ETV Bharat / state

ಮಲೆನಾಡಲ್ಲಿ ಭಾರೀ ಮಳೆ: ರೈತರ ಮೊಗದಲ್ಲಿ ಮಂದಹಾಸ

ಶಿವಮೊಗ್ಗ ಜಿಲ್ಲೆಯ ರೈತರು ಬಿತ್ತನೆಗೆ ತಯಾರಾಗಿದ್ದು, ಮುಂಗಾರು ಮಳೆಯ ಆಗಮನಕ್ಕೆ ಕಾಯುತ್ತಿದ್ದರು. ಹಾಗಾಗಿ ಇಂದು ಸುರಿದ ಭಾರೀ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

shivamogga
ಮಲೆನಾಡಲ್ಲಿ ವರ್ಷಧಾರೆ
author img

By

Published : Jun 1, 2020, 3:20 PM IST

ಶಿವಮೊಗ್ಗ : ಮಲೆನಾಡಿನಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಬಿತ್ತನೆ ಕಾರ್ಯ ಆರಂಭಿಸಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಜಿಲ್ಲೆಯ ರೈತರು ಬಿತ್ತನೆಗೆ ತಯಾರಾಗಿದ್ದು, ಮುಂಗಾರು ಮಳೆಯ ಆಗಮನಕ್ಕೆ ಕಾಯುತ್ತಿದ್ದರು. ಹಾಗಾಗಿ ಇಂದು ಸುರಿದ ಭಾರೀ ಮಳೆಗೆ ರೈತರು ಫುಲ್​ ಖುಷ್​ ಆಗಿದ್ದಾರೆ.

ಜಿಲ್ಲೆಯ ಹಲವೆಡೆ ಇಂದು ಮಳೆಯಾಗಿದ್ದು, ರೈತರು ಹೊಲ ಉಳುಮೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಒಟ್ಟಿನಲ್ಲಿ ಕಾದು ಕೆಂಡವಾಗಿದ್ದ ಮಲೆನಾಡಿನಲ್ಲಿ ದಿಢೀರನೆ ಬಂದ ಮಳೆ ತಂಪಿನ ವಾತಾವರಣ ಸೃಷ್ಟಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.