುದು ಸರಿಯಲ್ಲ. ಇದಕ್ಕಾಗಿ ನಾನು ನಮ್ಮ ಇಲಾಖೆಗೆ ಹೆಸರು ಬದಲಾವಣೆ ಮಾಡುವ ಕುರಿತು ಒಂದು ಟಿಪ್ಪಣಿ ಬರೆದಿದ್ದೆ ಎಂದರು. ಈ ಕುರಿತು ಚರ್ಚೆ ನಡೆಸಲಾಗುತ್ತಿದೆ. ಚರ್ಚೆಯಾದ್ರೆ ಎಲ್ಲಾವು ಸಹ ತಿಳಿಯುತ್ತದೆ ಎಂದರು.Conclusion:ಈ ಕುರಿತು ಚರ್ಚೆ ನಡೆಸಲಾಗುತ್ತಿದೆ. ಚರ್ಚೆಯಾದ್ರೆ ಎಲ್ಲಾವು ಸಹ ತಿಳಿಯುತ್ತದೆ ಎಂದರು. ಅದರಂತೆ ಮುಜರಾಯಿ ಇಲಾಖೆಯಲ್ಲಿನ ಬದಲಾವಣೆ, ಸರ್ಕಾರದ ಅನುದಾನವಿಲ್ಲದೆ ಹೇಗೆ ದೇವಾಲಯ ನಡೆಸಬೇಕು ಎಂದು ದೇವಾಲಯಗಳ ಸಮಿತಿರವರು ಸಲಹೆ ನೀಡಿದರೆ ಅದನ್ನು ಸ್ವೀಕರಸಲಾಗುವುದು. ಸಾಧ್ಯವಾದಷ್ಟು ಅನುಷ್ಟಾನಕ್ಕೆ ತರಲಾಗುವುದು ಎಂದರು. ಈ ವೇಳೆ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.

ಬೈಟ್: ಕೋಟಾ ಶ್ರೀನಿವಾಸ ಪೂಜಾರಿ. ಸಚಿವರು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.