ETV Bharat / state

ನಮ್ಮದು ರಾಜ್ಯಕ್ಕೆ ಮಾದರಿ ಸರ್ಕಾರಿ ನೌಕರರ ಸಂಘ: ಷಡಕ್ಷರಿ

ಶಿವಮೊಗ್ಗ ಸರ್ಕಾರಿ ನೌಕರರ ಸಂಘ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದೆ. ಕೆಇಬಿ ವೃತ್ತದಲ್ಲಿರುವ ಸಂಘದ ಜಾಗದಲ್ಲಿ ವಾಣಿಜ್ಯ ಮಳಿಗೆಯ ನಿರ್ಮಿಸಲಾಗಿದೆ ಎಂದು ಷಡಕ್ಷರಿ ಮಾಹಿತಿ ನೀಡಿದರು.

author img

By

Published : May 23, 2019, 3:01 AM IST

ಶಿವಮೊಗ್ಗ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮಾತನಾಡಿದರು

ಶಿವಮೊಗ್ಗ: ರಾಜ್ಯದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಹೆಚ್ಚು ಕ್ರಿಯಾಶೀಲವಾಗಿದೆ. ಆರು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಜಿಲ್ಲೆಯಲ್ಲಿ ನಡೆದಿವೆ ಎಂದು ಜಿಲ್ಲಾ ಸರ್ಕಾರಿ ನೌಕರರು ಸಂಘದ ಹಂಗಾಮಿ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.

ಬುಧವಾರ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿವಮೊಗ್ಗ ಸರ್ಕಾರಿ ನೌಕರರ ಸಂಘ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದೆ. ಸುಮಾರು 2.25 ಕೋಟಿ ರೂ ವೆಚ್ಚದಲ್ಲಿ ಸರ್ಕಾರಿ ನೌಕರರ ಭವನದ ಕಟ್ಟಡ ಕಟ್ಟಲಾಗಿದೆ. 25 ಲಕ್ಷ ರೂ ವೆಚ್ಚದಲ್ಲಿ ನೂತನ ಸಭಾಂಗಣ ನಿರ್ಮಿಸಲಾಗಿದೆ. ಕೆಇಬಿ ವೃತ್ತದಲ್ಲಿರುವ ಸಂಘದ ಜಾಗದಲ್ಲಿ ವಾಣಿಜ್ಯ ಮಳಿಗೆಯ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮಾತನಾಡಿದರು

ಸಂಘದ ಮೂರನೇ ಮಹಡಿಯಲ್ಲಿ 10 ಲಕ್ಷ ರೂ ವೆಚ್ಚದಲ್ಲಿ 14 ವಸತಿ ಕೊಠಡಿಗಳನ್ನು ನಿರ್ಮಿಸಲಾಗಿದ್ದು. ರಾಜ್ಯದಲ್ಲಿಯೇ ಮಾದರಿಯಾದ ನೌಕರರ ಸೇವಾ ಕೇಂದ್ರ ಆಡಳಿತ ಕಚೇರಿಯನ್ನು ಸ್ಥಾಪಿಸಲಾಗಿದೆ. ವಿವಿಐಪಿ ಅತಿಥಿ ಗೃಹಗಳು ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದರು.

Intro:ಶಿವಮೊಗ್ಗ,
ಇಡೀ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲಾ ಸರಕಾರಿ ನೌಕರರ ಸಂಘ ಹೆಚ್ಚು ಕ್ರಿಯಾಶೀಲವಾಗಿದೆ ಮತ್ತು ಕಳೆದ ಆರು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಜಿಲ್ಲಾ ಸರ್ಕಾರಿ ನೌಕರರು ಸಂಘದ ಹಂಗಾಮಿ ಅಧ್ಯಕ್ಷ ಸಿಎಸ್ ಷಡಕ್ಷರಿ ಹೇಳಿದರು.

Body:ಇಂದು ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಶಿವಮೊಗ್ಗ ಸರಕಾರಿ ನೌಕರರ ಸಂಘ ಕಳೆದ ಆರು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದೆ .ಸುಮಾರು 2.25 ಕೋಟಿ ರೂ ವೆಚ್ಚದಲ್ಲಿ ಸರ್ಕಾರಿ ನೌಕರರ ಭವನದ ಕಟ್ಟಡ ಕಟ್ಟಲಾಗಿದೆ. 25 ಲಕ್ಷ ರು ವೆಚ್ಚದಲ್ಲಿ ನೂತನ ಸಭಾಂಗಣ ನಿರ್ಮಿಸಲಾಗಿದೆ. ಕೆಇಬಿ ವೃತ್ತದಲ್ಲಿರುವ ಸಂಘದ ಜಾಗದಲ್ಲಿ ವಾಣಿಜ್ಯ ಮಳಿಗೆಯ ನಿರ್ಮಿಸಲಾಗಿದೆ .ಸಂಘದ ಮೂರನೇ ಮಹಡಿಯಲ್ಲಿ 10 ಲಕ್ಷ ರು ವೆಚ್ಚದಲ್ಲಿ 14 ವಸತಿ ಕೊಠಡಿಗಳನ್ನು ನಿರ್ಮಿಸಲಾಗಿದೆ ರಾಜ್ಯದಲ್ಲಿಯೇ ಮಾದರಿಯಾದ ನೌಕರರ ಸೇವಾ ಕೇಂದ್ರ ಆಡಳಿತ ಕಚೇರಿಯನ್ನು ಸ್ಥಾಪಿಸಲಾಗಿದೆ. ವಿವಿಐಪಿ ಅತಿಥಿ ಗೃಹಗಳನ್ನು ನಿರ್ಮಿಸಲಾಗಿದೆ ಎಂದರು.

Conclusion:ಇದಲ್ಲದೆ ಸರ್ಕಾರಿ ನೌಕರರಿಗೆ ಅವರ ಕುಟುಂಬ ವರ್ಗದವರಿಗೆ ಕಡಿಮೆ ವೆಚ್ಚದಲ್ಲಿ ಸಭಾಭವನ ನೀಡಲಾಗುತ್ತದೆ .ಹಾಗೆಯೇ ಮರಣ ಹೊಂದಿದ ಸರ್ಕಾರಿ ನೌಕರರಿಗೆ ತಕ್ಷಣಕ್ಕೆ ಐದು ಸಾವಿರ ರೂ ಅವರ ಶವ ಸಂಸ್ಕಾರ ಕಾರ್ಯಕ್ಕೆ ನೀಡಲಾಗುತ್ತದೆ ಎಂದರು .
ಇದಲ್ಲದೆ ಸ್ವಚ್ಛತಾ ಅಭಿಯಾನ, ಆರೋಗ್ಯ ಶಿಬಿರ ,ಉಚಿತ ಹೆಲ್ತ್ ಕಾರ್ಡ್ ,ಜ್ಯೋತಿ ಸಂಜೀವಿನಿ ,ಆಧಾರ್ ಕಾರ್ಡ್ ವಿತರಣೆ ನೇಪಾಳ ಮತ್ತು ಕೊಡಗು ಭೂಕಂಪ ಸಂತ್ರಸ್ತರಿಗೆ ನೆರವು ಪರಿಹಾರ ನಿಧಿ ,ಸಾಂಸ್ಕೃತಿಕ ಕಾರ್ಯಕ್ರಮಗಳು ,ಕ್ರೀಡಾ ಯೋಜನೆ, ಪ್ರತಿಭಾ ಪುರಸ್ಕಾರ ಹೀಗೆ ಅನೇಕ ಕಾರ್ಯಗಳನ್ನು ಮಾಡುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಮಾದರಿ ನೌಕರರ ಸಂಘ ವನ್ನಾಗಿ ಶಿವಮೊಗ್ಗ ಜಿಲ್ಲೆಯನ್ನು ಮಾಡಲಾಗಿದೆ ಎಂದರು.
6ನೇ ವೇತನ ಆಯೋಗ ಜಾರಿಗೆ ಶಿವಮೊಗ್ಗ ದಿಂದಲೇ ಹೆಚ್ಚು ಒತ್ತಡವನ್ನು ಹಾಕಲಾಗಿತ್ತು. ಮುಖ್ಯಮಂತ್ರಿಗಳು ವೇತನ ಜಾರಿಗೆ ಶಿವಮೊಗ್ಗದಲ್ಲಿ ಒಪ್ಪಿಗೆ ಕೊಟ್ಟಿದ್ದು ಜಿಲ್ಲೆಯ ನೌಕರರ ಸಂಘಟಿತ ಪ್ರಯತ್ನವಾಗಿದೆ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.